Sunday, August 2, 2026
Sunday, August 2, 2026

SIM Swap ಸಿಮ್ ಸ್ವ್ಯಾಪ್ ಬಲೆಗೆ ಬಿದ್ದಿರಿ ಜೋಕೆ…!

Date:

SIM Swap

ಸೈಬರ್ ವಂಚನೆ ಪ್ರಕರಣ ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿಬಿಟ್ಟಿದೆ. ಸೈಬರ್ ಕಳ್ಳರು ಇತ್ತೀಚಿನ ದಿನಗಳಲ್ಲಿ ಬ್ಯಾಂಕ್ ಖಾತೆಯಿಂದ ಹಣ ದೋಚಲು ಬಳಸುವ ವಿಧಾನವೆಂದರೆ ಸಿಮ್ ಸ್ವಾಪ್. ಸ್ವಿಮ್ ಸ್ವಾಪ್ ಎಂದರೆ ಹ್ಯಾಕರುಗಳು ನಿಮ್ಮ ಸಿಮ್ ಕಾರ್ಡ್ನ ಮೇಲೆ ಸಂಪೂರ್ಣ ನಿಗಾವಹಿಸಿ ನಿಮ್ಮ ಮಾಹಿತಿಯನ್ನು ಕಲೆ ಹಾಕುವುದು…

ಕಸ್ಟಮರ್ ಕೇರ್ ಹೆಸರಿನಲ್ಲಿ ಕರೆ ಮಾಡಿ ನಿಮ್ ಕಾರ್ಡ್ನ ನಂಬರ್ ಪಡೆಯುತ್ತಾರೆ. ನಿಮ್ಮ ಸಿಮ್ ಸಂಖ್ಯೆಯನ್ನು ಹ್ಯಾಕರ್‌ಗಳಿಗೆ ನೀಡಿದ ತಕ್ಷಣ ಅದರ ನಕಲಿ ಸಿಮ್ ಅನ್ನು ಕ್ರಿಯೇಟ್ ಮಾಡುತ್ತಾರೆ.

ಹಾಗೆಯೇ , ನಿಮಗೆ ಸಂದೇಶವೊಂದು ಬರಲಿದ್ದು, ಅದಕ್ಕೆ ನೀವು ಪ್ರತ್ಯುತ್ತರ ನೀಡಬೇಕು ಎನ್ನುತ್ತಾರೆ. ಅದಕ್ಕೆ ನೀವು ಉತ್ತರ ನೀಡುತ್ತಿದ್ದಂತೆ, ನಿಮ್ಮ ಸಿಮ್ ಸ್ವಾಪ್ ಮಾಡಲಾಗಿರುತ್ತದೆ…

ನಂತರದಲ್ಲಿ ನಿಮ್ಮ ಬ್ಯಾಂಕ್ ಡೀಟೇಲ್ಸ್ಗಳನ್ನ ಪಡೆಯುತ್ತಾರೆ… ಮೂಲಕ ನಿಮ್ಮ ಬ್ಯಾಂಕ್ ಖಾತೆಯ ಹಣವನ್ನ ಹ್ಯಾಕರ್ಸ್ ಗಳು ಲಪಟಾಯಿಸಿಕೊಳ್ಳುತ್ತಾರೆ…

ಇಂತಹ ಕರೆಗಳು ಬಂದಾಗ ನೀವು ಏನೂ ಮಾಡಬೇಕು ಎಂದರೆ….?!
ನಿಮ್ಮ ಬ್ಯಾಂಕ್ ಖಾತೆಯ ಪಾಸ್ವರ್ಡ್ ಗಳನ್ನು ಬದಲಾಯಿಸಿ…

ನಿಮ್ಮ ಬ್ಯಾಂಕಿಂಗ್ ವೈವಾಟುಗಳಿಗೆ ನಿಯಮಿತ ಮತ್ತು ಇ-ಮೇಲ್ ಎಚ್ಚರಿಕೆಗಳನ್ನೂ ನೊಂದಾಯಿಸಿಕೊಳ್ಳಿ….

ನಿಮ್ಮ ವೈಯಕ್ತಿಕ ಮಾಹಿತಿಗಳನ್ನು ಯಾರೊಂದಿಗೂ ಹಂಚಿಕೊಳ್ಳಬೇಡ..

SIM Swap ಅಪರಿಚಿತ ಸಂಖ್ಯೆಗಳಿಂದ ಯಾವುದೇ ಅನುಮಾನಸ್ಪದ ಸಂದೇಶಗಳು ಅಥವಾ ಕರೆಗಳ ಬಗ್ಗೆ ಎಚ್ಚರಿಕೆವಹಿಸಿ…

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

B.Y. Raghavendra ₹ 6.400 ಕೋಟಿ ವೆಚ್ಚದ ಶಿವಮೊಗ್ಗ- ತುಮಕೂರು ಚತುಷ್ಪಥ ರಸ್ತೆ ಮುಂದಿನ ಮಾರ್ಚ್ ಗೆ ಸಿದ್ಧ- ಬಿ.ವೈ.ರಾಘವೇಂದ್ರ

B.Y. Raghavendra ಮಲೆನಾಡು ಹಾಗೂ ರಾಜಧಾನಿ ಬೆಂಗಳೂರು ನಡುವಿನ ಸಂಪರ್ಕವನ್ನು ಕ್ರಾಂತಿಕಾರಕವಾಗಿ...

S. N. Channabasappa ಬಡಾವಣೆಗಳಿಗೆ ಮೂಲಭೂತ ಸೌಕರ್ಯ ಒದಗಿಸುವುದು ನಮ್ಮ ಮುಖ್ಯ ಕರ್ತವ್ಯ- ಎಸ್.ಎನ್.ಚನ್ನಬಸಪ್ಪ

S. N. Channabasappa ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಒಳಪಡುವ...

Rotary Club of Shivamogga ಮಕ್ಕಳಲ್ಲಿ ರೋಟರಿ ಸಂಸ್ಥೆ ನಾಯಕತ್ವ ಗುಣಗಳನ್ನ ಬೆಳೆಸುತ್ತದೆ- ಡಿ.ಕೆ.ನರಹರಿ

Rotary Club of Shivamogga ರೋಟರಿ ಸಂಸ್ಥೆಯು ಮಕ್ಕಳಿಗೆ ಶಾಲಾ ಹಂತದಲ್ಲಿಯೇ...

B.Y. Raghavendra ಹವಾಮಾನ ಆಧಾರಿತ ಬೆಳೆವಿಮೆ: ಅರ್ಜಿ ಸಲ್ಲಿಕೆ ಅಂತಿಮ ದಿನಾಂಕ ವಿಸ್ತರಿಸಿ- ಸಂಸದ ಬಿ.ವೈ‌.ರಾಘವೇಂದ್ರ

B.Y. Raghavendra ಮುಂಗಾರು ಹಂಗಾಮಿನಲ್ಲಿ ರಾಜ್ಯಾದ್ಯಂತ ವಾಡಿಕೆಗಿಂತ ಶೇ.34 ರಷ್ಟು ಮಳೆ...