Wednesday, September 16, 2026
Wednesday, September 16, 2026

White Owl ಅಪರೂಪದ ಬಿಳಿ ಗೂಬೆ ಪುರದಾಳ್ ತೋಟದಲ್ಲಿ ಪ್ರತ್ಯಕ್ಷ!

Date:

White Owl ಅತಿ ಅಪರೂಪದ ಬಿಳಿ ಗೂಬೆ ಪತ್ತೆಯಾಗಿದೆ. ಅಳಿವಿನ ಅಂಚಿನಲ್ಲಿರುವ ಬಿಳಿ ಗೂಬೆ ಪತ್ತೆಯಾಗಿದೆ.

ಶಿವಮೊಗ್ಗ ತಾಲೂಕಿನ ಪುರದಾಳು ಗ್ರಾಮದಲ್ಲಿ ಅನುಪಿನ ಕಟ್ಟೆ ರಸ್ತೆಯ ತೋಟ ಒಂದರಲ್ಲಿ ಬಿಳಿಗೂಬೆ ಸಿಕ್ಕಿದೆ.

ವಿಶೇಷವಾಗಿ ಮುಖದಲ್ಲಿ ಹೃದಯದ ಆಕಾರ ಇರುವ ಬಿಳಿಗೂ ಅತ್ಯಂತ ವಿರಳವಾಗಿವೆ.

White Owl ಈ ಬಿಳಿ ಗೂಬೆ ತೋಟದಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರಿಗೆ ಕಾಣಿಸಿಕೊಂಡಿದೆ.
ಹೆಚ್ಚಾಗಿ, ಈ ಬಿಳಿ ಗೂಬೆಗಳು ಆಲದ ಮರವನ್ನು ವಾಸಸ್ಥಾನ್ನಗಿಸಿಕೊಳ್ಳುತ್ತವೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

ಗುಡ್ ಲಕ್ ಆರೈಕೆ ಕೇಂದ್ರಕ್ಕೆ ಹೇಮಾ ಗೋಣೂರು ಅವರಿಂದ ರೂ.50 ಸಾವಿರ ದೇಣಿಗೆ

ಅಶಕ್ತರು ಹಾಗೂ ಹಿರಿಯರ ಸೇವೆ ದೇವರ ಸೇವೆಗೆ ಸಮಾನವಾಗಿದೆ. ನಾವು ಮಾಡುವ...

MESCOM ಸೆ.16. ಜೋಗದ ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಜನಸಂಪರ್ಕ ಸಭೆ

MESCOM ಜೋಗ ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಸೆ. 16 ರಂದು ಬೆಳಿಗ್ಗೆ...