Thursday, March 19, 2026
Thursday, March 19, 2026

Protest against killing of Srikamakumar Nandi Maharaj ಶ್ರೀಕಾಮಕುಮಾರ ನಂದಿ ಮಹಾರಾಜ್ ಹತ್ಯೆ ಖಂಡಿಸಿ ಪ್ರತಿಭಟನೆ

Date:

Protest against killing of Srikamakumar Nandi Maharaj ಚಿಕ್ಕೋಡಿ ತಾಲೂಕು ಹಿರೇಕೋಡಿ ಗ್ರಾಮದ ನಂದಿಪರ್ವತ ಜೈನಾಶ್ರಮದ ಆಚಾರ್ಯ ಶ್ರೀ ಕಾಮಕುಮಾರ ನಂದಿ ಮಹಾರಾಜರನ್ನು ಕೆಲವು ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆಗೈದು ಅವರ ಶವವನ್ನು 9 ಭಾಗ ತುಂಡರಿಸಿ ನಂತರ 400 ಅಡಿ ಆಳದಲ್ಲಿ ಹೂತಿಟ್ಟ ದುರ್ಘಟನೆಯನ್ನು ಶಿವಮೊಗ್ಗ ಜೈನ ಸಮುದಾಯವು ತೀರ್ವವಾಗಿ ಖಂಡಿಸಿದೆ.

Protest against killing of Srikamakumar Nandi Maharaj ಈ ಹಿನ್ನಲೆಯಲ್ಲಿ ಜು. 12ರ ನಾಳೆ ಬೆಳಿಗ್ಗೆ ದುಷ್ಕರ್ಮಿಗಳನ್ನು ಬಂಧಿಸಿ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಜೈನ ಸಮುದಾಯವು ಪ್ರತಿಭಟನೆ ನಡೆಸಲಿದೆ. ಜೊತೆಗೆ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗುವುದೆಂದು ಜೈನ ಸಮಾಜದ ಮುಖಂಡರಾದ ವಿ.ಜೆ. ದಿನಕರ್, ವಿ.ಕೆ. ಜೈನ್, ಜಿನರಾಜ ಜೈನ್,  ಜೈನ ಸಂಘಟನೆಗಳ  ಅಧ್ಯಕ್ಷ ರಾದ ದೇವಿಚಂದ್‌ಜೀ, ಹನ್ಸರಾಜ್ ಕವಾಡ್, ಚಂದನ್ ಮಲ್‌ಜೀ, ಪ್ರಭಾಕರ್ ಗೋಗಿ, ಯುವಕ ಸಂಘದ ಮದನ್‌ಲಾಲ್ ಜೈನ್, ಘೇವರ್ ಚಂದ್, ಪ್ರವೀಣ್ ಕುಮಾರ್, ಕಮಲ್‌ದೋಷಿ, ಎಸ್. ಪುಖರಾಜ್, ಮಾಂಗಿಲಾಲ್ ರಮಾಣಿ, ಚಂಪಾಲಾಲ್, ಕಿರಣ್‌ಷಾ, ರಾಕೇಶ್ ಭಂಡಾರಿ ಮಹೇಂದ್ರಕುಮಾರ್ ಜೈನ್ ಹಾಗೂ ಸಂಘದ ಎಲ್ಲ ಪ್ರಮುಖರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

S.N. Channabasappa “ಸಹ್ಯಾದ್ರಿ ಉತ್ಸವ” ಕ್ಕೆ ಸರ್ಕಾರವು ಮತ್ತೆ ಚಾಲನೆ ನೀಡಲು ಒತ್ತಾಯಿಸುತ್ತೇನೆ- ಶಾಸಕ ಎಸ್.ಎನ್. ಚನ್ನಬಸಪ್ಪ

S.N. Channabasappa ಶಿವಮೊಗ್ಗ ಜಿಲ್ಲೆಯ ಸಮೃದ್ಧ ಸಾಂಸ್ಕೃತಿಕ ಮತ್ತು ಐತಿಹಾಸಿಕ ಪರಂಪರೆಯನ್ನು...

Madhu Bangarappa ಎಸ್ಎಸ್ಎಲ್ ಸಿ ಪರೀಕ್ಷಾರ್ಥಿಗಳಿಗೆ ಶುಭ ಹಾರೈಸಿದ ಸಚಿವ ಮಧು ಬಂಗಾರಪ್ಪ

Madhu Bangarappa ರಾಜ್ಯಾದ್ಯಂತ ಇಂದಿನಿಂದ 2026ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆ-1...

Jawahar Navodaya Vidyalaya ಕುಂದಗಸವಿಯ ಎಂ.ಎನ್.ಅಪೂರ್ವ ನವೋದಯ ವಿದ್ಯಾಲಯಕ್ಕೆ ಆಯ್ಕೆ

Jawahar Navodaya Vidyalaya ಜವಾಹರ ನವೋದಯ ವಿದ್ಯಾಲಯ ನಡೆಸುವ ಪ್ರಸಕ್ತ ಸಾಲಿನ...