Saturday, October 10, 2026
Saturday, October 10, 2026

Panchayat General Election of Shivamogga District ಗ್ರಾಮ ಪಂಚಾಯತಿಗಳ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳ ಮೀಸಲಾತಿ ನಿಗದಿಗೆ ಸಭೆ ನಡೆಸಲು ಸೂಚನೆ

Date:

Panchayat General Election of Shivamogga District ಶಿವಮೊಗ್ಗ ಜಿಲ್ಲೆಯ ಗ್ರಾಮ ಪಂಚಾಯಿತಿ ಸಾರ್ವತ್ರಿಕ ಚುನಾವಣೆ ನಡೆದಿರುವ ಗ್ರಾಮ
ಪಂಚಾಯತಿಗಳಿಗೆ ಎರಡನೇ ಅವಧಿಗೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಹುದ್ದೆಗಳ ಮೀಸಲಾತಿಯನ್ನು ನಿಗದಿಪಡಿಸಲು ಎಲ್ಲಾ ಏಳು ತಾಲೂಕುಗಳ ಕೇಂದ್ರಗಳಲ್ಲಿ ಎಲ್ಲಾ ಗ್ರಾಮ ಪಂಚಾಯಿತಿ ಸದಸ್ಯರ ಸಭೆಯನ್ನು ನಿಗಧಿಪಡಿಸಿ ಜಿಲ್ಲಾಧಿಕಾರಿಗಳು
ದಿನಾಂಕಗಳನ್ನು ಪ್ರಕಟಿಸಿರುತ್ತಾರೆ.

Panchayat General Election of Shivamogga District ದಿ: 19/06/2023ರಂದು ಬೆ. 10:30ಕ್ಕೆ ನಗರದ ಕುವೆಂಪು ರಂಗಮಂದಿರದಲ್ಲಿ ಶಿವಮೊಗ್ಗ ತಾಲೂಕು ಸಭೆ, ದಿ: 20/06/2023
ರಂದು ಬೆ.10.30ಕ್ಕೆ ತೀರ್ಥಹಳ್ಳಿ ಗೋಪಾಲಗೌಡ ರಂಗಮಂದಿರದಲ್ಲಿ ತೀರ್ಥಹಳ್ಳಿ ತಾಲೂಕು ಸಭೆ ಮತ್ತು ಮದ್ಯಾಹ್ನ 03:00ಕ್ಕೆ ಹೊಸನಗರ ಐ.ಬಿ.ರಸ್ತೆಯಲ್ಲಿರುವ ವಿದ್ಯಾಸಂಘ ರಂಗಮಂದಿರದಲ್ಲಿ ಹೊಸನಗರ ತಾಲೂಕು ಸಭೆ, ದಿ: 21/06/2023 ರಂದು ಬೆ. 10:30ಕ್ಕೆ ಭದ್ರಾವತಿ ವೆಂಕಟೇಶ್ವರ ಚಿತ್ರಮಂದಿರದಲ್ಲಿ ಭದ್ರಾವತಿ ತಾಲೂಕು ಸಭೆ, ದಿ: 22/06/2023 ರಂದು ಬೆ. 10:30ಕ್ಕೆ ಶಿಕಾರಿಪುರ ಸುವರ್ಣ ಸಾಂಸ್ಕೃತಿಕ ಭವನದಲ್ಲಿ ಶಿಕಾರಿಪುರ ತಾಲೂಕು ಸಭೆ, ದಿ: 23/06/2023 ರಂದು ಬೆ. 10:30ಕ್ಕೆ
ಸೊರಬ ಶ್ರೀರಂಗ ಕನ್ವೆಂಷನ್ ಹಾಲ್‌ನಲ್ಲಿ ಸೊರಬ ತಾಲೂಕು ಸಭೆ ಹಾಗು ಅಂದು ಮಧ್ಯಾಹ್ನ 03:00ಕ್ಕೆ ಸಾಗರ ಎಲ್.ಬಿ.ಕಾಲೇಜು
ಸಭಾಂಗಣದಲ್ಲಿ ಸಾಗರ ತಾಲೂಕು ಸಭೆಯನ್ನು ಏರ್ಪಡಿಸಲಾಗಿದ್ದು, ನಿಗದಿತ ದಿನಾಂಕಗಳಂದು ಅಧ್ಯಕ್ಷ ಮತ್ತು
ಉಪಾಧ್ಯಕ್ಷ ಮೀಸಲಾತಿ ನಿಗದಿಪಿಡಿಸುವ ಪ್ರಕ್ರಿಯೆಗೆ ಹಾಜರಿರುವಂತೆ ತಾಲೂಕಿನ ವ್ಯಾಪ್ತಿಯ ಎಲ್ಲಾ ಗ್ರಾ.ಪಂ.ಗಳ ಚುನಾಯಿತರಾದ
ಹಾಗೂ ಅವಧಿ ಮುಕ್ತಾಯಗೊಳ್ಳದೇ ಇರುವ ಗ್ರಾ.ಪಂ.ಗಳ ಚುನಾಯಿತ ಸದಸ್ಯರುಗಳು ಹಾಜರಿರುವಂತೆ ತಿಳಿಸಿದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Kuvempu University ವನ್ಯಜೀವಿ ಸಂರಕ್ಷಣೆಗೆ ಯುವಜನರ ಪಾಲ್ಗೊಳ್ಳುವಿಕೆ ಮುಖ್ಯ: ಸಮದ್ ಕೊಟ್ಟೂರು

Kuvempu University ವನ್ಯಜೀವಿ ಸಂರಕ್ಷಣೆ, ಪರಿಸರ ವಿಜ್ಞಾನ ಹಾಗೂ ಸಂಶೋಧನಾ ಕ್ಷೇತ್ರಗಳಲ್ಲಿ...