Kuvempu University ಶಿವಮೊಗ್ಗದ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿರುವ ನಾಗರ್ಷ ಕೆ.ಎಂ. ಇವರು ರಸಾಯನಶಾಸ್ತ್ರ ವಿಭಾಗದಲ್ಲಿ ವಿಶೇಷ ಸಂಶೋಧನೆ ನಡೆಸಿ “ಸೈಸ್ಥೆಸಿಸ್, ಕ್ಯಾರಕ್ಟರೈಸೇಷನ್ ಆಫ್ ನ್ಯಾಫ್ತೊಫ್ಯೂರಾನ್ ಡಿರೈವೇಟಿವ್ಸ್ ಅಂಡ್ ದೇರ್ ಫಾರ್ಮಕೋಲಾಜಿಕಲ್ ಆಕ್ಟಿವಿಟೀಸ್” ಎಂಬ ವಿಷಯದ ಮೇಲೆ ಮಂಡಿಸಿದ್ದ ಮಹಾಪ್ರಬಂಧಕ್ಕೆ ಕುವೆಂಪು ವಿಶ್ವವಿದ್ಯಾಲಯವು ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ.
Kuvempu University ಇವರಿಗೆ ಶಿವಮೊಗ್ಗದ ಸಹ್ಯಾದ್ರಿ ವಿಜ್ಞಾನ ಕಾಲೇಜಿನ ಪ್ರೊಫೆಸರ್ ಡಾ. ಲತಾ ಕೆ. ಪಿ. ಮಾರ್ಗದರ್ಶನ ಮಾಡಿರುತ್ತಾರೆ.
.ಮೂಲತಃ ಶಿವಮೊಗ್ಗ ತಾಲೂಕಿನ ಹಾರನಹಳ್ಳಿಯವರಾದ ಇವರು ಶಿವಮೊಗ್ಗ ಶರಾವತಿನಗರದ ನಿವಾಸಿ ಕಸೆಟ್ಟಿ ಮಂಜುನಾಥ ಮತ್ತು ಸುಮಂಗಳಾ ದಂಪತಿಗಳ ಪುತ್ರ.