Wednesday, February 4, 2026
Wednesday, February 4, 2026

Neenasam ಶಿವಮೊಗ್ಗದಲ್ಲಿ ನೀನಾಸಂ ತಿರುಗಾಟ ನಾಟಕ ಪ್ರದರ್ಶನ

Date:

Neenasam ಶಿವಮೊಗ್ಗದಲ್ಲಿ ನೀನಾಸಂ ತಿರುಗಾಟ ನಾಟಕ ಪ್ರದರ್ಶನ ಕಳೆದ 24 ವರ್ಷದಿಂದ ಶಿವಮೊಗ್ಗದಲ್ಲಿ ಕ್ರಿಯಾಶೀಲವಾಗಿರುವ ನಮ್ ಟೀಮ್ ರಂಗತಂಡವು
ಶಿವಮೊಗ್ಗದ ಸುವರ್ಣ ಸಂಸ್ಕೃತಿ ಭವನದಲ್ಲಿ ನೀನಾಸಂ ತಿರುಗಾಟವನ್ನು ಇದೇ ಅಕ್ಟೋಬರ್ 28ಹಾಗೂ 29 ರ
ಶನಿವಾರ, ಭಾನುವಾರದಂದು ಸಂಜೆ 6:45ಕ್ಕೆ ಆಯೋಜಿಸಿದೆ. ಮೊದಲ ದಿನ ಸಂಜೆ ಚಂದ್ರಶೇಖರ ಕಂಬಾರ ಅವರು
ರಚಿಸಿರುವ, ಕೆ.ಜಿ. ಕಷ್ಣಮರ‍್ತಿ ಅವರು ನರ‍್ದೇಶಿಸಿರುವ ಹುಲಿಯ ನೆರಳು ನಾಟಕ,, ಎರಡನೇ ದಿನ ಸಂಜೆ ಲೂಯಿ
ಕೋಸಿ ಅವರು ರಚಿಸಿರುವ, ನಟರಾಜ ಹೊನ್ನವಳ್ಳಿ ಅವರು ಕನ್ನಡಕ್ಕೆ ಅನುವಾದಿಸಿರುವ, ಹೆಚ್.ಕೆ. ಶ್ವೇತಾರಾಣಿ
ಅವರು ನರ್ದೇಶಿಸಿರುವ ಆಲಯ ಈಲಯ ನಾಟಕವು ಪ್ರದರ್ಶನವಾಗುವುದು. ಈ ನಾಟಕೋತ್ಸವವನ್ನು ಕಲಾಪೋಷಕ,
Neenasam ಶಿವಮೊಗ್ಗದಲ್ಲಿ ನೀನಾಸಂ ತಿರುಗಾಟ ನಾಟಕ ಪ್ರದರ್ಶನ ಖ್ಯಾತ ಮನೋವೈದ್ಯ ಡಾ. ಕೆ.ಎ. ಅಶೋಕ್ ಪೈ ಅವರ ಸ್ಮರಣೆಯಲ್ಲಿ ಆಯೋಜಿಸಲಾಗಿದೆ. ಪ್ರವೇಶ ದರ ರೂ. 50
ಆಸಕ್ತರು ಹೆಚ್ಚಿನ ವಿವರಕ್ಕೆ 9844518866 ಸಂಪರ್ಕಿಸುವಂತೆ ನಮ್ ಟೀಮ್ ಅಧ್ಯಕ್ಷ ಹೊತ್ತಾರೆ ಶಿವು
ಅವರು ಕೋರಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Department of Posts ಗ್ರಾಮೀಣ ಅಂಚೆ ಸೇವಕರ ನೇಮಕಾತಿಗೆ ಅರ್ಜಿ ಆಹ್ವಾನ

Department of Posts ಅಂಚೆ ಇಲಾಖೆ ವತಿಯಿಂದ  ಶಾಖಾ ಅಂಚೆಪಾಲಕ, ಸಹಾಯಕ...

B.Y. Vijayendra ವಿಕಸಿತ ಭಾರತದತ್ತ ದೃಢ ಹೆಜ್ಜೆಯ ಬಜೆಟ್- ಬಿ.ವೈ.ವಿಜಯೇಂದ್ರ

B.Y. Vijayendra ದೇಶದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು...

Madhu Bangarappa “ಭಕ್ತಿ, ಧರ್ಮ ಮತ್ತು ಸೌಹಾರ್ದತೆಯ ಸಂಗಮ – ತರಳಬಾಳು ಹುಣ್ಣಿಮೆ ಮಹೋತ್ಸವ”- ಮಧು ಬಂಗಾರಪ್ಪ

Madhu Bangarappa ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿ ಜರುಗಿದ "ತರಳಬಾಳು ಹುಣ್ಣಿಮೆ...