Monday, May 4, 2026
Monday, May 4, 2026

Shivamogga Municipal Corporation ಶಿವಮೊಗ್ಗ ನಗರದ‌ 18 ಜೋನ್ ಗಳಲ್ಲಿ 24/7 ನಿರಂತರ ನೀರು ವಿತರಣೆ ವ್ಯವಸ್ಥೆ

Date:

Shivamogga Municipal Corporation ಶಿವಮೊಗ್ಗ ಮಹಾನಗರ ಪಾಲಿಕೆ ಹಾಗೂ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ನಿರ್ವಹಣಾ ವಿಭಾಗವು ಶಿವಮೊಗ್ಗ ನಗರದಲ್ಲಿ ೨೪/೭ ನಿರಂತರ ನೀರು ವಿತರಣಾ ವ್ಯವಸ್ಥೆಯನ್ನು ನಗರದ 18 ಜೋನ್‌ಗಳಲ್ಲಿ ಚಾಲನೆಗೊಳಿಸಿದೆ.

Shivamogga Municipal Corporation ಜೋನ್ ನಂ:02 -ಗೋಪಾಳ, ಜೋನ್ ನಂ.03- ಸ್ವಾಮಿ ವಿವೇಕಾನಂದ ಬಡಾವಣೆ, ಜೋನ್ ನಂ.04- ಆರ್.ಎಂ.ಎಲ್.ನಗರ, ಜೋನ್ ನಂ: 05- ಬಿ.ಬಿ.ಸ್ಟಿಟ್, ಜೋನ್ ನಂ.06- ಮಲ್ಲೇಶ್ವರ ನಗರ, ಜೋನ್ ನಂ. 07- ಅಪ್ಪಾಜಿ ರಾವ್ ಕಾಂಪೌಂಡ್, ಜೋನ್ ನಂ:08- ಪಾಲಿಕೆ ಟ್ಯಾಂಕ್, ಜೋನ್ ನಂ.10- ಉರ್ದು ಶಾಲೆ ಟ್ಯಾಂಕ್, ಜೋನ್ ನಂ:11- ಎನ್.ಟಿ.ರಸ್ತೆ, ಪಿ.ಡಬ್ಲ್ಯೂಡಿ ಬ್ಯಾಂಕ್, ಜೋನ್ ನಂ.19- ವಿನೋಬನಗರ ಶಿವಾಲಯ ಬ್ಯಾಂಕ್, ಜೋನ್ ನಂ:24- ಸ್ಟೇಡಿಯಂ ಟ್ಯಾಂಕ್, ಜೋನ್ ನಂ:25- ರವೀಂದ್ರ ನಗರ ಬ್ಯಾಂಕ್, ಜೋನ್ ನಂ.38-ಊರಗಡೂರು ಟ್ಯಾಂಕ್, ಜೋನ್ ನಂ.45-ಬಿ.ಎಸ್.ಎನ್.ಎಲ್.ಟ್ಯಾಂಕ್, ಜೋನ್ ನಂ.46- ಗಾಡಿಕೊಪ್ಪ ಟ್ಯಾಂಕ್, ಜೋನ್ ನಂ.50- ಹರಿಗೆ ಟ್ಯಾಂಕ್, ಜೋನ್ ನಂ.52- ಶರಾವತಿ ನಗರ ಎ.ಬ್ಲಾಕ್, ಹೊಸ ಟ್ಯಾಂಕ್, ಜೋನ್ ನಂ.59- ಆರ್.ಎಮ್.ಎಲ್.ನಗರ, ಹೊಸ ಬ್ಯಾಂಕ್ ಈ ಎಲ್ಲಾ ಟ್ಯಾಂಕ್ ಜೋನ್‌ಗಳಲ್ಲಿ ಹೊಸದಾಗಿ ನಿರ್ಮಾಣವಾಗುವ ಮನೆ ಮತ್ತು ವಾಣ ಜ್ಯ ಕಟ್ಟಡಗಳಿಗೆ 24/7 ಯೋಜನೆಯಡಿ ನೀರಿನ ಸಂಪರ್ಕವನ್ನು ಕಲ್ಪಿಸಲು ತಗಲುವ ವೆಚ್ಚವನ್ನು ನೀರಿನ ಸಂಪರ್ಕ ಪಡೆಯುವ ಗ್ರಾಹಕರೇ ನೇರವಾಗಿ ಕಛೇರಿಗೆ ಪಾವತಿಸಿದ ಈ ಯೋಜನೆಯ ಗುತ್ತಿಗೆದಾರರಾದ ಮೇ||ವಿಯೋಲಿಯಾ ಇಂಡಿಯಾ ಲಿಮಿಟೆಡ್, ಶಿವಮೊಗ್ಗ ರವರಿಂದ ನೀರಿನ ಸಂಪರ್ಕವನ್ನು ಕಲ್ಪಿಸಲಾಗುವುದು ಎಂದು ಕನನೀಸ ಮತ್ತು ಒಚ ಮಂಡಳಿಯ ಕಾರ್ಯಪಾಲಕ ಅಭಿಯಂತರರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Shivamogga Police ಗಾಡಿಕೊಪ್ಪ ಸಂಚಾರ ನಿಯತ್ರಣ ಓಕೆ. ಆದರೆ ಮಿಕ್ಕ ಸಮಸ್ಯೆಗಳಿಗೆ ಪರಿಹಾರವಿಲ್ಲ ಯಾಕೆ?

Shivamogga Police ಗಾಡಿಕೊಪ್ಪ‌,ಶಿವಮೊಗ್ಗದ ಸೆಟಲೈಟ್ ಟೌನ್ ಎಂಬ ವ್ಯಾಪ್ತಿಗೆ ಬೆಳೆದುಬಿಟ್ಟಿದೆ. ಅಲ್ಕಿನ ವೃತ್ತಕ್ಕೆ...

Shivamogga Airport ಶಿವಮೊಗ್ಗಏರ್ ಪೋರ್ಟ್ ನಲ್ಲಿನೈಟ್ ಲ್ಯಾಂಡಿಂಗ್ಕಾಮಗಾರಿಯು ಜೂನ್ ತಿಂಗಳಲ್ಲಿ ಮುಗಿಯಲಿದೆ- ನಂಜಯ್ಯ‌ಮಠ

Shivamogga Airport ಕರ್ನಾಟಕ ರಾಜ್ಯ ಕೈಗಾರಿಕಾ ಮತ್ತು ಮೂಲಸೌಕರ್ಯ ನಿಗಮ ಮಂಡಳಿಯ (ಕೆಎಸ್‌ಐಡಿಸಿ)...

B.Y. Raghavendra ಬಿಎಸ್ ವೈ ಅಭಿಮಾನೋತ್ಸವ ಕೇವಲ ಸಮಾರಂಭವಲ್ಲ.ನಮ್ಮನಾಯಕರಿಗೆ ಸಲ್ಲಿಸುವ ಗೌರವ- ಬಿ.ವೈ.ರಾಘವೇಂದ್ರ.

B.Y. Raghavendra ಇದೇ ಮೇ 9ರಂದು ಚಿತ್ರದುರ್ಗದಲ್ಲಿ ಆಯೋಜಿಸಲಾಗಿರುವ ರೈತ ನಾಯಕ, ಮಾಜಿ...