Dussehra festival ಶಿವಮೊಗ್ಗ ನಾಡಹಬ್ಬ ದಸರಾ 2023, ಅಂಬಾರಿ ಉತ್ಸವ ಮೆರವಣಿಗೆಗೆ, ಸಕ್ರೆ ಬೈಲು ಆನೆ ಬಿಡಾರದಿಂದ ಹೊರಡಲಿರುವ ಪಳಗಿದ ಆನೆಗಳು.
ನೇತ್ರಾವತಿ, ಹೇಮಾವತಿ ಹಾಗೂ ಸಾಗರ್ ಅಂಬಾರಿ ಹೊರುವುದಕ್ಕೆ ಗಾಜುನೂರು , ಸಕ್ರೆ ಬೈಲು ಮುಖ್ಯ ರಸ್ತೆಗಳಲ್ಲಿ ಆನೆಗಳಿಗೆ ತರಬೇತಿ ನೀಡಲಾಗುತ್ತಿದೆ

Date: