Wednesday, April 23, 2025
Wednesday, April 23, 2025

MLA Shivamogga ಶಿವಮೊಗ್ಗ ಕೃಷಿನಗರದಲ್ಲಿ ಶಾಸಕ ಚೆನ್ನಿ ಅವರಿಗೆ ಅಭಿನಂದನೆ

Date:

MLA Shivamogga ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದ ನೂತನ ಶಾಸಕರಾಗಿ ಆಯ್ಕೆಯಾಗಿರುವ ಚೆನ್ನಬಸಪ್ಪನವರಿಗೆ “2ನೇ ಹಂತದ ಕೃಷಿನಗರ ನಿವಾಸಿಗಳ ಸಂಘ” ದ ವತಿಯಿಂದ ಅಭಿನಂದಿಸಲಾಯಿತು.

ಈ ಸಂದರ್ಭದಲ್ಲಿ ಅಧ್ಯಕ್ಷರಾದ ಹೆಚ್ ಇ ಮಂಜಪ್ಪ, ಪ್ರಧಾನ ಕಾರ್ಯದರ್ಶಿ ಗಾರಾ.ಶ್ರೀನಿವಾಸ್‌ ಸೇರಿದಂತೆ ನಿವಾಸಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Nalanda Chess Academy ನಳಂದ ಚೆಸ್ ಸಂಸ್ಥೆಯಿಂದ ಬೇಸಿಗೆ ಚೆಸ್ ತರಬೇತಿ ಶಿಬಿರ

Nalanda Chess Academy ಶಿವಮೊಗ್ಗ ರವೀಂದ್ರನಗರ 2ನೇ ತಿರುವಿನಲ್ಲಿರುವ ಯಾದವ...