Saturday, October 10, 2026
Saturday, October 10, 2026

Varun Kumar Has a PHD in Mathematics ಶಿವಮೊಗ್ಗದ ವರುಣ್ ಕುಮಾರ್ ಅವರಿಗೆ ಗಣಿತ ಶಾಸ್ತ್ರ ದಲ್ಲಿ ಪಿಎಚ್ ಡಿ ಪದವಿ

Date:

Varun Kumar Has a PHD in Mathematics ದಾವಣಗೆರೆ ವಿಶ್ವವಿದ್ಯಾಲಯವು ಶಿವಗಂಗೋತ್ರಿ ಕ್ಯಾಂಪಸ್ ಗಣಿತ ಶಾಸ್ತ್ರ
ವಿಭಾಗದ ಆರ್.ಎಸ್ ವರುಣ್ ಕುಮಾರ ಅವರು ಗಣಿತ ಶಾಸ್ತ್ರದಲ್ಲಿ ಮಂಡಿಸಿದ ಮಹಾ
ಪ್ರಬಂಧಕ್ಕೆ ಪಿಹೆಚ್ ಡಿ ಪದವಿ ಪ್ರಕಟಿಸಿದೆ.

ಗಣಿತಶಾಸ್ತçವಿಭಾಗದ ಡಾ. ಬಿ.ಸಿ ಪ್ರಸನ್ನಕುಮಾರ್ ಅವರ ಮಾರ್ಗದರ್ಶನದಲ್ಲಿ
“ಗಣಿತಶಾಸ್ತ್ರದ ಶಾಖ ಮತ್ತು ಸಮೂಹ ವರ್ಗಾವಣೆ,
ದ್ರವಚನಶಾಸ್ತ್ರ”ಕುರಿತು ಮಂಡಿಸಿದ ಮಹಾಪ್ರಬಂಧಕ್ಕೆ ದಾವಣಗೆರೆ
ವಿಶ್ವವಿದ್ಯಾಲಯದ ಪಿಹೆಚ್ ಡಿ ದೊರಕಿದೆ.

Varun Kumar Has a PHD in Mathematics ಆರ್.ಎಸ್ ವರುಣ್‌ಕುಮಾರ್ ಅವರು ಗಣಿತಶಾಸ್ತ್ರ ಸಂಶೋಧನೆಯಲ್ಲಿ ಒಟ್ಟಾರೆ
48 ಸಂಶೋಧನಾ ಲೇಖನಗಳನ್ನು ಪ್ರಕಟಿಸಲಾಗಿದೆ. ಉಲ್ಲೇಖಗಳು -880, ಹೆಚ್
–ಇಂಡೆಕ್ಸ್ -18, ಐ-ಟೆನ್ ಇಂಡೆಕ್ಸ್ ನಲ್ಲಿ 30 ಲೇಖನಗಳನ್ನು ಒಳಗೊಂಡಿದೆ.

ವರುಣ್‌ಕುಮಾರ್ ಪತ್ರಕರ್ತ ಎನ್.ರವಿಕುಮಾರ್(ಟೆಲೆಕ್ಸ್), ಶ್ರೀಮತಿ ಶಶಿಕಲಾ
ಅವರ ಪುತ್ರರಾಗಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Kuvempu University ವನ್ಯಜೀವಿ ಸಂರಕ್ಷಣೆಗೆ ಯುವಜನರ ಪಾಲ್ಗೊಳ್ಳುವಿಕೆ ಮುಖ್ಯ: ಸಮದ್ ಕೊಟ್ಟೂರು

Kuvempu University ವನ್ಯಜೀವಿ ಸಂರಕ್ಷಣೆ, ಪರಿಸರ ವಿಜ್ಞಾನ ಹಾಗೂ ಸಂಶೋಧನಾ ಕ್ಷೇತ್ರಗಳಲ್ಲಿ...