Sunday, November 1, 2026
Sunday, November 1, 2026

Rotary Club Shivamogga 60 ಬಾರಿ ರಕ್ತ ನೀಡಿದ ದಾನಿ ಧರ್ಮೇಂದ್ರ ಉಡುಗಣಿ ಅವರಿಗೆ ಸನ್ಮಾನ

Date:

Rotary Club Shivamogga ವಿಶ್ವ ರಕ್ತದಾನಿಗಳ ದಿನದ ನಿಮಿತ್ತ ರೋಟರಿ ಕ್ಲಬ್ ನ ಎಲ್‌ಬಿಎಸ್
ನಗರದ ರೋಟರಿ ಭವನದಲ್ಲಿ 60ಬಾರಿ ರಕ್ತದಾನ ಮಾಡಿರುವ
ಧರ್ಮೇದ್ರ ಉಡುಗಣಿ ರವರನ್ನು ಸನ್ಮಾನಿಸಲಾಯಿತು.

Rotary Club Shivamogga ಅಧ್ಯಕ್ಷ ನಾಗಪತಿ ವಿ. ಭಟ್, ಕಾರ್ಯದರ್ಶಿ ಲಕ್ಷ್ಮೀ
ನಾರಾಯಣ ಭಟ್, ಸಿ.ಬಿ. ವೀರಣ್ಣ, ಛಾಯಾ ವೀರಣ್ಣ ಹಾಗೂ ರೋಟರಿ
ಕ್ಲಬ್‌ನ ಪಧಾದಿಕಾರಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Kannada Rajyotsava ಕನ್ನಡ ಪುಸ್ತಕ ಪ್ರಾಧಿಕಾರದ ಪ್ರಕಟಣೆಗಳಿಗೆ ಶೇ.50% ರಿಯಾಯಿತಿ

Kannada Rajyotsava ಕನ್ನಡ ರಾಜ್ಯೋತ್ಸವದ ಅಂಗವಾಗಿ 2026ರ ನವೆಂಬರ್ ತಿಂಗಳು ಪೂರ್ತಿ...

Karnataka Media Academy ಕರ್ನಾಟಕ ಮಾಧ್ಯಮ ಆಕಾಡೆಮಿಯಿಂದ ವಿವಿಧ ದತ್ತಿನಿಧಿ ಪ್ರಶಸ್ತಿಗಳಿಗೆ ಅರ್ಜಿ ಆಹ್ವಾನ

Karnataka Media Academy ಕರ್ನಾಟಕ ಮಾಧ್ಯಮ ಅಕಾಡೆಮಿಯು 2026ನೇ ಸಾಲಿನ ವಿವಿಧ...