Monday, February 2, 2026
Monday, February 2, 2026

Cartoon Network ಒಂದು ದಿನ ಅವರು ಜಾಗೃತರಾಗುತ್ತಾರೆ

Date:

Cartoon Network ನಿಜ ಹೇಳಿದ ನಗೆಚಿತ್ರ

ಈ ವ್ಯಂಗ್ಯ ಚಿತ್ರ ಮುದ್ರಣವಾಗಿ
ಸರಿ ಸುಮಾರು 100 ವರ್ಷಗಳಾಗಿವೆ.
ಅಮೇರಿಕದ ಪ್ರಸಿದ್ಧ ಕಾರ್ಟೂನಿಷ್ಟ್ ಬಾಬ್ ಮೈನರ್ ಇದನ್ನ ಕಂಡರಿಸಿದ
ವಕ್ರರೇಖಿಗ.

ಪಾಶ್ಚಿಮಾತ್ಯ ರಾಷ್ಟ್ರಗಳಲು ಪ್ರಪಂಚವನ್ನೇ ಆಳಲು ಹವಣಿಸುತ್ತಿದ್ದವು.
ಅವು ಸಫಲವೂ ಆಗಿದ್ದವು.
ಇದೆಲ್ಲಾ ಸಾಧ್ಯವಾದದ್ದು ಅವರಲ್ಲಿನ ಧನ ಸಂಪತ್ತು ಮತ್ತು ಬಂದೂಕುಗಳಿಂದ ಮಾತ್ರ.
ಭಾರತ,ಚೀನಾ ಮತ್ತು ಆಫ್ರಿಕಾ ಆಗ ಹಣ ಮತ್ತು ಯುದ್ಧ ಸಾಮಗ್ರಿಗಳಲ್ಲಿ ಬಡತನ ಹೊಂದಿದ್ದವು.
ಆದರೆ ಜನ ಬಾಹುಳ್ಯದಲ್ಲಿ ಯಾರಿಗೂ ಕಡಿಮೆ ಇರಲಿಲ್ಲ.

Cartoon Network ಒಂದಲ್ಲ ಒಂದು ದಿನ ಈ ಸಾಮರ್ಥ್ಯದ ತಕ್ಕಡಿ ,ಜನ‌ ಬಾಹುಳ್ಯ ದೇಶಗಳ ಪರ ಏರುವ ವಾಸ್ತವವನ್ನ ಬಾಬ್ ಮೈನರ್ 1925 ರಲ್ಲೇ ತನ್ನ ವಕ್ರರೇಖೆಗಳ ಮೂಲಕ
ಭವಿಷ್ಯದ ಬಗ್ಗೆ ವಿಡಂಬಿಸಿದ್ದ.
ಈಗ ಜಾಗತಿಕವಾಗಿ
ಜನ ಸಮುದಾಯ ಎಲ್ಲ ಕಡೆ ಜಾಗೃತರಾಗಿದ್ದಾರೆ.
ಇದೇ ಆ ಚಮತ್ಕಾರಿಕ ಬದಲಾವಣೆ.
ಅದನ್ನೇ ಈ ವ್ಯಂಗ್ಯಚಿತ್ರ ಸತ್ಯ ಡೊಂಕಾಗದು ಎಂದು ತಿಳಿಸಿದೆ.

ಇಡೀ ಭೂಗೋಳದ ಬಗೆಗಿನ ಮನುಷ್ಯ ವರ್ಗದ ತುಡಿತವನ್ನ ನಿರೂಪಿಸಲಾಗಿದೆ.
ಇದಕ್ಕೆ ಎಷ್ಟು ವ್ಯಾಖ್ಯಾನ ಬೇಕು?
ಹೇಳಿದಷ್ಟೂ ಹೇಳುತ್ತಲೇ ಹೋಗಬೇಕು.

ವ್ಯಂಗ್ಯ ಚಿತ್ರಕಾರರು ವಿಕಲಮತಿಗಳಲ್ಲ.
ಸಕಲಮತಿಗಳೆಂದು
ಸಾಧಿಸಿದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Madhu Bangarappa “ಭಕ್ತಿ, ಧರ್ಮ ಮತ್ತು ಸೌಹಾರ್ದತೆಯ ಸಂಗಮ – ತರಳಬಾಳು ಹುಣ್ಣಿಮೆ ಮಹೋತ್ಸವ”- ಮಧು ಬಂಗಾರಪ್ಪ

Madhu Bangarappa ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿ ಜರುಗಿದ "ತರಳಬಾಳು ಹುಣ್ಣಿಮೆ...

Karnataka State Cricket Association ಕೆಎಸ್‌ಸಿಎ ಶಿವಮೊಗ್ಗ ವಲಯದ ಅಧ್ಯಕ್ಷರಾಗಿ ನಾಗೇಂದ್ರ ಕೆ. ಪಂಡಿತ್ ನೇಮಕ

Karnataka State Cricket Association ಕರ್ನಾಟಕ ರಾಜ್ಯ ಕ್ರಿಕೆಟ್ ಸಂಘ ಸಾಗರದ...

MESCOM ಹೊಳೆಹೊನ್ನೂರು ಮೆಸ್ಕಾಂ ಜನ ಸಂಪರ್ಕ ಸಭೆ

MESCOM ಹೊಳೆಹೊನ್ನೂರು ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಫೆ. 03 ರಂದು ಬೆಳಿಗ್ಗೆ...

Shivamogga Police ವ್ಯಕ್ತಿ ಮೇಲೆ ಮಾರಣಾಂತಿಕ ಹಲ್ಲೆ, ಮೂವರಿಗೆ 5 ವರ್ಷ ಜೈಲು ಶಿಕ್ಷೆ

Shivamogga Police ಮಾರಣಾಂತಿಕವಾಗಿ ಹಲ್ಲೆ ಮಾಡಿ ಹಾಗೂ ಅವಾಚ್ಯ ಶಬ್ದಗಳಿಂದ ಬೈದು...