Thursday, March 19, 2026
Thursday, March 19, 2026

DC Shivamogga ಕಳೆದ 24 ಗಂಟೆಗಳಲ್ಲಿ ಜಿಲ್ಲೆಯಲ್ಲಾದ ಮಳೆ & ಜಲಾಶಯಗಳನೀರಿನ ಮಟ್ಟ

Date:

DC Shivamogga ಶಿವಮೊಗ್ಗ ಜಿಲ್ಲೆಯಲ್ಲಿ ಕಳೆದ
೨೪ ಗಂಟೆಗಳ ಅವಧಿಯಲ್ಲಿ ಒಟ್ಟು ೮೨.೮೦ ಮಿಮಿ ಮಳೆಯಾಗಿದ್ದು,
ಸರಾಸರಿ ೧೧.೮೩ ಮಿಮಿ ಮಳೆ ದಾಖಲಾಗಿದೆ. ಆಗಸ್ಟ್ ತಿಂಗಳ ಸಾಮಾನ್ಯ
ವಾಡಿಕೆ ಮಳೆಯ ಸರಾಸರಿ ಪ್ರಮಾಣ ೪೦೪.೮೬ ಮಿಮಿ ಇದ್ದು, ಇದುವರೆಗೆ
ಸರಾಸರಿ ೩೭.೯೭ ಮಿಮಿ ಮಳೆ ದಾಖಲಾಗಿದೆ.
ಶಿವಮೊಗ್ಗ ೦೨.೨೦ ಮಿಮಿ., ಭದ್ರಾವತಿ ೦೧.೯೦ ಮಿಮಿ., ತೀರ್ಥಹಳ್ಳಿ ೧೮.೭೦
ಮಿಮಿ., ಸಾಗರ ೨೧.೬೦ ಮಿಮಿ., ಶಿಕಾರಿಪುರ ೦೪.೮೦ ಮಿಮಿ., ಸೊರಬ ೦೮.೭೦
ಮಿಮಿ. ಹಾಗೂ ಹೊಸನಗರ ೨೪.೯೦ ಮಿಮಿ. ಮಳೆಯಾಗಿದೆ.

DC Shivamogga ಜಲಾಶಯಗಳ ನೀರಿನ ಮಟ್ಟ ಅಡಿಗಳಲ್ಲಿ ಮತ್ತು ಹರಿವು
ಕ್ಯೂಸೆಕ್ಸ್ಗಳಲ್ಲಿ: ಜಿಲ್ಲೆಯ ಲಿಂಗನಮಕ್ಕಿ: ೧೮೧೯ (ಗರಿಷ್ಠ), ೧೭೮೯.೬೦
(ಇಂದಿನ ಮಟ್ಟ), ೧೮೭೧೫.೦೦ (ಒಳಹರಿವು), ೩೦೦೪.೯೦ (ಹೊರಹರಿವು),
ಕಳೆದ ವರ್ಷ ನೀರಿನ ಮಟ್ಟ ೧೮೦೦.೫೦. ಭದ್ರಾ: ೧೮೬ (ಗರಿಷ್ಠ), ೧೬೪.೫೦
(ಇಂದಿನ ಮಟ್ಟ), ೪೦೧೧.೦೦ (ಒಳಹರಿವು), ೧೯೨.೦೦ (ಹೊರಹರಿವು), ಕಳೆದ
ವರ್ಷ ನೀರಿನ ಮಟ್ಟ ೧೮೪.೪೦. ತುಂಗಾ: ೫೮೮.೨೪ (ಗರಿಷ್ಠ), ೫೮೮.೨೪ (ಇಂದಿನ
ಮಟ್ಟ), ೯೧೬೯.೦೦ (ಒಳಹರಿವು), ೯೧೬೯.೦೦ (ಹೊರಹರಿವು) ಕಳೆದ ವರ್ಷ
ನೀರಿನ ಮಟ್ಟ ೫೮೮.೨೪. ಮಾಣಿ: ೫೯೫ (ಎಂಎಸ್‌ಎಲ್‌ಗಳಲ್ಲಿ), ೫೮೧.೩೦ (ಇಂದಿನ ಮಟ್ಟ
ಎಂ.ಎಸ್.ಎಲ್‌ನಲ್ಲಿ), ೨೭೬೪ (ಒಳಹರಿವು), ೧೯೪.೦೦ (ಹೊರಹರಿವು
ಕ್ಯೂಸೆಕ್ಸ್ಗಳಲ್ಲಿ) ಕಳೆದ ವರ್ಷ ನೀರಿನ ಮಟ್ಟ ೫೮೪.೭೪
(ಎಂಎಸ್‌ಎಲ್‌ಗಳಲ್ಲಿ).

