Wednesday, April 23, 2025
Wednesday, April 23, 2025

JCI Shivamogga ಜೆಸಿಐ ಘಟಕಗಳಿಂದ ಸಂಸ್ಥಾಪಕರ ದಿನಾಚರಣೆ

Date:

JCI Shivamogga ಜೆಸಿಐ ಎಲ್ಲ ಘಟಕಗಳು ಒಟ್ಟುಗೂಡಿ ಶಿವಮೊಗ್ಗ ನಗರದಲ್ಲಿ ಜೆಸಿಐ ಸಂಸ್ಥಾಪಕರ ದಿನವನ್ನು ಸಂಭ್ರಮದಿಂದ ಆಚರಿಸಿದವು. ನೂರಾರು ಸದಸ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿ ಜೆಸಿಐ ಸಂಭ್ರಮದಲ್ಲಿ ಪಾಲ್ಗೊಂಡಿದ್ದರು.

ಜೆಸಿಐ ಸಂಸ್ಥೆಯು ನಿರಂತರವಾಗಿ ಸಮಾಜಮುಖಿ ಹಾಗೂ ಸೇವಾ ಕಾರ್ಯಗಳನ್ನು ನಿರಂತರವಾಗಿ ಆಯೋಜಿಸಿಕೊಂಡು ಬರುತ್ತಿವೆ. ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಮಹತ್ತರ ಕಾರ್ಯಕ್ರಮಗಳನ್ನು ಅನುಷ್ಠಾನ ಮಾಡಿಕೊಂಡು ಬರುತ್ತಿವೆ.
ವ್ಯಕ್ತಿಯ ವ್ಯಕ್ತಿತ್ವವನ್ನು ವಿಕಸನಗೊಳಿಸುವ ಮೂಲಕ ಸಮಾಜಕ್ಕೆ ಉತ್ತಮ, ಆರೋಗ್ಯವಂತ, ಪ್ರಜ್ಞಾವಂತ, ವಾತಾವರಣ ನಿರ್ಮಿಸಿ ತಮ್ಮನ್ನ ತಾವು ಬೆಳೆಸಿಕೊಳ್ಳುವುದರೊಂದಿಗೆ ದೇಶವನ್ನು ಅಭಿವೃದ್ಧಿಗೊಳಿಸಲು ಬೇಕಾದ ಹಲವಾರು ರೀತಿಯ ತರಬೇತಿಗಳನ್ನ ನೀಡುವ ಸಂಸ್ಥೆಯಾಗಿ ಜೆಸಿಐ ಕಾರ್ಯ ನಿರ್ವಹಿಸುತ್ತಿದೆ.

107 ವರ್ಷಗಳ ಹಿಂದೆ ಅನೇಕ ರೀತಿಯ ಸಂಸ್ಥೆಯ ರೂಪುರೇಷಗಳನ್ನ ಸಿದ್ಧಪಡಿಸಿ ಸಮಾಜಕ್ಕೆ ಕೊಡುಗೆ ನೀಡಿದಂತಹ ಜೆಸಿಐ ಸಂಸ್ಥಾಪಕ ಹೆನ್ರಿ ಗಿಸ್ಸೆನ್‌ಬೀರ್ ಸವಿ ನೆನಪಿಗಾಗಿ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಬಹಳಷ್ಟು ಕನಸುಗಳನ್ನು ಹೊತ್ತು ಸ್ಥಾಪಿಸಿದ ಜೆಸಿಐ ಸಂಸ್ಥೆ ಯುವ ಪೀಳಿಗೆಯ ಕನಸು ನನಸಾಗುವ ದಾರಿ ತೋರಿಸುವ ಸಂಸ್ಥೆಯಾಗಿದೆ. ಸಂಸ್ಥಾಪಕ ದಿನವನ್ನು ಶಿವಮೊಗ್ಗದ ಜೆಸಿಐ ಘಟಕಗಳ ಸ್ಥಾಪಕರನ್ನು ಸನ್ಮಾನಿಸುವ ಮೂಲಕ ಆಚರಿಸಲಾಯಿತು.

