Sunday, August 2, 2026
Sunday, August 2, 2026

Forest Department ತೀರ್ಥಹಳ್ಳಿಯ ಹೊಸ ಅಗ್ರಹಾರದ ಬಳಿ ಬೃಹತ್ ಹೆಬ್ಬಾವು ಪತ್ತೆ

Date:

Forest Department ಬೃಹತ್ ಹೆಬ್ಬಾವೊಂದು ತೀರ್ಥಹಳ್ಳಿ
ತಾಲೂಕು ಹೊಸ ಅಗ್ರಹಾರ ಬಳಿ ಶುಕ್ರವಾರ ಸಂಜೆ
ಪತ್ತೆಯಾಗಿದೆ. ರಾಮಕೃಷ್ಣಾಪುರ ಸಮೀಪದ ತೋರಳಿ ಬಳಿ ಡಾಕಪ್ಪ ಗೌಡ ಹಾಗೂ ಚಿನ್ನಪ್ಪ ಗೌಡ ಅವರ ತೋಟದ ಬಳಿ ಬೃಹತ್ ಗಾತ್ರದ ಹಾವು ನೋಡಿ ಗಾಬರಿಗೊಂಡ ಜನ ಅರಣ್ಯ ಇಲಾಖೆಗೆ ಮಾಹಿತಿ ತಲುಪಿಸಿದ್ದಾರೆ.

Forest Department ಹೆಬ್ಬಾವು 8 ಅಡಿ ಉದ್ದವಿತ್ತು ಎಂದು ಹೇಳಲಾಗಿದ್ದು ಇತ್ತೀಚಿಗೆ ಅರಣ್ಯದಿಂದ ಊರಿಗೆ ಹಾವು ಬರುವ ಪ್ರಕರಣಗಳು ಹೆಚ್ಚಾಗಿವೆ. ತುಂಗಾ ನದಿಯಲ್ಲಿ ಇತ್ತೀಚಿಗೆ ಹೆಬ್ಬಾವು ಕಂಡು ಬಂದಿತ್ತು. ಬೃಹತ್ ಗಾತ್ರದ ಹೆಬ್ಬಾವುಗಳು ನಗರಗಳಲ್ಲಿ ಪತ್ತೆಯಾಗುತ್ತಿರುವುದು ಗಾಬರಿ ಹುಟ್ಟಿಸಿದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Breaking News ತೀರ್ಥಹಳ್ಳಿಯಲ್ಲಿ ಮಳೆಗೆ ಶೆಡ್ ಕುಸಿತ: ಮೂವರ ಸಾವು.ಡಿಸಿಎಂ. ಡಾ.ಜಿ.ಪರಮೇಶ್ವರ ಸಂತಾಪ.

Breaking News ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿಯ ಇಂದಿರಾನಗರದಲ್ಲಿ ಭಾರೀ ಮಳೆಗೆ ಗುಡ್ಡ...

D.K.Shivakumar ರಾಜಕೀಯಕ್ಕಿಂತ ರಾಜ್ಯದ ರೈತರ ಮತ್ತುಜನರ ಹಿತವೇ ಮುಖ್ಯ,- ಡಿ.ಕೆ.ಶಿವಕುಮಾರ್

D.K.Shivakumar ಕಾವೇರಿ ವಿವಾದ ನಮಗೂ ಹೊಸದಲ್ಲ, ನಿಮಗೂ ಹೊಸದಲ್ಲ. ಈ...

S.N. Channabasappa ಇಂದು ಪ್ರತಿಭಟನೆ ಎನ್ನುವುದು ಜಗತ್ತಿನ ವರ್ತಮಾನವಾಗಿದೆ- ಎಸ್.ಎನ್.ಚನ್ನಬಸಪ್ಪ

S.N. Channabasappa ಇಂಗ್ಲಿಷ್ ಪ್ರಾಧ್ಯಾಪಕ ಡಾ.ಸಿ. ಚನ್ನಪ್ಪ ವಾಲೆಮನೆ ಅವರ ‘ವಾಯ್ಸ್...