Thursday, June 18, 2026
Thursday, June 18, 2026

Art Skill Development Centre ಶಸ್ತ್ರ ಚಿಕಿತ್ಸೆ- ಔಷಧ ರಹಿತ ಮಂಡಿನೋವು ಚಿಕಿತ್ಸಾ ಶಿಬಿರ ಯಶಸ್ವಿ

Date:

Art Skill Development Centre ಇಂದು ಶಿವಮೊಗ್ಗ ನಗರದ ಶ್ರೀ ಕಲಾ ಕೌಶಲ್ಯಾಭಿವೃದ್ಧಿ ಕೇಂದ್ರದಲ್ಲಿ ಜರುಗಿದ ಶಸ್ತ್ರಚಿಕಿತ್ಸೆ-ಔಷಧ ರಹಿತ ಯಶಸ್ವಿ ಮಂಡಿನೋವು ಪಟ್ಟಿ ಶಿಬಿರದಲ್ಲಿ ಸುಮಾರು ಮೂವತ್ತಕ್ಕೂ ಹೆಚ್ಚು ಜನರು ಪಟ್ಟಿ ಅಳವಡಿಸಿಕೊಂಡು ಹೊಸ ಉತ್ಸಾಹದಿಂದ ಹೆಜ್ಜೆ ಹಾಕಿದರು.

ಶಿಬಿರದಲ್ಲಿ ಮೈಸೂರು ಹಾಸನ ಅರಸೀಕೆರೆ ಚಿಕ್ಕಮಗಳೂರು ಶಿವಮೊಗ್ಗ ಉಡುಪಿ ಮಂಗಳೂರು ದಾವಣಗೆರೆ ಚಿತ್ರದುರ್ಗ ಬಳ್ಳಾರಿ ಹೊಸಪೇಟೆ ಇತರೆಡೆಗಳಿಂದ ಬಂದಿದ್ದ ಪುರುಷ ಹಾಗು ಮಹಿಳೆಯರು ಮಂಡಿನೋವಿನ ಪಟ್ಟಿ ಹಾಕಿಸಿಕೊಂಡರು.

Art Skill Development Centre ಗುಜರಾತ್ ರಾಜ್ಯದ ಪ್ರಸಿದ್ಧ ವೈದ್ಯ ಡಾ. ವಿಜಯನಾಯಕ್ ಮಂಡಿನೋವು ಅನುಭವಿಸುತ್ತಿರುವವರನ್ನು ಪರೀಕ್ಷಿಸಿ ಮಂಡಿನೋವಿನ ಕಾರಣ ಅದನ್ನು ತಡೆಗಟ್ಟಲು ಅನುಸರಿಸಬೇಕಾದ ವಿಧಾನಗಳನ್ನು ಸೂಚಿಸಿ ಪಟ್ಟಿ ಅಳವಡಿಸಿಕೊಳ್ಳಲು ಸಲಹೆ ನೀಡಿದರು ಆಯೋಜಕರಾದ ಆರ್.ಟಿ. ನಟರಾಜ್ ಹಾಗು ಅವರ ಸಿಬ್ಬಂದಿ ಶಿಬಿರ ಅಚ್ಚುಕಟ್ಟಾಗಿ ನಡೆಯಲು ಶ್ರಮಿಸಿದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

ಗುತ್ತಿಗೆ ಆಧಾರದ ಮೇಲೆ ಪಶುವೈದ್ಯರ ಒಂದು ಹುದ್ದೆಗೆ ನೇಮಕಾತಿ ಪ್ರಕ್ರಿಯೆ

ಶಿವಮೊಗ್ಗ ವನ್ಯಜೀವಿ ವಿಭಾಗ ವ್ಯಾಪ್ತಿಯಲ್ಲಿನ ಸಕ್ರೆಬೈಲು ಆನೆ ಬಿಡಾರದ ಇಲಾಖಾ ಆನೆಗಳಿಗೆ...

Klive Special Article ನಿರ್ಲಕ್ಷ್ಯ ಮಾಡದ ನಿಶ್ಶಬ್ದ ಕಾಯಿಲೆ, ಕಿಡ್ನಿ ಕ್ಯಾನ್ಸರ್- ಡಾ.ಯು‌.ಎಸ್.ಕಾರ್ತಿಕ್

Klive Special Article ಕಿಡ್ನಿ ಕ್ಯಾನ್ಸರ್ : ನೀವು ನಿರ್ಲಕ್ಷಿಸಬಾರದ ನಿಶ್ಯಬ್ದ...

K.S. Eshwarappa ಮನಸ್ಸು ಬಿಜೆಪಿ: ದೇಹ ಮಾತ್ರ ಹೊರಗೆ : ಕೆ.ಎಸ್.ಈಶ್ವರಪ್ಪ

K.S. Eshwarappa ಪಕ್ಷದ ಬೆಳವಣಿಗೆ ಮತ್ತು ಶುದ್ಧೀಕರಣಕ್ಕೆ ಆಗ್ರಹಿಸಿ ಬಿಜೆಪಿಯಿಂದ ಹೊರ...