DC Shivamogga ಶಿವಮೊಗ್ಗ ಜಿಲ್ಲೆಯಲ್ಲಿ ಕಳೆದ
೨೪ ಗಂಟೆಗಳ ಅವಧಿಯಲ್ಲಿ ಒಟ್ಟು ೧೩.೦೦ ಮಿಮಿ ಮಳೆಯಾಗಿದ್ದು,
ಸರಾಸರಿ ೦೧.೮೬ ಮಿಮಿ ಮಳೆ ದಾಖಲಾಗಿದೆ. ಆಗಸ್ಟ್ ತಿಂಗಳ ಸಾಮಾನ್ಯ
ವಾಡಿಕೆ ಮಳೆಯ ಸರಾಸರಿ ಪ್ರಮಾಣ ೪೦೪.೮೬ ಮಿಮಿ ಇದ್ದು, ಇದುವರೆಗೆ
ಸರಾಸರಿ ೮೪.೮೯ ಮಿಮಿ ಮಳೆ ದಾಖಲಾಗಿದೆ.
ಶಿವಮೊಗ್ಗ ೦.೮೦ ಮಿಮಿ., ಭದ್ರಾವತಿ ೦.೬೦ ಮಿಮಿ., ತೀರ್ಥಹಳ್ಳಿ ೨.೮೦
ಮಿಮಿ., ಸಾಗರ ೫.೬೦ ಮಿಮಿ., ಶಿಕಾರಿಪುರ ೦.೦೦ ಮಿಮಿ., ಸೊರಬ ೦.೩೦ ಮಿಮಿ.
ಹಾಗೂ ಹೊಸನಗರ ೨.೯೦ ಮಿಮಿ. ಮಳೆಯಾಗಿದೆ.
DC Shivamogga ಜಲಾಶಯಗಳ ನೀರಿನ ಮಟ್ಟ ಅಡಿಗಳಲ್ಲಿ ಮತ್ತು ಹರಿವು
ಕ್ಯೂಸೆಕ್ಸ್ಗಳಲ್ಲಿ: ಜಿಲ್ಲೆಯ ಲಿಂಗನಮಕ್ಕಿ: ೧೮೧೯ (ಗರಿಷ್ಠ), ೧೭೯೦.೪೦
(ಇಂದಿನ ಮಟ್ಟ), ೫೬೪೯.೦೦ (ಒಳಹರಿವು), ೫೪೮೭.೦೦ (ಹೊರಹರಿವು), ಕಳೆದ
ವರ್ಷ ನೀರಿನ ಮಟ್ಟ ೧೮೧೩.೦೦. ಭದ್ರಾ: ೧೮೬ (ಗರಿಷ್ಠ), ೧೬೬.೦೦ (ಇಂದಿನ
ಮಟ್ಟ), ೩೨೨೪.೦೦ (ಒಳಹರಿವು), ೩೨೨೪.೦೦ (ಹೊರಹರಿವು), ಕಳೆದ ವರ್ಷ
ನೀರಿನ ಮಟ್ಟ ೧೮೪.೦೦. ತುಂಗಾ: ೫೮೮.೨೪ (ಗರಿಷ್ಠ), ೫೮೮.೨೪ (ಇಂದಿನ ಮಟ್ಟ),
೫೩೦೦.೦೦ (ಒಳಹರಿವು), ೫೩೦೦.೦೦ (ಹೊರಹರಿವು) ಕಳೆದ ವರ್ಷ ನೀರಿನ
ಮಟ್ಟ ೫೮೮.೨೪. ಮಾಣಿ: ೫೯೫ (ಎಂಎಸ್‌ಎಲ್‌ಗಳಲ್ಲಿ),
೫೮೦.೮೬ (ಇಂದಿನ ಮಟ್ಟ
ಎಂ.ಎಸ್.ಎಲ್‌ನಲ್ಲಿ), ೭೪೧ (ಒಳಹರಿವು), ೨೫೩.೦೦ (ಹೊರಹರಿವು
ಕ್ಯೂಸೆಕ್ಸ್ಗಳಲ್ಲಿ) ಕಳೆದ ವರ್ಷ ನೀರಿನ ಮಟ್ಟ ೫೮೮.೦೬
(ಎಂಎಸ್‌ಎಲ್‌ಗಳಲ್ಲಿ). ಪಿಕ್‌ಅಪ್: ೫೬೩.೮೮ (ಎಂಎಸ್‌ಎಲ್‌ಗಳಲ್ಲಿ), ೫೬೨.೩೮ (ಇಂದಿನ
ಮಟ್ಟ ಎಂ.ಎಸ್.ಎಲ್‌ನಲ್ಲಿ), ೨೮ (ಒಳಹರಿವು), ೪೧೮.೦೦ (ಹೊರಹರಿವು
ಕ್ಯೂಸೆಕ್ಸ್ಗಳಲ್ಲಿ), ಕಳೆದ ವರ್ಷ ನೀರಿನ ಮಟ್ಟ ೫೬೨.೩೨
(ಎಂಎಸ್‌ಎಲ್‌ಗಳಲ್ಲಿ). ಚಕ್ರ: ೫೮೦.೫೭ (ಎಂ.ಎಸ್.ಎಲ್‌ಗಳಲ್ಲಿ), ೫೬೭.೦೬ (ಇಂದಿನ
ಮಟ್ಟ ಎಂ.ಎಸ್.ಎಲ್‌ನಲ್ಲಿ), ೨೩೪.೦೦ (ಒಳಹರಿವು), ೦.೦೦ (ಹೊರಹರಿವು
ಕ್ಯೂಸೆಕ್ಸ್ಗಳಲ್ಲಿ), ಕಳೆದ ವರ್ಷ ನೀರಿನ ಮಟ್ಟ ೫೭೪.೩೨
(ಎಂಎಸ್‌ಎಲ್‌ಗಳಲ್ಲಿ). ಸಾವೆಹಕ್ಲು: ೫೮೩.೭೦ (ಗರಿಷ್ಠ ಎಂಎಸ್‌ಎಲ್‌ಗಳಲ್ಲಿ),
೫೭೪.೪೦ (ಇಂದಿನ ಮಟ್ಟ ಎಂ.ಎಸ್.ಎಲ್‌ನಲ್ಲಿ), ೩೧೧.೦೦ (ಒಳಹರಿವು), ೦.೦೦
(ಹೊರಹರಿವು ಕ್ಯೂಸೆಕ್ಸ್ಗಳಲ್ಲಿ), ಕಳೆದ ವರ್ಷ ನೀರಿನ ಮಟ್ಟ ೫೭೭.೨೦
(ಎಂಎಸ್‌ಎಲ್‌ಗಳಲ್ಲಿ).