Monday, February 2, 2026
Monday, February 2, 2026

JDS karnataka ದತ್ತ ಅತ್ತಿಂದಿತ್ತ ಇತ್ತಿಂದತ್ತ ಮತ್ತೆ ಜೆಡಿಎಸ್ ಚಿತ್ತ

Date:

JDS karnataka ಇದೀಗ ಫ್ರೆಶ್ ನ್ಯೂಸ್.
ಯಗಟಿ ದತ್ತಣ್ಣ ಅವರ ಮನೆಗೆ ಜೆಡಿಎಸ್ ರೇವಣ್ಣ, ಸಂಸದ ಪ್ರಜ್ವಲ್ ರೇವಣ್ಣ ಕಡೂರು ಯಗಟಿಯಲ್ಲಿ ದತ್ತಣ್ಣ ಮನೆ ಭೇಟಿಯಾಯಿತು.
ಹಿರಿಯ ಶಾಸಕ ರೇವಣ್ಣ ಅವರಿಗೆ ಹಾರ ಹಾಕಿ ದತ್ತಣ್ಣ ಸ್ವಾಗತ ಬಯಸಿದರು.ಅದೇ ಹಾರವನ್ನ ಮತ್ತೆ ದತ್ತಣ್ಣನ ಕೊರಳಿಗೇ ಹಾಕಿ ರೇವಣ್ಣ ಪ್ರೀತಿ ತೋರಿಸಿದರು.
JDS karnataka ಮನೆಯಲ್ಲಿ‌ಬಹಳ ಹೊತ್ತು ಮುಖಾಬಿಲೆ ನಡೆಯಿತು.
ಈಗಾಗಲೇ ಕೈ ಕೊಟ್ಟ ಕಾಂಗ್ರಸ್ ಗೆ ಬಂಡಾಯವಾಗಿ ಪಕ್ಷೇತರರಾಗಿ ಕಡೂರು ಕ್ಷೇತ್ರದಿಂದ ಸ್ಪರ್ಧಿಸುವ ನಿರ್ಣಯ ಮಾಡಿದ್ದ ದತ್ತಣ್ಣ ಒಂದು‌ಕ್ಷಣ ಚಿಂತೆಮಾಡುವಂತೆ ಆಗಿದೆ.
ಮನೆ ಬಾಗಿಲಿಗೇ ಜೆಡಿಎಸ್ ಪಕ್ಷದ ಪ್ರಮುಖರು ಬಂದಿದ್ದಾರೆ. ಪಕ್ಷಕ್ಕೆ ವಾಪಸಾಗಲು ಕೇಳಿದ್ದಾರೆ.
ಸರಿ,ದತ್ತಣ್ಣ ಮೇಷ್ಟ್ರು.ಅರ್ಧ ಔಟ್. ಈಗ ಇವತ್ತು ಸೂರ್ಯ ಮುಳುಗೋ ಹೊತ್ತಿಗೆ
ಕೈ ಬಿಟ್ಟು ಟವಲ್ಲೂ ಬಿಟ್ಟು ತೆನೆ ಹೊರುವ ನಿರ್ಧಾರ ಗ್ಯಾರಂಟಿ ಅಂತ ಮಾಧ್ಯಮದವರ ಅಂಬೋಣ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Madhu Bangarappa “ಭಕ್ತಿ, ಧರ್ಮ ಮತ್ತು ಸೌಹಾರ್ದತೆಯ ಸಂಗಮ – ತರಳಬಾಳು ಹುಣ್ಣಿಮೆ ಮಹೋತ್ಸವ”- ಮಧು ಬಂಗಾರಪ್ಪ

Madhu Bangarappa ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿ ಜರುಗಿದ "ತರಳಬಾಳು ಹುಣ್ಣಿಮೆ...

Karnataka State Cricket Association ಕೆಎಸ್‌ಸಿಎ ಶಿವಮೊಗ್ಗ ವಲಯದ ಅಧ್ಯಕ್ಷರಾಗಿ ನಾಗೇಂದ್ರ ಕೆ. ಪಂಡಿತ್ ನೇಮಕ

Karnataka State Cricket Association ಕರ್ನಾಟಕ ರಾಜ್ಯ ಕ್ರಿಕೆಟ್ ಸಂಘ ಸಾಗರದ...

MESCOM ಹೊಳೆಹೊನ್ನೂರು ಮೆಸ್ಕಾಂ ಜನ ಸಂಪರ್ಕ ಸಭೆ

MESCOM ಹೊಳೆಹೊನ್ನೂರು ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಫೆ. 03 ರಂದು ಬೆಳಿಗ್ಗೆ...

Shivamogga Police ವ್ಯಕ್ತಿ ಮೇಲೆ ಮಾರಣಾಂತಿಕ ಹಲ್ಲೆ, ಮೂವರಿಗೆ 5 ವರ್ಷ ಜೈಲು ಶಿಕ್ಷೆ

Shivamogga Police ಮಾರಣಾಂತಿಕವಾಗಿ ಹಲ್ಲೆ ಮಾಡಿ ಹಾಗೂ ಅವಾಚ್ಯ ಶಬ್ದಗಳಿಂದ ಬೈದು...