Assembly Election ಕರ್ನಾಟಕ ವಿಧಾನಸಭಾ ಚುನಾವಣೆ ಇನ್ನೇನು ಹತ್ತಿರದಲ್ಲಿದೆ.
ಭದ್ರಾವತಿ ಕರ್ನಾಟಕ ರಾಜ್ಯದ 224 ಕ್ಷೇತ್ರಗಳ ಪೈಕಿ ಒಂದಾಗಿದೆ.
2018ರ ಚುನಾವಣೆಯಲ್ಲಿ ಭದ್ರಾವತಿಯಲ್ಲಿ ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ನ ಬಿ. ಕೆ. ಸಂಗಮೇಶ್ವರ ಗೆಲುವು ಸಾಧಿಸಿದ್ದರು.
ಜನತಾದಳದ ಶಾರದಾ ಅಪ್ಪಾಜಿ ಗೌಡ 11567 ಮತಗಳ ಅಂತರದಿಂದ ಸೋಲನ್ನು ಅನುಭವಿಸಿದ್ದರು.
2023ರ ವಿಧಾನಸಭಾ ಚುನಾವಣೆಗೆ ಭದ್ರಾವತಿಯಿಂದ ಸ್ಪರ್ಧಿಸಲಿರುವ ಅಭ್ಯರ್ಥಿಗಳ ಪಟ್ಟಿ ಹೀಗಿದೆ.
ಜೆಡಿಎಸ್ ಪಕ್ಷದಿಂದ ಶಾರದಾ ಅಪ್ಪಾಜಿಗೌಡ ,
ಆಮ್ ಆದ್ಮಿ ಪಾರ್ಟಿಯಿಂದ ಆನಂದ
ಕಾಂಗ್ರೆಸ್ ಪಕ್ಷದಿಂದ ಬಿ.ಕೆ ಸಂಗಮೇಶ್
ಬಿಜೆಪಿಯಿಂದ ಮಂಗೋಟೆ ರುದ್ರೇಶ್
Assembly Election 2018ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಬಿಕೆ ಸಂಗಮೇಶ್ವರ ಅವರು 75,722 ಮತಗಳನ್ನು ಗಳಿಸಿದ್ದರು.
ಜೆಡಿಎಸ್ ಪಕ್ಷದಿಂದ ಶಾರದಾ ಅಪ್ಪಾಜಿ ಗೌಡ ಅವರು 64,155 ಮತಗಳನ್ನು ಗಳಿಸಿದ್ದರು.
2023ರ ಭದ್ರಾವತಿ ಮತದಾರರ ಸಂಖ್ಯೆ
101058 ಪುರುಷ ಮತದಾರರು
106546 ಮಹಿಳಾ ಮತದಾರರು
ತೃತೀಯ ಲಿಂಗಿ 05
ಒಟ್ಟು 106546 ಮತದಾರರು
ಮತದಾನದ ದಿನಾಂಕ: ಬುಧವಾರ, 10 ಮೇ 2023
ಮತ ಎಣಿಕೆ ದಿನಾಂಕ: ಶನಿವಾರ, 13 ಮೇ 2023