Thursday, September 17, 2026
Thursday, September 17, 2026

Nari Shakti Vandan ನಾರಿಶಕ್ತಿ ವಂದನ್ ಮಸೂದೆಗೆ 454-2 ಬಹುಮತದ ಜಯ

Date:

Nari Shakti Vandan ಸಂಸತ್ತು ಹಾಗೂ ವಿಧಾನಸಭೆಗಳಲ್ಲಿ ಮಹಿಳೆಯರ ಸಂಖ್ಯೆ ಹೆಚ್ಚಿಸುವ ನಿಟ್ಟಿನಲ್ಲಿ ಸಿದ್ಧಪಡಿಸಲಾಗಿದ್ದ, ಐತಿಹಾಸಿಕ ನಾರಿ ಶಕ್ತಿ ವಂದನಾ ಅಧಿನಿಯಮ 2023 ಯು ಲೋಸಭೆಯಲ್ಲಿ ಬುಧವಾರ ಅಂಗೀಕಾರವಾಗಿದೆ.

ಲೋಕಸಭೆ ಮತ್ತು
ರಾಜ್ಯ ವಿಧಾನಸಭೆಗಳಲ್ಲಿ
ಮಹಿಳೆಯರಿಗೆ ಶೇ. 33ರಷ್ಟು
ಮೀಸಲು ನೀಡುವತ್ತ ತನ್ನ ಗುರಿಯನ್ನು ಹೊಂದಿದೆ. ಇದಕ್ಕಾಗಿ 128ನೇ ಸಂವಿಧಾನ
ತಿದ್ದುಪಡಿಗೆ ಲೋಕಸಭೆಯು
ಬುಧವಾರ ಒಪ್ಪಿಗೆ ನೀಡಿದೆ.
ಈ ವಿಚಾರಕ್ಕೆ ಸಂಬಂಧಿಸಿ ವಿವಿಧ
ರಾಜಕೀಯ ಪಕ್ಷಗಳಲ್ಲಿ ಬಹುಪಾಲು
ಸಹಮತ ಏರ್ಪಟ್ಟಿತ್ತು.

ಇತರ ಹಿಂದುಳಿದ ವರ್ಗಗಳಿಗೆ
ಒಳಮೀಸಲಾತಿ
ನೀಡಬೇಕು ಎಂದು ಕಾಂಗ್ರೆಸ್
ಮತ್ತು ಇಂಡಿಯಾ ಮೈತ್ರಿಕೂಟದ
ಕೆಲವು ಪಕ್ಷಗಳು ಆಗ್ರಹಿಸಿದವು.

ದಿನವಿಡೀ ನಡೆದ ಚರ್ಚೆಯ
ಸಂದರ್ಭದಲ್ಲಿ ಆಡಳಿತ ಪಕ್ಷ ಮತ್ತು
ವಿರೋಧ ಪಕ್ಷಗಳ ನಡುವೆ ಬಿರುಸಿನ
ವಾಗ್ವಾದ ನಡೆಯಿತು.ಎರಡೂ
ಕಡೆಯವರು ಮೀಸಲು ಮಸೂದೆ
ಅಂಗೀಕಾರದ ರಾಜಕೀಯ
ಲಾಭ ಪಡೆದುಕೊಳ್ಳಲು ಪ್ರಯತ್ನಿಸಿ
ದರು.

ಮೀಸಲಾತಿಯೊಳಗೆ
ಮಸೂದೆಯನ್ನು ಮತಕ್ಕೆ
ಹಾಕಿದಾಗ ಪರವಾಗಿ 454
ಸಂಸದರು ಮತ ಹಾಕಿದ್ದಾರೆ.
ಇಬ್ಬರು ಸಂಸದರು ಮಾತ್ರ
ಮಸೂದೆಯನ್ನು ವಿರೋಧಿಸಿದರು.

Nari Shakti Vandan ಈ ಸಂದರ್ಭದಲ್ಲಿ ಮಾನ್ಯ
ಪ್ರಧಾನಿ ನರೇಂದ್ರ ಮೋದಿ
ಅವರು
ಸದನದಲ್ಲಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

ಗುಡ್ ಲಕ್ ಆರೈಕೆ ಕೇಂದ್ರಕ್ಕೆ ಹೇಮಾ ಗೋಣೂರು ಅವರಿಂದ ರೂ.50 ಸಾವಿರ ದೇಣಿಗೆ

ಅಶಕ್ತರು ಹಾಗೂ ಹಿರಿಯರ ಸೇವೆ ದೇವರ ಸೇವೆಗೆ ಸಮಾನವಾಗಿದೆ. ನಾವು ಮಾಡುವ...

MESCOM ಸೆ.16. ಜೋಗದ ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಜನಸಂಪರ್ಕ ಸಭೆ

MESCOM ಜೋಗ ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಸೆ. 16 ರಂದು ಬೆಳಿಗ್ಗೆ...