Sunday, November 1, 2026
Sunday, November 1, 2026

G20 ದೆಹಲಿ ಘೋಷಣೆ: ಜಿ20 ರಾಷ್ಟ್ರಗಳ ಸಹಮತ

Date:

G20 ಭಾರತದ ಅಧ್ಯಕ್ಷತೆಯಲ್ಲಿ ದೆಹಲಿಯಲ್ಲಿ ನಡೆಯುತ್ತಿರುವ ಜಿ20 ಶೃಂಗಸಭೆಯಲ್ಲಿ ಬಹುನಿರೀಕ್ಷಿತ ನ್ಯೂ ಡೆಲ್ಲಿ ಘೋಷಣೆಗೆ ಸರ್ವಾನುಮತದಿಂದ ಅಂಗೀಕಾರ ದೊರೆತಿದೆ.

ಇದರೊಂದಿಗೆ ವಿಶ್ವವೇದಿಕೆಯಲ್ಲಿ ಭಾರತ ಹೊಸ ಮೈಲುಗಲ್ಲು ಸೃಷ್ಟಿಸಿದೆ.  ಯುದ್ದೋನ್ಮಾನದ, ಗಡಿ ಅತಿಕ್ರಮಣದಲ್ಲಿ ಮುಳುಗಿರುವ ರಷ್ಯಾ ಮತ್ತು ಚೀನಾಕ್ಕೆ ಪರೋಕ್ಷ  ಸಂದೇಶ ನೀಡುವ ಸುಸ್ಥಿರ ಅಭಿವೃದ್ಧಿಗೆ ಒತ್ತು ನೀಡುವ ಮತ್ತು  ವಸುಧೈವ ಕುಟುಂಬಕಂ ತತ್ವಕ್ಕೆ  ಅನುಗುಣವಾಗಿ ಸರ್ವರ ಏಳಿಗೆಗೆ ಆದ್ಯತೆ ನೀಡುವ ತನ್ನ  ಸಂದೇಶಕ್ಕೆ  ಭಾರತ  ವಿಶ್ವದ  ಬಲಿಷ್ಠ ರಾಷ್ಟ್ರಗಳ ಅನುಮೋದನೆ ಪಡೆದಿದೆ.  

G20 ಶೃಂಗಸಭೆಯ 2 ನೇ ಅವಧಿಯಲ್ಲಿ ಮೋದಿ ಅವರು ದಿಲ್ಲಿ ಘೋಷಣೆಗೆ ಅಂಗೀಕಾರ ದೊರೆತ ವಿಚಾರವನ್ನು ಪ್ರಕಟಿಸಿದ್ದಾರೆ. ಇಡೀ ಶೃಂಗಸಭೆಯಲ್ಲಿ ಅತ್ಯಂತ ಮಹತ್ವ ಎಂದು ಪರಿಗಣಿಸಲಾಗಿದ್ದ ಈ ಬೆಳವಣಿಗೆಗೆ ಎಲ್ಲ ವಲಯಗಳಲ್ಲೂ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Kannada Rajyotsava ಕನ್ನಡ ಪುಸ್ತಕ ಪ್ರಾಧಿಕಾರದ ಪ್ರಕಟಣೆಗಳಿಗೆ ಶೇ.50% ರಿಯಾಯಿತಿ

Kannada Rajyotsava ಕನ್ನಡ ರಾಜ್ಯೋತ್ಸವದ ಅಂಗವಾಗಿ 2026ರ ನವೆಂಬರ್ ತಿಂಗಳು ಪೂರ್ತಿ...

Karnataka Media Academy ಕರ್ನಾಟಕ ಮಾಧ್ಯಮ ಆಕಾಡೆಮಿಯಿಂದ ವಿವಿಧ ದತ್ತಿನಿಧಿ ಪ್ರಶಸ್ತಿಗಳಿಗೆ ಅರ್ಜಿ ಆಹ್ವಾನ

Karnataka Media Academy ಕರ್ನಾಟಕ ಮಾಧ್ಯಮ ಅಕಾಡೆಮಿಯು 2026ನೇ ಸಾಲಿನ ವಿವಿಧ...