Saturday, October 10, 2026
Saturday, October 10, 2026

Rotary Blood Bank Shivamogga ರಕ್ತದಾನಗೈದ ದಿನಗಳನ್ನ ನೆನಪಿಸಿಕೊಂಡ ಶಾಸಕ ಚೆನ್ನಿ

Date:

Rotary Blood Bank Shivamogga ವಿಶ್ವ ರಕ್ತದಾನಿಗಳ ದಿನಾಚರಣೆ ಅಂಗವಾಗಿ ಅಶಾಜ್ಯೋತಿ ಸ್ವಯಂ ಸೇವಕ ರಕ್ತ ಕೇಂದ್ರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಹೆಚ್ಚು ಬಾರಿ ರಕ್ತದಾನ ಮಾಡಿರುವ ದನಿಗಳಿಯನ್ನು ಗುರುತಿಸಿ ಶಾಸಕ ಚನ್ನಬಸಪ್ಪ ಅವರಿಂದ ಸನ್ಮಾನಿಸಲಾಯಿತು.

ಕಾರ್ಯಕ್ರಮದ ಉದ್ಘಾಟನೆ ಮಾಡಿದ ಶಾಸಕರು ತಮ್ಮ ಮತ್ತು ತಮ್ಮ ಸ್ನೇಹಿತರ ಕೋಟೆ ಬಳಗದಿಂದ ರಕ್ತ ದಾನ ಮಾಡುತ್ತಿದ್ದ ದಿನಗಳ ಬಗ್ಗೆ , ರಕ್ತದಾನದ ಮಹತ್ವ ಬಗ್ಗೆ ಮಾತನಾಡಿದರು.

75 ಬಾರಿ ರಕ್ತದಾನ ಮಾಡಿರುವ ರಂಜನ್ ಕಟ್ಟೆ ಬಳಗ , ಸುಮಾರು 53ನೇ ಬಾರಿ ರಕ್ತದಾನ ಮಾಡಿರುವ ಭೂಮಿ ಸಂಸ್ಥೆಯ ಜೆಸಿ ನವೀನ್ ತಲಾರಿ, ಜೆಸಿ ಪ್ರಮೋದ್ , ಸೇರಿದಂತೆ ಇತರ ರಕ್ತದಾನಿಗಳಿಗೆ ಸನ್ಮಾನ್ಯ ಶಾಸಕರಾದ ಚನ್ನಬಸಪ್ಪ ಸನ್ಮಾನಿಸಿದರು.

Rotary Blood Bank Shivamogga ಇದೇ ಸಂದರ್ಭದಲ್ಲಿ ಸಂಸ್ಥೆಯ ಹೊಸ ಘಟಕಗಳನ್ನು ಶಾಸಕರು ಉದ್ಘಾಟಿಸಿದರು.
ವೇದಿಕೆ ಮೇಲೆ ರಕ್ತನಿದಿಯ ವೈದ್ಯರುಗಳು, ನಿರ್ದೇಶಕರಾದ ಶ್ರೀಧರ್, ಮುಖ್ಯ ಅತಿಥಿಗಳಾದ ಚನ್ನಬಸಪ್ಪ ಶಾಸಕರು ಇದ್ದರು, ಅಶ್ವಿನಿ ಮತ್ತು ಸಂಧ್ಯಾ ಪ್ರಾರ್ಥನೆ ಸಲ್ಲಿಸಿದರು, ಸಂಸ್ಥೆಯ ಪಿ ಆರ್ ಓ ರವಿ ಸ್ವಾಗತ ಭಾಷಣ ನಿರ್ವಹಿಸಿದರು, ನವೀನ್ ತಲಾರಿ ಕಾರ್ಯಕ್ರಮದ ನಿರೂಪಣೆ ಮಾಡಿದರು.

ಸ್ವಾಮಿ ಮುಖ್ಯ ಪ್ರಯೋಗಾಲಯ ತಜ್ಞರು, ರಾಜು, ಉಲ್ಲಾಸ್, ರಿಯಾಜ್, ಹಾಗೂ ಸಿಬ್ಬಂದಿ ವರ್ಗ, ರಕ್ತದಾನಿಗಳು, ಸಂಘ ಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Kuvempu University ವನ್ಯಜೀವಿ ಸಂರಕ್ಷಣೆಗೆ ಯುವಜನರ ಪಾಲ್ಗೊಳ್ಳುವಿಕೆ ಮುಖ್ಯ: ಸಮದ್ ಕೊಟ್ಟೂರು

Kuvempu University ವನ್ಯಜೀವಿ ಸಂರಕ್ಷಣೆ, ಪರಿಸರ ವಿಜ್ಞಾನ ಹಾಗೂ ಸಂಶೋಧನಾ ಕ್ಷೇತ್ರಗಳಲ್ಲಿ...