Wednesday, September 16, 2026
Wednesday, September 16, 2026

Tomato Price ಕೋಲಾರ ಮಾರುಕಟ್ಟೆಯಲ್ಲಿ ಟೊಮ್ಯಾಟೋ ಗೆ ದಾಖಲೆ ಬೆಲೆ

Date:

Tomato Price ಏಷ್ಯಾದ ಎರಡನೇ ಅತಿ ದೊಡ್ಡ ಟೊಮೆಟೊ ಮಾರುಕಟ್ಟೆ ಕೋಲಾರದ ಎಪಿಎಂಸಿಯಲ್ಲಿ ಟೊಮೆಟೊ ದರ ಸಾರ್ವಕಾಲಿಕ ದಾಖಲೆ ಕಂಡಿದೆ.

ಕೋಲಾರದ ಚಿಂತಾಮಣಿ ತಾಲೂಕಿನ ವೈಜಕರು ಗ್ರಾಮದ ಅಶ್ವಂತ್ ಎಂಬ ರೈತರು, ಕೆ ಆರ್ ಸುಧಾಕರ ಗೌಡ ಅವರ ಮಂಡಿಗೆ ತಂದಿದ್ದಂತ 15 ಕೆಜಿ ಟೊಮೇಟೊ ಬಾಕ್ಸ್ ಹರಾಜಿನಲ್ಲಿ 2,200ಕ್ಕೆ ಮಾರಾಟವಾಗಿದೆ. ಅವರು 36 ಬಾಕ್ಸ್ ತಂದಿದ್ದರು. ಒಂದು ಕೆಜಿಗೆ ಸರಾಸರಿ 147 ರೂಪಾಯಿ ಲಭಿಸಿದಂತಾಗಿದೆ.

Tomato Price ದರ ಏರಿಕೆ ಇನ್ನೂ 20 ದಿನ ಹೀಗೆ ಮುಂದುವರೆಯಲಿದೆ ಎಂದು ಎಪಿಎಂಸಿ ಕಾರ್ಯದರ್ಶಿಗಳಾದ ವಿಜಯಲಕ್ಷ್ಮಿ ಅವರು ಹೇಳಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

MESCOM ಸೆ.16. ಜೋಗದ ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಜನಸಂಪರ್ಕ ಸಭೆ

MESCOM ಜೋಗ ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಸೆ. 16 ರಂದು ಬೆಳಿಗ್ಗೆ...

B.Y.Raghavendra ಸ್ಥಳೀಯರ ಆಹವಾಲು ಕೇಳದೇ , ವಾಸ್ತವ ಸ್ಥಿತಿ ಅರಿಯದೇ ಕಸ್ತೂರಿ ರಂಗನ್ ವರದಿ ನೀಡಲಾಗಿದೆ- ಬಿ.ವೈ.ರಾಘವೇಂದ್ರ

B.Y.Raghavendra ಕಸ್ತೂರಿ ರಂಗನ್‌ ಸಮಿತಿಯ ಶಿಫಾರಸ್ಸುಗಳಲ್ಲಿ ಕೆಲವು ಮಾರ್ಪಾಡುಗೊಳಿಸಿ, ಅರಣ್ಯ ಭೂಮಿಯೆಂದು...