ಶಿವಮೊಗ್ಗ ಜೆಸಿಐ ಸಂಸ್ಥಾಪಕ, ಹಿರಿಯ ಮಾರ್ಗದರ್ಶಕ ವಸಂತ್ ಕುಮಾರ್, ಕಿರಣ್, ಪುಷ್ಪಾ ಶೆಟ್ಟಿ, ಪ್ರತಿಮ ಡಾಕಪ್ಪ, ಸುರೇಖಾ ಮರಳಿಧರ್, ಜೆಸಿಐ ಭಾವನದ ಉಷಾ ಎನ್.ಜಿ., ಜೆಸಿಐ ಮಲೆನಾಡಿನ ಸ್ವಾಮಿನಾಥನ್, ಜೆಸಿಐ ಮೆಟ್ರೋ ಎಸ್.ವಿ.ಶಾಸ್ತ್ರೀ, ಜೆಸಿಐ ವಿವೇಕ್ ಬಾಲರಾಜ್ ಜೋಸೆಫ್, ಜೆಸಿಐ ಶರಾವತಿ ಜ್ಯೋತಿ ಅರಳಪ್ಪ, ಜೆಸಿಐ ಸಹ್ಯಾದ್ರಿ ಶಂಕರ್, ಜೆಸಿಐ ಚಿರಂತನ ಭಾಗ್ಯಲಕ್ಷ್ಮೀ, ಜೆಸಿಐ ಶಾಶ್ವತಿಯಿಂದ ಶಾಂತ ಸುರೇಂದ್ರ, ಜೆಸಿಐ ಸ್ಟಾರ್ಸ್ ನಿಂದ ಅಶ್ವಿನಿ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಜೆಸಿಐ ಎಲ್ಲ ಘಟಕದ ಅಧ್ಯಕ್ಷರುಗಳು, ಸ್ಥಾಪಕ ಸದಸ್ಯರುಗಳು, ಎಲ್ಲ ಪದಾಧಿಕಾರಿಗಳು ಪಾಲ್ಗೊಂಡಿದ್ದರು.

ಜೆಸಿಐ ಎಲ್ಲ ಘಟಕಗಳು ಒಟ್ಟುಗೂಡಿ ಶಿವಮೊಗ್ಗ ನಗರದಲ್ಲಿ ಜೆಸಿಐ ಸಂಸ್ಥಾಪಕರ ದಿನವನ್ನು ಸಂಭ್ರಮದಿಂದ ಆಚರಿಸಿದವು. ನೂರಾರು ಸದಸ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿ ಜೆಸಿಐ ಸಂಭ್ರಮದಲ್ಲಿ ಪಾಲ್ಗೊಂಡಿದ್ದರು.

ಜೆಸಿಐ ಸಂಸ್ಥೆಯು ನಿರಂತರವಾಗಿ ಸಮಾಜಮುಖಿ ಹಾಗೂ ಸೇವಾ ಕಾರ್ಯಗಳನ್ನು ನಿರಂತರವಾಗಿ ಆಯೋಜಿಸಿಕೊಂಡು ಬರುತ್ತಿವೆ. ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಮಹತ್ತರ ಕಾರ್ಯಕ್ರಮಗಳನ್ನು ಅನುಷ್ಠಾನ ಮಾಡಿಕೊಂಡು ಬರುತ್ತಿವೆ.
ವ್ಯಕ್ತಿಯ ವ್ಯಕ್ತಿತ್ವವನ್ನು ವಿಕಸನಗೊಳಿಸುವ ಮೂಲಕ ಸಮಾಜಕ್ಕೆ ಉತ್ತಮ, ಆರೋಗ್ಯವಂತ, ಪ್ರಜ್ಞಾವಂತ, ವಾತಾವರಣ ನಿರ್ಮಿಸಿ ತಮ್ಮನ್ನ ತಾವು ಬೆಳೆಸಿಕೊಳ್ಳುವುದರೊಂದಿಗೆ ದೇಶವನ್ನು ಅಭಿವೃದ್ಧಿಗೊಳಿಸಲು ಬೇಕಾದ ಹಲವಾರು ರೀತಿಯ ತರಬೇತಿಗಳನ್ನ ನೀಡುವ ಸಂಸ್ಥೆಯಾಗಿ ಜೆಸಿಐ ಕಾರ್ಯ ನಿರ್ವಹಿಸುತ್ತಿದೆ.

