Friday, June 19, 2026
Friday, June 19, 2026

District Police Shivamogga ಭದ್ರಾವತಿ ಪೊಲೀಸ್ ಸಿಬ್ಬಂದಿಯಿಂದ ಕಳವು ಮಾಲುಗಳ ಕೈವಶ

Date:

District Police ಭದ್ರಾವತಿ ಠಾಣೆಯ ಪಿಎಸ್ಐ ನ್ಯೂ ಟೌನ್ & ಸಿಬ್ಬಂದಿಗಳ ತಂಡವು, ಠಾಣಾ ವ್ಯಾಪ್ತಿಯಲ್ಲಿ ಕಳೆದುಹೋದ ಅಂದಾಜು 2,50,000/- ರೂಗಳ ಒಟ್ಟು 18 ವಿವಿಧ ಕಂಪನಿಗಳ ಮೊಬೈಲ್ ಫೋನ್ ಗಳನ್ನು ಪತ್ತೆ ಹಚ್ಚಿ, ವಾರಸುದಾರರಿಗೆ ಹಸ್ತಾಂತರಿಸಿರುತ್ತಾರೆ.

District Police Shivamogga ಪಿ.ಐ ಭದ್ರಾವತಿ ಗ್ರಾ & ಸಿಬ್ಬಂದಿಗಳ ತಂಡ ಠಾಣಾ ವ್ಯಾಪ್ತಿಯಲ್ಲಿ ಮನೆಗಳ್ಳತನ ಮಾಡಿದ ಆರೋಪಿತಳನ್ನು ದಸ್ತಗಿರಿ ಮಾಡಿ, 43,000/- ರೂಗಳ ಬೆಳ್ಳಿ& ಬಂಗಾರದ ಆಭರಣ, 1 ಫ್ರಿಡ್ಜ್, 1 ಅಲ್ಮೆರಾ & 1 ಕುಕ್ಕರ್ ಅನ್ನು ಅಮಾನತುಪಡಿಸಿಕೊಂಡಿದೆ.

ಈ ಎರಡೂ ತಂಡದ ಉತ್ತಮ ಕಾರ್ಯಕ್ಷಮತೆಯನ್ನ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿಗಳಾದ ಜಿ‌.ಕೆ. ಮಿಥುನ್ ಕುಮಾರ್ ಅವರು ಪ್ರಶಂಸಿಸಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Klive Special Article ಆರೋಗ್ಯಕರ ವೃದ್ಧಾಪ್ಯಕ್ಕೆ ಯೋಗ ಸಹಕಾರಿ ಲೇ: ಡಾ.ಎಸ್.ಎಲ್.ಪಲ್ಲವಿ

Klive Special Article ಪ್ರತಿ ವರ್ಷ ಜೂನ್ 21ರಂದು ವಿಶ್ವದಾದ್ಯಂತ ಅಂತರಾಷ್ಟ್ರೀಯ...

ಗುತ್ತಿಗೆ ಆಧಾರದ ಮೇಲೆ ಪಶುವೈದ್ಯರ ಒಂದು ಹುದ್ದೆಗೆ ನೇಮಕಾತಿ ಪ್ರಕ್ರಿಯೆ

ಶಿವಮೊಗ್ಗ ವನ್ಯಜೀವಿ ವಿಭಾಗ ವ್ಯಾಪ್ತಿಯಲ್ಲಿನ ಸಕ್ರೆಬೈಲು ಆನೆ ಬಿಡಾರದ ಇಲಾಖಾ ಆನೆಗಳಿಗೆ...