Thursday, September 17, 2026
Thursday, September 17, 2026

Kuvempu University ಕುವೆಂಪು ವಿವಿ ಪ್ರಾಣಿಶಾಸ್ತ್ರ ಸ್ನಾತಕೋತ್ತರ ಪರೀಕ್ಷೆಯಲ್ಲಿಕು.ರಂಜಿತಾ 7 ನೇ ಶ್ರೇಣಿ

Date:

Kuvempu University ಕುವೆಂಪು ವಿವಿಯ ಕಳೆದ ಸಾಲಿನ ಸ್ನಾಕೋತ್ತರ ಪ್ರಾಣಿಶಾಸ್ತ್ರ ಪದವಿ ಪರೀಕ್ಷೆಯಲ್ಲಿ ಸ್ನಾತಕೋತ್ತರ ವಿಭಾಗದ ವಿದ್ಯಾರ್ಥಿನಿ ರಂಜಿತ ಅವರಿಗೆ 7ನೇ ರ‍್ಯಾಂಕ್ ಲಬಿಸಿದೆ

ಜು. 22ರ ಕುವೆಂಪು ವಿವಿ 33ನೇ ಘಟಿಕೋತ್ಸವದಲ್ಲಿ ಪದಕ ಮತ್ತು ಪ್ರಮಾಣ ಪತ್ರ ವಿತರಿಸಲಾಗುತ್ತಿದೆ.

Kuvempu University ಈ ಪ್ರತಿಭಾನ್ವಿತೆಯು ಶಿವಮೊಗ್ಗ ಶಾಂತಿನಗರದ ವಾಸಿ ಮಹಾದೇವಪ್ಪ ಮತ್ತು ಸುಧಾ ದಂಪತಿಗಳ ಪುತ್ರಿಯಾಗಿದ್ದಾರೆ. ಇವರಿಗೆ ನಮ್ಮ ಕೆ ಲೈವ್ ನ್ಯೂಸ್ ಬಳಗ ಅಭಿನಂದಿಸುತ್ತದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

ಗುಡ್ ಲಕ್ ಆರೈಕೆ ಕೇಂದ್ರಕ್ಕೆ ಹೇಮಾ ಗೋಣೂರು ಅವರಿಂದ ರೂ.50 ಸಾವಿರ ದೇಣಿಗೆ

ಅಶಕ್ತರು ಹಾಗೂ ಹಿರಿಯರ ಸೇವೆ ದೇವರ ಸೇವೆಗೆ ಸಮಾನವಾಗಿದೆ. ನಾವು ಮಾಡುವ...

MESCOM ಸೆ.16. ಜೋಗದ ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಜನಸಂಪರ್ಕ ಸಭೆ

MESCOM ಜೋಗ ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಸೆ. 16 ರಂದು ಬೆಳಿಗ್ಗೆ...