Wednesday, September 16, 2026
Wednesday, September 16, 2026

JCI Shivamogga ಜೆಸಿಐ ಶಿವಮೊಗ್ಗ ಸ್ಟಾರ್ಸ್ ಸಂಸ್ಥೆಯಿಂದ ವಿಶೇಷ ಉಪನ್ಯಾಸ

Date:

JCI Shivamogga ಜೆಸಿಐ ಶಿವಮೊಗ್ಗ ಸ್ಟಾರ್ಸ್ ಸಂಸ್ಥೆಯಿಂದ ಪ್ರಯಸ್ ಡೇ ಅಂಗವಾಗಿ ಸಹ್ಯಾದ್ರಿ ವಿದ್ಯಾರ್ಥಿ ನಿಲಯದಲ್ಲಿ ಡಾಕ್ಟರ್ ಶಾಂತಲ ಸರ್ಜಿ ಅಸ್ಪತ್ರೆ ಇವರಿಂದ ಋತುಚಕ್ರದ ಬಗ್ಗೆ ಸುದೀರ್ಘ ಎರಡು ಗಂಟೆಗೂ ಹೆಚ್ಚುಕಾಲ ಉಪನ್ಯಾಸ ನೀಡಿದರು.

300ಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಈ ಉಪನ್ಯಾಸದ ಲಾಭ ಪಡೆದರು. ನಂತರ ಇದೇ ವಿಷಯಕ್ಕೆ ಸಂಬಂಧಿಸಿದಂತೆ ಸಂವಾದ ಕಾರ್ಯಕ್ರಮ ನಡೆಯಿತು.

ಜೆಸಿಐ ಸಂಸ್ಥೆಯ ಕಾರ್ಯದರ್ಶಿ ಜೆಸಿ ಪ್ರಿಯಾಂಕ ರಸಪ್ರಶ್ನೆ ಕಾರ್ಯಕ್ರಮ ನಡೆಸಿಕೊಟ್ಟರು, ಸಂಸ್ಥೆಯ ಅಧ್ಯಕ್ಷರಾದ ಜೆಸಿ ಅಶ್ವಿನಿ ಚಂದ್ರಶೇಖರ್ ಮತ್ತು ಝೋನ್ ಕೋ ಆರ್ಡಿನೇಟರ್ ಜೆಸಿ ದಿವ್ಯ ಪ್ರವೀಣ್ ವಿಜೇತರಿಗೆ ಬಹುಮಾನ ವಿತರಿಸಿದರು.

JCI Shivamogga ಈ ಸಂದರ್ಭದಲ್ಲಿ ಜೆಸಿಐ ಶಿವಮೊಗ್ಗ ಸ್ಟಾರ್ಸ್‌ನ ಅಧ್ಯಕ್ಷರಾದ ಜೆಸಿ ಅಶ್ವಿನಿ ಚಂದ್ರಶೇಖರ್ ಕಾರ್ಯದರ್ಶಿಗಳಾದ ಜೆಸಿ ಪ್ರಿಯಾಂಕ, ಜೋನ್ ಕೋ ಆರ್ಡಿನೇಟರ್ ಜೆಸಿ ದಿವ್ಯ ಪ್ರವೀಣ್, ವೈದ್ಯರಾದ ಡಾಕ್ಟರ್ ಶಾಂತಲಾ, ಉಪನ್ಯಾಸಕರಾದ ಶುಭ ಮರವಂತೆ, ಜೆಸಿ ನವೀನ್ ತಲಾರಿ, ಹಾಸ್ಟೆಲ್ ಸಿಬ್ಬಂದಿಗಳು ವಿದ್ಯಾರ್ಥಿಗಳು ಜೆಸಿಐ ಸದಸ್ಯರು ಉಪಸಿತರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

ಗುಡ್ ಲಕ್ ಆರೈಕೆ ಕೇಂದ್ರಕ್ಕೆ ಹೇಮಾ ಗೋಣೂರು ಅವರಿಂದ ರೂ.50 ಸಾವಿರ ದೇಣಿಗೆ

ಅಶಕ್ತರು ಹಾಗೂ ಹಿರಿಯರ ಸೇವೆ ದೇವರ ಸೇವೆಗೆ ಸಮಾನವಾಗಿದೆ. ನಾವು ಮಾಡುವ...

MESCOM ಸೆ.16. ಜೋಗದ ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಜನಸಂಪರ್ಕ ಸಭೆ

MESCOM ಜೋಗ ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಸೆ. 16 ರಂದು ಬೆಳಿಗ್ಗೆ...