Wednesday, September 16, 2026
Wednesday, September 16, 2026

Honnali Election Results 2023 ಚುನಾ‌ವಣೆ ಸೋಲು ಹಲವರಿಗೆ ರಾಜಕೀಯ ಸನ್ಯಾಸಕ್ಕೆ ಪ್ರೇರಣೆ

Date:

Honnali Election Results 2023 ದೊಡ್ಡಸುದ್ದಿ ಎಂದರೆ ಹೊನ್ನಾಳಿ ರೇಣುಕಾ ಚಾರ್ಯ ಸೋತನಂತರ ರಾಜಕೀಯ ನಿವೃತ್ತಿ ಘೋಷಣೆ.
ಪಕ್ಷ ಯಾರಿಗಾದರೂ ಟಿಕೆಟ್ ಕೊಡಲಿ ಅವರ ಗೆಲುವಿಗೆ ಶ್ರಮಿಸುತ್ತೇನೆ ಎಂದು ಹೇಳಿಕೆ ನೀಡಿದ್ದಾರೆ‌ ಮಾಜಿ ಸಚಿವ ರೇಣುಕಾಚಾರ್ಯ.

ಅಭಿಮಾನಿಗಳು ಅವರ ಮನೆಮುಂದೆ ಘೇರಾಯಿಸಿದ್ದರು.
ನಿಮ್ಮ ಘೋಷಣೆ ವಾಪಸ್ ತಗೊಳ್ಳಿ
ಎಂದು ಅಭಿಮಾನಿ
ಯೋರ್ವರು ವಿಷ ಕುಡಿಯುವುದಾಗಿ ಬೆದರಿಕೆ ಹಾಕಿರುವುದು ವರದಿಯಾಗಿದೆ.

Honnali Election Results 2023 ಸೋತ ರೇಣುಕಾಚಾರ್ಯರಿಗೆ ಮನೆಯಲ್ಲಿ ಅವರಿಗೆ ಶುಶ್ರೂಷೆ ಮಾಡುತ್ತಿದ್ದ ವಿಡಿಯೋ ಕೂಡ ವೈರಲ್ ಆಗಿದೆ.
ಸೋತುಸುಣ್ಣಾಗಿ ಕೂತ ರೇಣುಕಾಚಾರ್ಯರಿಗೆ ಟವಲ್ ‌ಮೂಲಕ ಗಾಳಿ ಬೀಸುತ್ತಿದ್ದ ವಿಡಿಯೋ ಮಾಧ್ಯಮಗಳಲ್ಲಿ ಪ್ರಸಾರವಾಗಿದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

ಗುಡ್ ಲಕ್ ಆರೈಕೆ ಕೇಂದ್ರಕ್ಕೆ ಹೇಮಾ ಗೋಣೂರು ಅವರಿಂದ ರೂ.50 ಸಾವಿರ ದೇಣಿಗೆ

ಅಶಕ್ತರು ಹಾಗೂ ಹಿರಿಯರ ಸೇವೆ ದೇವರ ಸೇವೆಗೆ ಸಮಾನವಾಗಿದೆ. ನಾವು ಮಾಡುವ...

MESCOM ಸೆ.16. ಜೋಗದ ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಜನಸಂಪರ್ಕ ಸಭೆ

MESCOM ಜೋಗ ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಸೆ. 16 ರಂದು ಬೆಳಿಗ್ಗೆ...