107 ವರ್ಷಗಳ ಹಿಂದೆ ಅನೇಕ ರೀತಿಯ ಸಂಸ್ಥೆಯ ರೂಪುರೇಷಗಳನ್ನ ಸಿದ್ಧಪಡಿಸಿ ಸಮಾಜಕ್ಕೆ ಕೊಡುಗೆ ನೀಡಿದಂತಹ ಜೆಸಿಐ ಸಂಸ್ಥಾಪಕ ಹೆನ್ರಿ ಗಿಸ್ಸೆನ್‌ಬೀರ್ ಸವಿ ನೆನಪಿಗಾಗಿ ಕಾರ್ಯಕ್ರಮ ಆಯೋಜಿಸಲಾಗಿತ್ತು.

JCI Shivamogga ಬಹಳಷ್ಟು ಕನಸುಗಳನ್ನು ಹೊತ್ತು ಸ್ಥಾಪಿಸಿದ ಜೆಸಿಐ ಸಂಸ್ಥೆ ಯುವ ಪೀಳಿಗೆಯ ಕನಸು ನನಸಾಗುವ ದಾರಿ ತೋರಿಸುವ ಸಂಸ್ಥೆಯಾಗಿದೆ. ಸಂಸ್ಥಾಪಕ ದಿನವನ್ನು ಶಿವಮೊಗ್ಗದ ಜೆಸಿಐ ಘಟಕಗಳ ಸ್ಥಾಪಕರನ್ನು ಸನ್ಮಾನಿಸುವ ಮೂಲಕ ಆಚರಿಸಲಾಯಿತು.

ಶಿವಮೊಗ್ಗ ಜೆಸಿಐ ಸಂಸ್ಥಾಪಕ, ಹಿರಿಯ ಮಾರ್ಗದರ್ಶಕ ವಸಂತ್ ಕುಮಾರ್, ಕಿರಣ್, ಪುಷ್ಪಾ ಶೆಟ್ಟಿ, ಪ್ರತಿಮ ಡಾಕಪ್ಪ, ಸುರೇಖಾ ಮರಳಿಧರ್, ಜೆಸಿಐ ಭಾವನದ ಉಷಾ ಎನ್.ಜಿ., ಜೆಸಿಐ ಮಲೆನಾಡಿನ ಸ್ವಾಮಿನಾಥನ್, ಜೆಸಿಐ ಮೆಟ್ರೋ ಎಸ್.ವಿ.ಶಾಸ್ತ್ರೀ, ಜೆಸಿಐ ವಿವೇಕ್ ಬಾಲರಾಜ್ ಜೋಸೆಫ್, ಜೆಸಿಐ ಶರಾವತಿ ಜ್ಯೋತಿ ಅರಳಪ್ಪ, ಜೆಸಿಐ ಸಹ್ಯಾದ್ರಿ ಶಂಕರ್, ಜೆಸಿಐ ಚಿರಂತನ ಭಾಗ್ಯಲಕ್ಷ್ಮೀ, ಜೆಸಿಐ ಶಾಶ್ವತಿಯಿಂದ ಶಾಂತ ಸುರೇಂದ್ರ, ಜೆಸಿಐ ಸ್ಟಾರ್ಸ್ ನಿಂದ ಅಶ್ವಿನಿ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಜೆಸಿಐ ಎಲ್ಲ ಘಟಕದ ಅಧ್ಯಕ್ಷರುಗಳು, ಸ್ಥಾಪಕ ಸದಸ್ಯರುಗಳು, ಎಲ್ಲ ಪದಾಧಿಕಾರಿಗಳು ಪಾಲ್ಗೊಂಡಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Nalanda Chess Academy ನಳಂದ ಚೆಸ್ ಸಂಸ್ಥೆಯಿಂದ ಬೇಸಿಗೆ ಚೆಸ್ ತರಬೇತಿ ಶಿಬಿರ

Nalanda Chess Academy ಶಿವಮೊಗ್ಗ ರವೀಂದ್ರನಗರ 2ನೇ ತಿರುವಿನಲ್ಲಿರುವ ಯಾದವ...