Sunday, August 2, 2026
Sunday, August 2, 2026

JCI Shimoga Malnad ಜೆಸಿಐ ಇಂಡಿಯಾದ ಜೋನ್-24ರ ನೂತನ ವಲಯಾಧ್ಯಕ್ಷರಾಗಿ ಚೆನ್ನವೀರೇಶ್ ಆಯ್ಕೆ

Date:

JCI Shimoga Malnad ಶಿವಮೊಗ್ಗ ನಗರದ ಜೆಹೆಚ್ ಪಟೇಲ್ ಬಡಾವಣೆಯಲ್ಲಿರುವ ವೀರಶೈವ ಸಮುದಾಯ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ಜೆಸಿಐ ಭಾರತದ ವಲಯ-24ರ ಅನುಬಂಧ ವಲಯ ಸಮ್ಮೇಳನವು ಅತ್ಯಂತ ಯಶಸ್ವಿಯಾಗಿ ವಲಯ ಅಧ್ಯಕ್ಷರಾದ ಜೆಸಿ.ಅನುಷ್ ಗೌಡರವರ ನೇತೃತ್ವದಲ್ಲಿ ಜರುಗಿತು. ವಲಯ ಸಮ್ಮೇಳನದ ಆತಿಥ್ಯವನ್ನು ಸ್ಥಳೀಯ ಘಟಕ ಜೆಸಿಐ ಶಿವಮೊಗ್ಗ ವಿವೇಕ್ ವಹಿಸಿತ್ತು, ಈ ಸಂದರ್ಭದಲ್ಲಿ ಇಡೀ ವರುಷ ಸಾಮಾಜಿಕವಾಗಿ ಸೇವೆ ಸಲ್ಲಿಸಿದ ಘಟಕಗಳಿಗೆ ವಿಶೇಷ ಪುರಸ್ಕಾರ, ಆವಾರ್ಡ್‌ಗಳನ್ನು ನೀಡಲಾಯಿತು. ಪ್ರತಿ ವರುಷದಂತೆ ಈ ಭಾರಿಯೂ ಕುತೂಹಲ ಮೂಡಿಸಿದ್ದ ವಲಯ ಮಟ್ಟದ ಚುನಾವಣೆಯಲ್ಲಿ ಜೆಸಿ.ಚೆನ್ನವೀರೇಶ್, ಹಾವಣಗಿ ವಲಯಾಧ್ಯಕ್ಷರಾಗಿ ಆಯ್ಕೆಯಾದರೆ, ವಲಯ ಉಪಾಧ್ಯಕ್ಷರಾಗಿ ಜೆಸಿ.ಸುಷ್ಮಾ, ಬಿ ಹಿರೇಮಠ್, JCI Shimoga Malnad ಜೆಸಿ.ಸಂತೋಷ್, ಜೆಸಿ, ರವಿಕುಮಾರ್, ಜೆಸಿ.ಮುರುಳಿ ಸುಳಿಬಾವಿ ಆಯ್ಕೆಯಾಗಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Breaking News ತೀರ್ಥಹಳ್ಳಿಯಲ್ಲಿ ಮಳೆಗೆ ಶೆಡ್ ಕುಸಿತ: ಮೂವರ ಸಾವು.ಡಿಸಿಎಂ. ಡಾ.ಜಿ.ಪರಮೇಶ್ವರ ಸಂತಾಪ.

Breaking News ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿಯ ಇಂದಿರಾನಗರದಲ್ಲಿ ಭಾರೀ ಮಳೆಗೆ ಗುಡ್ಡ...

D.K.Shivakumar ರಾಜಕೀಯಕ್ಕಿಂತ ರಾಜ್ಯದ ರೈತರ ಮತ್ತುಜನರ ಹಿತವೇ ಮುಖ್ಯ,- ಡಿ.ಕೆ.ಶಿವಕುಮಾರ್

D.K.Shivakumar ಕಾವೇರಿ ವಿವಾದ ನಮಗೂ ಹೊಸದಲ್ಲ, ನಿಮಗೂ ಹೊಸದಲ್ಲ. ಈ...

S.N. Channabasappa ಇಂದು ಪ್ರತಿಭಟನೆ ಎನ್ನುವುದು ಜಗತ್ತಿನ ವರ್ತಮಾನವಾಗಿದೆ- ಎಸ್.ಎನ್.ಚನ್ನಬಸಪ್ಪ

S.N. Channabasappa ಇಂಗ್ಲಿಷ್ ಪ್ರಾಧ್ಯಾಪಕ ಡಾ.ಸಿ. ಚನ್ನಪ್ಪ ವಾಲೆಮನೆ ಅವರ ‘ವಾಯ್ಸ್...