Thursday, September 17, 2026
Thursday, September 17, 2026

Krantideep Kannada Dinapathrika ಕ್ರಾಂತಿದೀಪ ಪತ್ರಿಕೆಯ ನೂತನ ಮುದ್ರಾಲಯ ಉದ್ಘಾಟನಾ ಸಮಾರಂಭ

Date:

Krantideep Kannada Dinapathrika ಶಿವಮೊಗ್ಗದ ಹಿರಿಯ ಪತ್ರಕರ್ತರಾದ ಎನ್ ಮಂಜುನಾಥ್ ಅವರ ಮಾಲೀಕತ್ವದ, ಮಧ್ಯ ಕರ್ನಾಟಕದ ಪ್ರಪ್ರಥಮ ಪ್ರಾದೇಶಿಕ ಕನ್ನಡ ದಿನಪತ್ರಿಕೆಯಾದ “ಕ್ರಾಂತಿದೀಪ” ಪತ್ರಿಕೆಯ ನೂತನ ಮುದ್ರಣಾಲಯವನ್ನು ಶಿವಮೊಗ್ಗದ ಜಿಲ್ಲಾ ಉಸ್ತುವಾರಿ ಸಚಿವರಾದ ಮಧು ಬಂಗಾರಪ್ಪ ಅವರು ಉದ್ಘಾಟಿಸಿದರು.

Krantideep Kannada Dinapathrika ಸಮಾರಂಭದಲ್ಲಿ ಮಾಜಿ ಸಚಿವರಾದ ಕಿಮ್ಮನೆ ರತ್ನಾಕರ್ ರವರು, ಹಿರಿಯ ಪತ್ರಕರ್ತರಾದ ಗಂಗಾಧರ್ ಹಿರೇಗುತ್ತಿ ರವರು, ನಾಗತಿಹಳ್ಳಿ ನಾಗರಾಜ್ ರವರು, ಗೋಪಾಲ್ ಯಡಗೆರೆ ಯವರು ಸೇರಿದಂತೆ ಹಲವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

ಗುಡ್ ಲಕ್ ಆರೈಕೆ ಕೇಂದ್ರಕ್ಕೆ ಹೇಮಾ ಗೋಣೂರು ಅವರಿಂದ ರೂ.50 ಸಾವಿರ ದೇಣಿಗೆ

ಅಶಕ್ತರು ಹಾಗೂ ಹಿರಿಯರ ಸೇವೆ ದೇವರ ಸೇವೆಗೆ ಸಮಾನವಾಗಿದೆ. ನಾವು ಮಾಡುವ...

MESCOM ಸೆ.16. ಜೋಗದ ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಜನಸಂಪರ್ಕ ಸಭೆ

MESCOM ಜೋಗ ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಸೆ. 16 ರಂದು ಬೆಳಿಗ್ಗೆ...