Sports News ಭಾರತದ ಬಿಗಿ ಬೌಲಿಂಗ್ ಪ್ರದರ್ಶನದ ಎದುರು ಶ್ರೀಲಂಕಾ ತಂಡ ಮಂಡಿಯೂರುವಂತಾಗಿದೆ. ಮೊಹಮ್ಮದ್ ಶಮಿ, ಬೂಮ್ರ, ಸಿರಾಜ್ ಬೌಲಿಂಗ್ ದಾರಿಗೆ ಶ್ರೀಲಂಕಾ ತಂಡ ದಹನವಾಗಿದೆ.
ಮುಂಬೈನ ವಾಂಖೆಡೆ ಮೈದಾನದಲ್ಲಿ ನಡೆದ ಕ್ರಿಕೆಟ್ ಪಂದ್ಯದಲ್ಲಿ ರೋಹಿತ್ ಪಡೆ ಸತತವಾಗಿ ಏಳು ಗೆಲುವನ್ನು ದಾಖಲಿಸುವ ಮೂಲಕ ಮೊದಲ ಸ್ಥಾನ ಪಡೆದಿದೆ.
ಟಾಸ್ ನಲ್ಲಿ ಸೋತು ಮೊದಲಿಗೆ ಬ್ಯಾಟಿಂಗ್ ಮಾಡಿದಂತಹ ಭಾರತ ತಂಡವು ಮೊದಲನೆಯದಾಗಿ ಆಘಾತವನ್ನು ಅನುಭವಿಸಿತು. ವಿರಾಟ್ ಕೊಹ್ಲಿ 88 ರನ್ ಗಳಿಸುವ ಮೂಲಕ 190 ರ ಜೊತೆಯಾಟಕ್ಕೆ ಶ್ರೀಲಂಕಾ ಮಂಕಾಗಿ ಹೋಯಿತು.
ಭಾರತದ ಪರ್ವಾಗಿ ವೇಗಿ ಗಳಾಗಿ ಮೊಹಮ್ಮದ್ ಸಿರಾಜ್ ಮೂರು,ಮೊಹಮ್ಮದ್ ಶಮಿ5, ರವೀಂದ್ರ ಜಡೇಜಾ ತಲಾ ಒಂದು ವಿಕೆಟ್ ಪಡೆದು ಮಿಂಚಿದರು.
Sports News ಟೂರ್ನಿಯಲ್ಲಿ ಸತತವಾಗಿ 7ನೇ ಜಯಗಳಿಸಿದ ಭಾರತ, ಎಂಟನೇ ಬಾರಿ ಏಕದಿನ ವಿಶ್ವಕಪ್ ನಲ್ಲಿ ಸೆಮಿ ಫೈನಾನ್ಸ್ ಗೆ ಪ್ರವೇಶಿಸಿದೆ. ಪ್ರಸ್ತುತ ಆವೃತ್ತಿಯಲ್ಲಿ ಅಧಿಕೃತವಾಗಿ ಸೆಮಿಫೈನಲ್ ಪ್ರವೇಶಿಸಿದ ಮೊದಲ ತಂಡ ಭಾರತವಾಗಿದೆ.