Distribution of Health Card to Hajj Pilgrims ಚಿಕ್ಕಮಗಳೂರು, ನಗರದ ಫುರ್ಖಾನಿಯ ಸಮುದಾಯ ಭವನದಲ್ಲಿ ಜಿಲ್ಲಾ ಆರೋಗ್ಯ ಇಲಾಖೆ ಹಾಗೂ ವಕ್ಫ್ ಬೋರ್ಡ್ ಸಲಹಾ ಸಮಿತಿ ಸಹಯೋಗದಲ್ಲಿ 2023ರ ಹಜ್‌ಗೆ ತೆರಳುವ 140 ಮಂದಿ ಮುಸ್ಲಿಂ ಬಾಂಧವರಿಗೆ ಕೋವಿಡ್ ಉಚಿತ ಲಸಿಕೆ ನೀಡುವ ಕಾರ್ಯಕ್ರಮದಲ್ಲಿ ಶಾಸಕ ಹೆಚ್.ಡಿ. ತಮ್ಮಯ್ಯ ಆರೋಗ್ಯ ಕಾರ್ಡ್ ವಿತರಿಸಿದರು.
Distribution of Health Card to Hajj Pilgrims ಈ ಸಂದರ್ಭದಲ್ಲಿ ಜಿಲ್ಲಾ ಸರ್ಜನ್ ಮೋಹನ್‌ಕುಮಾರ್, ವಕ್ಫ್ ಬೋರ್ಡ್ ಸಲಹಾ ಸಮಿತಿ ಜಿಲ್ಲಾಧ್ಯಕ್ಷ ಮೊಹಮ್ಮದ್ ಶಾಹಿದ್ ರಜ್ವಿ, ಮುಖಂಡರಾದ ಅರ್.ಎ.ಸಲೀಂ ಸಾಬ್ , ಅಶ್ಫಾಕ್ ಸಾಬ್, ಜಮೀರ್ ಅಹಮದ್ ಸಾಬ್, ಮೌಲಾನ ಅಬ್ದುಲ್ ರವೂಫ್, ಸಾಬ್ ಹಾಫಿಜ್ ಇರ್ಷಾದ್ ರಾಜಾ ಇನ್ನಿತರ ಉಪಸ್ಥಿತರಿದ್ದರು.