Friday, April 18, 2025
Friday, April 18, 2025

Education Minister Madhu Bangarappa ಶಿವಮೊಗ್ಗ ಜಿಲ್ಲೆ ಉಸ್ತುವಾರಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರ ಹೆಗಲಿಗೆ

Date:

Education Minister Madhu Bangarappa ಮಾನ್ಯ ಉಪ ಮುಖ್ಯಮಂತ್ರಿಗಳು ಹಾಗೂ ಮಾನ್ಯ ಸಚಿವರುಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ, ಈ ಕೆಳಕಂಡಂತೆ ವಿವಿಧ ಜಿಲ್ಲೆಗಳ ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ನೇಮಿಸಿ ಆದೇಶಿಸಿದೆ.

ಶ್ರೀ ಡಿ.ಕೆ.ಶಿವಕುಮಾರ್ ಮಾನ್ಯ ಉಪ ಮುಖ್ಯಮಂತ್ರಿಗಳು ಬೆಂಗಳೂರು ನಗರ,

ಡಾ. ಜಿ. ಪರಮೇಶ್ವರ ತುಮಕೂರು,
ಶ್ರೀ ಎಚ್ ಕೆ ಪಾಟೀಲ್ ಗದಗ,

ಶ್ರೀ ಕೆಎಚ್ ಮುನಿಯಪ್ಪ ಬೆಂಗಳೂರು ಗ್ರಾಮಾಂತರ,

ಶ್ರೀರಾಮಲಿಂಗ ರೆಡ್ಡಿ ರಾಮನಗರ,

ಶ್ರೀ ಕೆ.ಜೆ. ಜಾರ್ಜ್ ಚಿಕ್ಕಮಗಳೂರು,

ಶ್ರೀ ಎಂ ಬಿ ಪಾಟೀಲ ವಿಜಯಪುರ,

ಶ್ರೀ ದಿನೇಶ್ ಗುಂಡೂರಾವ್ ದಕ್ಷಿಣ ಕನ್ನಡ,

ಶ್ರೀ ಎಚ್ ಸಿ ಮಹದೇವಪ್ಪ ಮೈಸೂರು,

ಶ್ರೀ ಸತೀಶ್ ಜಾರಕಿಹೊಳಿ ಬೆಳಗಾವಿ,

Education Minister Madhu Bangarappa ಶ್ರೀ ಪ್ರಿಯಾಂಕ್ ಖರ್ಗೆ ಕಲಬುರ್ಗಿ ,

ಶ್ರೀ ಶಿವಾನಂದ ಪಾಟೀಲ್ ಹಾವೇರಿ ,

ಶ್ರೀ ಬಿ .ಜಡ್. ಜಮೀರ್ ಅಹ್ಮದ್ ಖಾನ್ ವಿಜಯಪುರ,

ಶ್ರೀ ಶರಣಬಸಪ್ಪ ದರ್ಶನಾಪುರ ಯಾದಗಿರಿ,

ಶ್ರೀ ಈಶ್ವರ ಬಿ ಖಂಡ್ರೆ ಬೀದರ್

ಶ್ರೀ ಎನ್. ಚೆಲುವರಾಯಸ್ವಾಮಿ ಮಂಡ್ಯ,

ಶ್ರೀ ಎಸ್ ಎಸ್ ಮಲ್ಲಿಕಾರ್ಜುನ ದಾವಣಗೆರೆ,

ಶ್ರೀ ಸಂತೋಷ್ ಎಸ್ .ಲಾಡ್ ಧಾರವಾಡ

ಡಾ. ಶರಣಪ್ರಕಾಶ್ ಪಾಟೀಲ್ ರಾಯಚೂರು

ಶ್ರೀ ಆರ್ ಬಿ ತಿಮ್ಮಾಪುರ ಬಾಗಲಕೋಟೆ

ಶ್ರೀ ಕೆ ವೆಂಕಟೇಶ್ ಚಾಮರಾಜನಗರ
ಶ್ರೀ ತಂಡಗಡಿ ಶಿವರಾಜ್ ಸಂಗಪ್ಪ ಕೊಪ್ಪಳ

ಶ್ರೀ ಡಿ ಸುಧಾಕರ್ ಚಿತ್ರದುರ್ಗ

ಶ್ರೀ ಬಿ ನಾಗೇಂದ್ರ ಬಳ್ಳಾರಿ

ಶ್ರೀ ಕೆಎನ್ ರಾಜಣ್ಣ ಹಾಸನ

ಶ್ರೀ ಬಿ ಎಸ್ ಸುರೇಶ್ ಕೋಲಾರ

ಶ್ರೀಮತಿ ಲಕ್ಷ್ಮಿ ಹೆಬ್ಬಾಳ್ಕರ್ ಉಡುಪಿ

ಶ್ರೀ ಮಂಕಾಳ್ ವೈದ್ಯ ಉತ್ತರ ಕನ್ನಡ

ಶ್ರೀ ಮಧು ಬಂಗಾರಪ್ಪ ಶಿವಮೊಗ್ಗ

ಡಾ. ಎಂ ಸಿ ಸುಧಾಕರ್ ಚಿಕ್ಕಬಳ್ಳಾಪುರ

ಶ್ರೀ ಎನ್ ಎಸ್ ಬೋಸರಾಜು ಕೊಡಗು

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Sonia Gandhi ಸೋನಿಯಾ & ರಾಹುಲ್ ಮೇಲೆ ಬಿಜೆಪಿ ಸರ್ಕಾರದ ದ್ವೇಷ ರಾಜಕಾರಣ- ಶಿವಮೊಗ್ಗ ಎನ್ಎಸ್ ಯು ಐ ಆರೋಪ- ಪ್ರತಿಭಟನೆ

ಕೇಂದ್ರ ಬಿ ಜೆ ಪಿ ಸರ್ಕಾರ ಜಾರಿ ನಿರ್ದೇಶನಾಲಯದ ಮೂಲಕ ನ್ಯಾಷನಲ್...

MESCOM ಏಪ್ರಿಲ್ 18 ಆಲ್ಕೊಳ ಸುತ್ತಮುತ್ತ ವಿದ್ಯುತ್ ಸರಬರಾಜು ವ್ಯತ್ಯಯ

MESCOM ಆಲ್ಕೊಳ ವಿದ್ಯುತ್ ವಿತರಣಾ ಕೇಂದ್ರದ ವ್ಯಾಪ್ತಿಯಲ್ಲಿ ತುರ್ತು ಕಾಮಗಾರಿ ಹಮ್ಮಿಕೊಂಡಿರುವುದರಿಂದ...

ದತ್ತಿ ನಿಧಿ ಕಾರ್ಯಕ್ರಮಗಳು ಸಮಾಜಮುಖಿಯಾಗಿರಲಿ-ಮಾನಸ ಶಿವರಾಮಕೃಷ್ಣ

ವಮೊಗ್ಗ ಜಿಲ್ಲಾ ಲೇಖಕಿಯರ ಮತ್ತು ವಾಚಕಿಯರ ಸಂಘದಿಂದ ದತ್ತಿ ಕಾರ್ಯಕ್ರಮ ಆಯೋಜಿಸಲಾಗಿತ್ತು....