KPC Projects Limited ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನಲ್ಲಿ ಉದ್ದೇಶಿತ 110/11 ಕೆವಿ ಎಸ್.ಸಿ.ಲೈನನ್ನು ಡಿಸಿ ಗೋಪುರದ ಮೇಲೆ ಉಳ್ಳೂರು ಬಳಿ ಹಾಲಿ ಇರುವ 110 ಕೆವಿ ಎಸ್‍ಎಸ್-2 ವಿದ್ಯುತ್ ಮಾರ್ಗದಿಂದ ಉದ್ದೆಶಿತ ತ್ಯಾಗರ್ತಿ ವಿದ್ಯುತ್ ಉಪಕೇಂದ್ರದವರೆಗೆ 11.662 ಕಿ.ಮೀ.ನ ಪ್ರಸರಣ ಮಾರ್ಗವನ್ನು ರೂ.1120.80 ವೆಚ್ಚದಲ್ಲಿ ನಿರ್ಮಿಸಲಾಗುವುದು.
ಈ ಸಂಬಂಧ 110 ಕೆವಿ ಮಾರ್ಗ ಹಾದು ಹೋಗುವ ಕೆಳಕಂಡ ಪ್ರದೇಶಗಳಿಗೆ ಸಂಬಂಧಿಸಿದಂತೆ ಸಭೆಗಳನ್ನು ನಡೆಸಲು ದಿನಾಂಕ ನಿಗದಿಪಡಿಸಲಾಗಿದೆ.
ಸಾಗರ ತಾಲ್ಲೂಕಿನ ಕಸಬಾ ಹೋಬಳಿ ಉಳ್ಳೂರು ಗ್ರಾದ ಸರ್ವೇ ನಂ 33, 35, 36, 37, 38, 31, 30, 29, 26, 25 ಸಭೆ ದಿನಾಂಕ: 29-08-2023. ಶಿರಗುಪ್ಪಿಯ ಸರ್ವೇ ನಂ. 33, 15, 16, 17, 18, 19, 20, 21, 24, 8, 7, 3, 97, 1, 96, 95, 93, 92, 91, 89, 88, 86, 85, 84, 82, 81, 80, 79, 78, 77, 76, 75, 74, 73, 72, 71, 70, 60, 58, 50 ಸಭೆ ದಿ: 05-09-2023. ಮಳ್ಳ ಗ್ರಾಮದ ಸರ್ವೇ ನಂ. 23, 22, 91, 17, 13, 14, 7, 6, 5, 4, 1, 2, 89, 87, 86, 65, 66, 84, 82, 67, 68, 70, 71, 73, 74, 75 ಸಭೆ ದಿ: 12-09-2023. ನಾರಗೋಡು ಸರ್ವೇ ನಂ. 7, 8, 9, 12, 13, 14, 15, 16, 17, 18, 19, 20, 21, 24, 25, 26, 29, 30, 35, 32, 34, 33, 47, 49 ಸಭೆ ದಿ: 19-09-2023
ಲ್ಯಾವಿಗೆರೆ ಗ್ರಾಮದ ಸರ್ವೇ ನಂ. 3, 4, 24, 27, 28, 29, 33 ಸಭೆ ದಿ: 26-09-2023. ಆನಂದಪುರ ಹೋಬಳಿಯ ತ್ಯಾಗರ್ತಿ ಸ್ವಾತಿ ಗ್ರಾಮದ ಸರ್ವೇ ನಂ. 14, 6, 7, 8, 4, 10, 208, 25, 26, 27 ಹಾಗೂ ತ್ಯಾಗರ್ತಿ ಗ್ರಾಮದ ಸರ್ವೇ ನಂ. 27, 29, 30, 31, 32, 23, 22, 21, 20, 9, 10, 14 ಸಭೆ ದಿನಾಂಕ: 26-09-2023.
KPC Projects Limited ಈ ನೋಟಿಸು ಭೂನಷ್ಟ ಬಾಧಿತರಿಗೆ ಮಾತ್ರ ಅನ್ವಯವಾಗುವುದು. ಜಮೀನುಗಳಲ್ಲಿ 110/11 ಕೆವಿ ವಿದ್ಯುತ್ ಉಪಕೇಂದ್ರಕ್ಕೆ ಸಂಪರ್ಕ ಕಲ್ಪಿಸಲು 110 ಕೆವಿ ವಿದ್ಯುತ್ ಮಾರ್ಗವು ಮೇಲೆ ತಿಳಿಸಿರುವ ಜಮೀನುಗಳಲ್ಲಿ ಹಾದು ಹೋಗುತ್ತಿದ್ದು, ಈ ಜಮೀನುಗಳಿಗೆ ಗೋಪುರದ ತಳಪಾಯದ ಭೂನಷ್ಟ ಪರಿಹಾರ ಹಾಗೂ 110 ಕೆವಿ ಮಾರ್ಗದ ಕಾರಿಡಾರ್ ಪರಿಹಾರ ನಿಗದಿ ಮಾಡುವ ಕುರಿತು ಮಾನ್ಯ ಜಿಲ್ಲಾಧಿಕಾರಿಗಳು ಶಿವಮೊಗ್ಗ ಜಿಲ್ಲೆ ಇವರ ಅಧ್ಯಕ್ಷತೆಯಲ್ಲಿ ಮೇಲೆ ತಿಳಿಸಿದ ದಿನಾಂಕದಂದು ಸಂಜೆ 3 ಗಂಟೆಗೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಆಯೋಜಿಸಲಾಗಿದೆ. ಸಭೆಗೆ ತಪ್ಪದೇ ಹಾಜರಾಗುವಂತೆ ಬೃ.ಕಾ.ವಿ.ಕವಿಪ್ರನಿನಿ ಕಾರ್ಯನಿರ್ವಾಹಕ ಇಂಜಿನಿಯರ್ ತಿಳಿಸಿದ್ದಾರೆ.
