B.Y.Vijayendra ಗೃಹ ಲಕ್ಷ್ಮೀ ಯೋಜನೆಯ ಬಗ್ಗೆ ಬೊಬ್ಬೆ ಹೊಡೆಯುವ ಕಾಂಗ್ರೆಸ್ ಸರ್ಕಾರ ‘ಗ್ರಾಮೀಣ ಹೆಣ್ಣು ಮಕ್ಕಳ ಶಿಕ್ಷಣ ಉತ್ತೇಜಿಸಿ ಅವರಲ್ಲಿ ನಾಯಕತ್ವದ ಗುಣ ಹುರಿದುಂಬಿಸಲು’ ಮಾನ್ಯ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ
ಅವರು ಜಾರಿಗೆ ತಂದಿದ್ದ ‘ಸೈಕಲ್ ಯೋಜನೆ’ಗೆ ತಿಲಾಂಜಲಿ ನೀಡಿರುವುದು ಸಾಧಕ ‘ವಿದ್ಯಾಲಕ್ಷ್ಮಿ’ಯರ ಭವಿಷ್ಯದ ಹಾದಿಗೆ ಕಲ್ಲು ಹಾಕಿದಂತಾಗಿದೆ ಎಂದು ಬಿಜೆಪಿ ಉಪಾಧ್ಯಕ್ಷರು ಹಾಗೂ ಶಾಸಕರಾದ ಬಿ.ವೈ. ವಿಜಯೇಂದ್ರ ಅವರು ತಿಳಿಸಿದ್ದಾರೆ.
B.Y.Vijayendra ವಿದ್ಯಾರ್ಥಿಗಳ ಸೈಕಲ್ ಯೋಜನೆಗೆ ತಿಲಾಂಜಲಿ ನೀಡಿದ ಸರ್ಕಾರ- ಬಿ.ವೈ.ವಿಜಯೇಂದ್ರ
Date: