Thursday, September 17, 2026
Thursday, September 17, 2026

Haratalu Halappa ಟವರ್ ಅಳವಡಿಸಲು ಅರಣ್ಯ ಇಲಾಖೆ ಅಧಿಕಾರಿಗಳು ಸಹಕರಿಸಿ- ಹರತಾಳು ಹಾಲಪ್ಪ

Date:

Haratalu Halappa ನೆಟ್ವರ್ಕ್ ಸಮಸ್ಯೆಗೆ, ಮಲೆನಾಡು ಭಾಗಗಳಲ್ಲಿ ಟವರ್ ಅಳವಡಿಸಲು ವಿಶೇಷ ಯೋಜನೆ ಮಂಜೂರಾಗಿದ್ದು,
ಟವರ್ ಅಳವಡಿಸಲು ಅರಣ್ಯ ಇಲಾಖೆ ಅಧಿಕಾರಿಗಳು ತೊಂದರೆ ಕೊಡುತ್ತಿರುವ ಬಗ್ಗೆ ಹಾಗೂ ತಾಲ್ಲೂಕು ಆಡಳಿತ, ಗ್ರಾಮಾಡಳಿತಕ್ಕಿರುವ ಗೊಂದಲ ಹಾಗೂ ಸಾರ್ವಜನಿಕರ ಕುಂದು-ಕೊರತೆ ಆಲಿಸಲು ಇಂದು ಹೊಸನಗರದ ಗಾಯತ್ರಿ ಮಂದಿರದಲ್ಲಿ, ಸಂಸದರಾದ ಬಿ.ವೈ ರಾಘವೇಂದ್ರ ರವರು, ಆರಗ ಜ್ಞಾನೇಂದ್ರ ರವರು, ಹರತಾಳು ಹಾಲಪ್ಪ ನವರ ನೇತೃತ್ವದಲ್ಲಿ ನೆಡೆದ ಸಭೆ ನಡೆಸಿದರು.

ಈ ಸಂದರ್ಭದಲ್ಲಿ ಹೆಚ್.ಹಾಲಪ್ಪ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಹಾಸ್ಯ ಭರಿತ ಪ್ರೆಶ್ನೆ ಕೇಳಿದರು.

Haratalu Halappa ಎಲ್ಲರಿಗಿಂತ ಅರಣ್ಯ ಇಲಾಖೆ ಸಿಬ್ಬಂದಿಗೆ ನೆಟ್ವರ್ಕ್ ಸೌಲಭ್ಯ ಅತ್ಯಗತ್ಯ.
ಕರ್ತವ್ಯದ ಮೇಲೆ ಅರಣ್ಯ ಪ್ರದೇಶದಲ್ಲಿರು ವಾಗ ಸುತ್ತಮುತ್ತಲ
ಆಗುಹೋಗುಗಳ ಬಗ್ಗೆ ಮೇಲಾಧಿಕಾರಿಗಳಿಗೆ ತಿಳಿಸಲು,ಕುಟುಂಬ ವರ್ಗದವರೊಡನೆ ಮಾತಾಡಲು ನೆಟ್ವರ್ಕ್ ಬೇಕೇಬೇಕು ಎಂದು ಲಘುಧಾಟಿಯಲ್ಲಿ
ಅಧಿಕಾರಿಗಳ ಸಮಸ್ಯೆ ಹಂಚಿಕೊಂಡು ಹರತಾಳು ಹಾಲಪ್ಪ ಮಾತನಾಡಿದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

ಗುಡ್ ಲಕ್ ಆರೈಕೆ ಕೇಂದ್ರಕ್ಕೆ ಹೇಮಾ ಗೋಣೂರು ಅವರಿಂದ ರೂ.50 ಸಾವಿರ ದೇಣಿಗೆ

ಅಶಕ್ತರು ಹಾಗೂ ಹಿರಿಯರ ಸೇವೆ ದೇವರ ಸೇವೆಗೆ ಸಮಾನವಾಗಿದೆ. ನಾವು ಮಾಡುವ...

MESCOM ಸೆ.16. ಜೋಗದ ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಜನಸಂಪರ್ಕ ಸಭೆ

MESCOM ಜೋಗ ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಸೆ. 16 ರಂದು ಬೆಳಿಗ್ಗೆ...