ಪಿಕ್‌ಅಪ್: ೫೬೩.೮೮ (ಎಂಎಸ್‌ಎಲ್‌ಗಳಲ್ಲಿ), ೫೬೧.೫೦ (ಇಂದಿನ

ಮಟ್ಟ ಎಂ.ಎಸ್.ಎಲ್‌ನಲ್ಲಿ), ೧೭೪೩ (ಒಳಹರಿವು), ೧೪೩೯.೦೦(ಹೊರಹರಿವು
ಕ್ಯೂಸೆಕ್ಸ್ಗಳಲ್ಲಿ), ಕಳೆದ ವರ್ಷ ನೀರಿನ ಮಟ್ಟ ೫೬೧.೭೨
(ಎಂಎಸ್‌ಎಲ್‌ಗಳಲ್ಲಿ). ಚಕ್ರ: ೫೮೦.೫೭ (ಎಂ.ಎಸ್.ಎಲ್‌ಗಳಲ್ಲಿ), ೫೭೨.೦೦ (ಇಂದಿನ
ಮಟ್ಟ ಎಂ.ಎಸ್.ಎಲ್‌ನಲ್ಲಿ), ೧೧೫೪.೦೦ (ಒಳಹರಿವು), ೧೫೯೭.೦೦ (ಹೊರಹರಿವು
ಕ್ಯೂಸೆಕ್ಸ್ಗಳಲ್ಲಿ), ಕಳೆದ ವರ್ಷ ನೀರಿನ ಮಟ್ಟ ೫೭೨.೪೨
(ಎಂಎಸ್‌ಎಲ್‌ಗಳಲ್ಲಿ). ಸಾವೆಹಕ್ಲು: ೫೮೩.೭೦ (ಗರಿಷ್ಠ ಎಂಎಸ್‌ಎಲ್‌ಗಳಲ್ಲಿ),
೫೭೮.೨೮ (ಇಂದಿನ ಮಟ್ಟ ಎಂ.ಎಸ್.ಎಲ್‌ನಲ್ಲಿ), ೧೨೦೮.೦೦ (ಒಳಹರಿವು), ೧೪೬೫.೦೦
(ಹೊರಹರಿವು ಕ್ಯೂಸೆಕ್ಸ್ಗಳಲ್ಲಿ), ಕಳೆದ ವರ್ಷ ನೀರಿನ ಮಟ್ಟ ೫೭೩.೭೨
(ಎಂಎಸ್‌ಎಲ್‌ಗಳಲ್ಲಿ).

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Shimoga News ಗೋಪಾಲ ಗೌಡರು ಶಿವಮೊಗ್ಗ ಜಿಲ್ಲೆಯನ್ನ ಸಮಾಜವಾದದ ತೊಟ್ಟಿಲನ್ನಾಗಿ ರೂಪಿಸಿದವರು- ವೈ.ಎಸ್.ವಿ.ದತ್ತ.

Shimoga News ನಗರದ ಮಥುರಾ ಪ್ಯಾರಡೈಸ್ ಸಭಾಂಗಣದಲ್ಲಿ ಮಾಜಿ ಶಾಸಕ ಹಾಗೂ...

Klive Special Article ಕೆ ಲೈವ್ ವಿಶೇಷ.” ವಿಕ್ರಮ ಮತ್ತು ಶಾಲಿವಾಹನ ಶಕಪುರುಷರು” ಒಂದು ಚಿಂತನೆ.ಲೇ: ದಿಲೀಪ್ ನಾಡಿಗ್,ಶಿವಮೊಗ್ಗ.

ಎನ್.ಜಯಭೀಮ ಜೊಯ್ಸ್. ಶಿವಮೊಗ್ಗ. Klive Special Article ತೈತ್ತಿರೀಯ ಅರಣ್ಯಕದಲ್ಲಿರುವ ಶ್ಲೋಕದಂತೆ "ಕ್ವೇದಮಭ್ರಂ ನಿವಿಶತೇ...

Kote SeethaRamanjaneya Temple ಇಂದಿನಿಂದ ಕೋಟೆ ಶ್ರೀಸೀತಾರಾಮಾಂಜನೇಯ ಸ್ವಾಮಿ ದೇಗುಲದಲ್ಲಿ ಶ್ರೀರಾಮ ನವಮಿ ಉತ್ಸವಕ್ಕೆ ಚಾಲನೆ

Kote SeethaRamanjaneya Temple ಕೋಟೇ ಶ್ರೀ ಸೀತಾರಾಮಾಂಜನೇಯ ಸ್ವಾಮಿ ದೇವಾಲಯದಲ್ಲಿ ಶ್ರೀ...

Women’s Day ವೃದ್ಧಾಪ್ಯದ ಆರೋಗ್ಯ ಸಮಸ್ಯೆಗಳ ಬಗ್ಗೆ ಅರಿವಿರಲಿ- ಡಾ.ಪ್ರಿಯಾಂಕ ಚೌಹಾಣ್.

Women's Day ಜೆಸಿ ಶಿವಮೊಗ್ಗ ಚಿರಂತನದ ವತಿಯಿಂದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು...