Sunday, October 18, 2026
Sunday, October 18, 2026

Sahyadri Science College Shivamogga ಕಾಂಡಕೊರಕ ಸಮಸ್ಯೆ ಸಂಶೋಧನಾ ಮಹಾಪ್ರಬಂಧಕ್ಕೆ ಶ್ರೀಮತಿ ಡಿ.ಶಿಲ್ಪ ಅವರಿಗೆ ಕುವೆಂಪು ವಿವಿ ಪಿಎಚ್ ಡಿ ಪದವಿ

Date:

Sahyadri Science College Shivamogga ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾ. ಕನಸಿನಕಟ್ಟೆ ಕ್ಯಾಂಪ್ ನಿವಾಸಿ ಕೆ.ಟಿ.
ದೇವೇಂದ್ರರವರ ಪುತ್ರಿ ಶ್ರೀಮತಿ ಶಿಲ್ಪ.ಡಿ ಇವರು “ಡೈವರ್ಸಿಟಿ
ಆಫ್ ಇನ್‌ಸೆಕ್ಟ್ ಪೆಸ್ಸ್ ಆಫ್ ರೈಸ್ ಎಕೋಸಿಸ್ಟಮ್ ವಿಥ್ ಸ್ಪೆಷಲ್
ರೆಫರೆನ್ಸ್ ಟು ಸ್ಟೆಮ್ ಬೋರರ್ಸ್ ಇನ್ ಮಲೆನಾಡ್ ಏರಿಯಾ” ಎಂಬ
ವಿಷಯದ ಮೇಲೆ ನಡೆಸಿದ ಸಂಶೋಧನೆಗೆ ಕುವೆಂಪು
ವಿಶ್ವವಿದ್ಯಾಲಯವು ಪಿ.ಹೆಚ್.ಡಿ ಪದವಿ ನೀಡಿ ಗೌರವಿಸಿದೆ.

Sahyadri Science College Shivamogga ಇವರಿಗೆ ಸಹ್ಯಾದ್ರಿ
ವಿಜ್ಞಾನ ಕಾಲೇಜಿನ ಪ್ರಾಣಿಶಾಸ್ತ್ರ ವಿಭಾಗದ ಸಹ
ಪ್ರಾಧ್ಯಾಪಕರಾದ ಡಾ.ಕೆ.ಎಲ್. ನಾಯ್ಕ್ ಇವರು ಮಾರ್ಗದರ್ಶನ
ನೀಡಿರುತ್ತಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

World Mental Health Day ಶಿವಮೊಗ್ಗದಲ್ಲಿ ವಿಶ್ವ ಮಾನಸಿಕ ದಿನಾಚರಣೆ ಜಾಗೃತಿ ಜಾಥಾ

World Mental Health Day ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆಯ ಅಂಗವಾಗಿ...

Mysuru Dasara ದಸರಾ ಪುಸ್ತಕ ಮೇಳ: ಪುಸ್ತಕಗಳ ವೀಕ್ಷಿಸಿದ ಅಭಿನವ ಗವಿ ಸಿದ್ದೇಶ್ವರ ಸ್ವಾಮೀಜಿ

Mysuru Dasara ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವ 2026ರ ಉದ್ಘಾಟನೆಮಾಡಿದ...

Mysuru Dasara ಮೈಸೂರು ದಸರಾ ವಿದ್ಯುತ್ ದೀಪಾಲಂಕಾರಕ್ಕೆ ಸಚಿವ ಜಾರ್ಜ್ ಚಾಲನೆ

ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾಗಿರುವ ವಿದ್ಯುತ್‌ ದೀಪಾಲಂಕಾರಕ್ಕೆ...