Saturday, October 10, 2026
Saturday, October 10, 2026

Sumuk Urban and Rural Development Trust ಸುಮುಖ ವಿವಿಧ ಸಂಸ್ಥೆಗಳ ಆಶ್ರಯದಲ್ಲಿ ಬಸವ ಜಯಂತಿ

Date:

Sumuk Urban and Rural Development Trust ಸುಮುಖ ಅರ್ಬನ್ ಅಂಡ್ ರೂರಲ್ ಡೆವಲಪ್ ಮೆಂಟ್ ಟ್ರಸ್ಟ್(ರಿ)ಶಿವಮೊಗ್ಗ, ಸುಮುಖ ಆರೈಕೆ ಕೆಂದ್ರ ಮತ್ತು ವೃದ್ದಾಶ್ರಮ ಇವರ ಸಂಯುಕ್ತಾಶ್ರಯದಲ್ಲಿ. ಶಿವಮೊಗ್ಗದ ಗೋಪಾಳದಲ್ಲಿ ಬಸವಣ್ಣ ಜಯಂತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು .

Sumuk Urban and Rural Development Trust ಟ್ರಸ್ಟ್ ಅಧ್ಯಕ್ಷರಾದಪ್ರೇಮ್ ಗೌಡ ಅಧ್ಯಕ್ಷತೆಯನ್ನು ವಹಿಸಿದ್ದರು.
ಈ ಕಾರ್ಯಕ್ರಮಕ್ಕೆ ಮುಖ್ಯ ಅತೀಥಿಗಳಾಗಿಅಶೋಕ್ ಹಾಲ ಬಾವಿ, ಸಿರಿ ಸ್ಪಂದನ ವೇದಿಕೆ ಶಿವಮೊಗ್ಗ. ಘಟಕ ಅಧ್ಯಕ್ಷರಾಜ ಭಾಗ್ಯ, .ಅನೀತ ಸಿರಿ ಸ್ಪಂದನ ವೇದಿಕೆ ತಾಲೂಕ್ ಘಟಕ ಅಧ್ಯಕ್ಷರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Kuvempu University ವನ್ಯಜೀವಿ ಸಂರಕ್ಷಣೆಗೆ ಯುವಜನರ ಪಾಲ್ಗೊಳ್ಳುವಿಕೆ ಮುಖ್ಯ: ಸಮದ್ ಕೊಟ್ಟೂರು

Kuvempu University ವನ್ಯಜೀವಿ ಸಂರಕ್ಷಣೆ, ಪರಿಸರ ವಿಜ್ಞಾನ ಹಾಗೂ ಸಂಶೋಧನಾ ಕ್ಷೇತ್ರಗಳಲ್ಲಿ...