Saturday, December 6, 2025
Saturday, December 6, 2025

Shivamogga Police ಶಿವಮೊಗ್ಗದ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪರಿಸರ ಸ್ವಚ್ಛತಾ ಚಟುವಟಿಕೆ

Date:

Shivamogga Police ಜೂನ್ 5 ಪರಿಸರ ದಿನಾಚರಣೆ. ಪರಿಸರ ಪ್ರಿಯರು ಕೇವಲ ಆಚರಣೆಯ ದಿನಮಾತ್ರ ಪರಿಸರದ ಬಗ್ಗೆ ಯೋಚಿಸುವುದಿಲ್ಲ.
ಮಾಸಪೂರ್ತಿ ಜಾಗೃತಿ ಮೂಡಿಸುತ್ತಾರೆ.
ಪೊಲೀಸ್ ಇಲಾಖೆಯಲ್ಲೂ ಪರಿಸರ ಜಾಗೃತಿ ಪ್ರಜ್ಞೆ ಮನೆಮಾಡಿದೆ.
Shivamogga Police ದಿ: 12-06-2023 ರಂದು ಶಿವಮೊಗ್ಗ ಜಿಲ್ಲೆಯ ಜಯನಗರ, ಕೋಟೆ, ವಿನೋಬನಗರ, ತುಂಗಾನಗರ, ಕುಂಸಿ, ಶಿವಮೊಗ್ಗ ಗ್ರಾಮಾಂತರ ಮತ್ತು ಆನವಟ್ಟಿ ಪೊಲೀಸ್ ಠಾಣೆಗಳಲ್ಲಿ ಆಯಾ ಪೊಲೀಸ್ ಠಾಣೆಯ ಪಿಐ / ಪಿಎಸ್ಐ ರವರುಗಳ ನೇತೃತ್ವದಲ್ಲಿ ಶ್ರಮಾದಾನವನ್ನು ನಡೆಸಿದರು.
ಠಾಣಾ ಆವರಣದಲ್ಲಿ ಸ್ವಚ್ಚತಾ ಕಾರ್ಯವನ್ನು ಕೈಗೊಂಡಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Indian Medical Association 30 ವರ್ಷ ದಾಟಿದ ಮಹಿಳೆಯರು ಪ್ಯಾಪ್ಸ್ ಮಿಯರ್ ಟೆಸ್ಟ್ ಅನ್ನು 3 ವರ್ಷಕ್ಕೆ ಒಂದು ಬಾರಿ‌ ಮಾಡಿಸಬೇಕು- ಡಾ.ರಕ್ಷಾರಾವ್

Indian Medical Association ಮಹಿಳೆಯರು ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಜಾಗ್ರತೆ ವಹಿಸಬೇಕು...

MESCOM ಡಿಸೆಂಬರ್ ‌9. ಕುಂಸಿ ಮೆಸ್ಕಾಂ ಉಪವಿಭಾಗ ಕಚೇರಿಯಲ್ಲಿ ಜನ ಸಂಪರ್ಕ ಸಭೆ

MESCOM ಕುಂಸಿ ಮೆಸ್ಕಾಂ ಉಪವಿಭಾಗದಲ್ಲಿ ಡಿ. 09 ರಂದು ಬೆಳಗ್ಗೆ 11.00...