Wednesday, September 16, 2026
Wednesday, September 16, 2026

Karate Competition ರಾಜ್ಯ ಮಟ್ಟದ ಕರಾಟೆ ಸ್ಪರ್ಧೆ ಶಿವಮೊಗ್ಗದ ಇಂದಿರಾಗಾಂಧಿ ವಸತಿ ಶಾಲೆ ಮಕ್ಕಳ ಆಯ್ಕೆ

Date:

Karate Competition ಸೆ.23ರಂದು ದುರ್ಗಿಗುಡಿ ಸರ್ಕಾರಿ ಪ್ರೌಢಶಾಲೆಯಲ್ಲಿ ಶಿಕ್ಷಣ ಇಲಾಖೆವತಿಯಿಂದ ನಡೆದ ಶಿವಮೊಗ್ಗ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಗಾಡಿಕೊಪ್ಪದಲ್ಲಿರುವ ಹಿಂದುಳಿದ ವರ್ಗದ ಶ್ರೀಮತಿ ಇಂದಿರಾಗಾಂಧಿ ವಸತಿ ಶಾಲೆ, ಗೇರುಪುರ ಮಕ್ಕಳು ಭಾಗವಹಿಸಿ ಉತ್ತಮ ಪದರ್ಶನ ನೀಡಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.

ವಿಜೇತ ಮಕ್ಕಳ ವಿವರ : ಅಂಕಿತಾ ಡಿ.ಕೆ., 9ನೇತರಗತಿ, ಪ್ರಥಮ ಸ್ಥಾನ. ಕೀರ್ತಿ ಸಿ.ಬಿ,. 7ನೇ ತರಗತಿ, ಪ್ರಥಮ ಸ್ಥಾನ. ತನು ಶ್ರೀ ಓ.ವೈ,. 7ನೇ ತರಗತಿ, ದ್ವಿತೀಯ ಸ್ಥಾನ.* ಪಲ್ಲವಿ ಕೆ , 9ನೇ ತರಗತಿ, ದ್ವಿತೀಯ ಸ್ಥಾನ. ಅನುಜ್ಞಾ ಟಿ.ಆರ್. 7ನೇ ತರಗತಿ, ತೃತೀಯ ಸ್ಥಾನ. * ಶ್ವೇತಾ ಕೆ.ಎಸ್., 9ನೇ ತರಗತಿ, ತೃತೀಯ ಸ್ಥಾನ. * ಅಂಕುಶ್ ಸಿ.ಎಸ್., 9ನೇ ತರಗತಿ, ತೃತೀಯ ಸ್ಥಾನ ಪಡೆದಿರುತ್ತಾರೆ.

Karate Competition ವಿಜೇತ ಮಕ್ಕಳಿಗೆ ಹಾಗೂ ತರಬೇತುದಾರರಾದ ಮುರುಳಿ ಸಣ್ಣಕ್ಕಿಯವರಿಗೆ ಶಾಲೆಯ ಪ್ರಾಂಶುಪಾಲರಾದ ಯೋಗೇಶ್ ಹೆಚ್ ಹೆಬ್ಬಳಗೆರೆಯವರು ಅಭಿನಂದಿಸಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

ಗುಡ್ ಲಕ್ ಆರೈಕೆ ಕೇಂದ್ರಕ್ಕೆ ಹೇಮಾ ಗೋಣೂರು ಅವರಿಂದ ರೂ.50 ಸಾವಿರ ದೇಣಿಗೆ

ಅಶಕ್ತರು ಹಾಗೂ ಹಿರಿಯರ ಸೇವೆ ದೇವರ ಸೇವೆಗೆ ಸಮಾನವಾಗಿದೆ. ನಾವು ಮಾಡುವ...

MESCOM ಸೆ.16. ಜೋಗದ ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಜನಸಂಪರ್ಕ ಸಭೆ

MESCOM ಜೋಗ ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಸೆ. 16 ರಂದು ಬೆಳಿಗ್ಗೆ...