Mahatma Gandhi Jayanti ಮಹಾತ್ಮ ಗಾಂಧೀಜಿ ಯವರ ಆಶಯದಂತೆ, ಮಾನ್ಯ ಪ್ರಧಾನ ಮಂತ್ರಿಗಳಾದ ಶ್ರೀ ನರೇಂದ್ರ ಮೋದಿ ಜೀ ಯವರ ಕರೆಯಂತೆ ರಾಷ್ಟ್ರವ್ಯಾಪಿ ಸ್ವಚ್ಛತಾ ಅಭಿಯಾನವಾಗಿ ಹಮ್ಮಿಕೊಂಡಿರುವ “ಸ್ವಚ್ಛತೆಗಾಗಿ ಶ್ರಮದಾನ” ಕಾರ್ಯಕ್ರಮದ ಪ್ರಯುಕ್ತ,
Mahatma Gandhi Jayanti ಮಾಜಿ ಸಚಿವರಾದ ಹೆಚ್.ಹಾಲಪ್ಪ ನವರು, ಸಾಗರದ ಅಣಲೇಕೊಪ್ಪ ಉತ್ಸಾಹಿ ಯುವಕ ಸಂಘ ಹಾಗೂ ಜೆ.ಪಿ ನಗರ ಯುವಕ ಸಂಘದವರೊಂದಿಗೆ ಸ್ವಚ್ಛತಾ ಕಾರ್ಯ ನೆಡೆಸಿದರು.
Mahatma Gandhi Jayanti ಮಾಜಿ ಸಚಿವ ಹರತಾಳು ಹಾಲಪ್ಪ ಅವರ ನೇತೃತ್ವದಲ್ಲಿ ಸ್ವಚ್ಛತೆಗಾಗಿ ಶ್ರಮದಾನ
Date: