Navaratri ದಸರಾದ ಎಂಟನೇ ದಿನ ದೇವಿಯು ಮಹಾಗೌರಿಯ ರೂಪದಲ್ಲಿ ಕಂಗೊಳಿಸುತ್ತಾಳೆ.
ಪುರಾಣಗಳ ಪ್ರಕಾರ ತಾಯಿ ಗೌರಿಯ ವಯಸ್ಸು ಸದಾ ಹದಿನಾರು. ಶ್ರೀ ಮಹಾ ಗೌರಿಯು ಗಿರಿಗಳ ಪುತ್ರಿ. ಅವಳ ವಾಹನ ನಂದಿ. ಶ್ವೇತ ವಸ್ತ್ರಧಾರಿಣಿಯಾಗಿರುವ ಶ್ರೀ ಗೌರಿ ಶಾಂತ ಸ್ವಭಾವದ ದೇವಿ ಸ್ವರೂಪಿಯಾಗಿದ್ದು ಚಂದ್ರನ ತೇಜಸ್ಸು ಆಕೆಯ ಮುಖದಲ್ಲಿ ಲಾಸ್ಯವಾಡುತ್ತಿರುತ್ತದೆ ಎಂದು ಸಂಸದರಾದ ಬಿ.ವೈ. ರಾಘವೇಂದ್ರ ಅವರು ತಿಳಿಸಿದ್ದಾರೆ.
Navaratri ಎಲ್ಲರಿಗೂ ಮಹಾಗೌರಿಯ ದೇವಿಯ ಅನುಗ್ರಹದಿಂದ ಶಾಂತಿ ಮತ್ತು ಜ್ಞಾನ ದೊರೆಯಲಿ. ನವರಾತ್ರಿಯ ಶುಭಾಶಯಗಳು ಎಂದು ನವರಾತ್ರಿ ಹಬ್ಬದ ಶುಭಾಶಯ ಕೋರಿದ್ದಾರೆ.
