H. Halappa Haratalu ಇಂದು ಶಾಸಕರು ಹಾಗೂ ಬಿಜೆಪಿ ಅಭ್ಯರ್ಥಿಯಾದ ಹೆಚ್.ಹಾಲಪ್ಪ ಹರತಾಳು ರವರು, ವಿಧಾನಸಭಾ ಚುನಾವಣೆ ಪ್ರಯುಕ್ತ, ಸ್ವಗ್ರಾಮ ಹರತಾಳು ಬೂತ್ ನಂ 188 ರ, ಹರತಾಳು ಸ.ಹಿ.ಪ್ರಾ ಶಾಲೆಯ ಮತಗಟ್ಟೆಗೆ ಕುಟುಂಬಸ್ಥರೊಂದಿಗೆ ಆಗಮಿಸಿ, ಮತಚಲಾಯಿಸಿದರು.
H. Halappa Haratalu ಶ್ರೀಮತಿ ಯಶೋಧ ಹಾಲಪ್ಪ ನವರು, ಪುತ್ರ ಚೇತನ್ ಹಾಲಪ್ಪ, ಶ್ರೀಮತಿ ಮೇಘನಾ ಚೇತನ್, ಪುತ್ರಿ ಶ್ರೀಮತಿ ಸುಶ್ಮಿತಾ ನಿತಿನ್, ಶಿಲ್ಪಾ ವೇದಾಂತ, ಜಯಂತ್, ಶಶಿಧರ್ ಭಟ್ರು, ನಂಜುಂಡಪ್ಪ ವಕೀಲರು, ಗ್ರಾ.ಪಂ ಸದಸ್ಯರಾದ ಶ್ರೀಮತಿ ಸತ್ಯಾವತಿ ಚಂದ್ರಪ್ಪ, ಗಣೇಶ್ ಟೈಲರ್, ಟೀಕಪ್ಪ, ದಾಮೋಧರ್, ನಾಗೇಶ್, ಗೋಪಾಲಕೃಷ್ಣ ಮತ್ತಿತರರು ಉಪಸ್ಥಿತರಿದ್ದರು.