Thursday, August 13, 2026
Thursday, August 13, 2026

District Police Shivamogga ಕಾಣೆಯಾಗಿರುವ ವ್ಯಕ್ತಿಯ ಬಗ್ಗೆ ಪೊಲೀಸ್ ಮಾಹಿತಿ

Date:

District Police Shivamogga ಎಚ್.ಎಂ.ಶಶಿಧರ, 32 ವರ್ಷ ಇವರು ಭದ್ರಾವತಿ ರಿಲಯನ್ಸ್ ಪೆಟ್ರೋಲ್ ಬಂಕ್ ಹತ್ತಿರ ಇಲ್ಲಿಂದ ಕಾಣೆಯಾಗಿರುತ್ತಾರೆ.
ಕಾಣೆಯಾದ ಹೆಚ್.ಎಂ.ಶಶಿಧರ 5.6 ಅಡಿ ಎತ್ತರ, ಎಣ್ಣೆಗೆಂಪು ಮೈಬಣ್ಣ, ದಪ್ಪನಾದ ಮೈಕಟ್ಟು ಹೊಂದಿದ್ದು, ಎಡಕೆನ್ನೆಯ ಮೇಲೆ ಸಾಸಿವೆ ಕಾಳು ಗಾತ್ರದ ಕಪ್ಪು ಮಚ್ಚೆ ಇರುತ್ತದೆ. ಎಡಗೈ ರಟ್ಟೆಯ ಮೇಲೆ ಲವ್ ಸಿಂಬಲ್ ಇರುವ ಹಚ್ಚೆ ಇರುತ್ತದೆ.

District Police Shivamogga ಕಾಣೆಯಾದ ವೇಳೆ ಹಸಿರು ಬಣ್ಣದ ಟೀ ಶರ್ಟ್, ನೀಲಿ ಬಣ್ಣದ ಚಡ್ಡಿ ಧರಿಸಿರುತ್ತಾರೆ. ಇವರು ಮಾನಸಿಕ ಅಸ್ವಸ್ಥನಾಗಿದ್ದು 2022 ರ ಡಿಸೆಂಬರ್ 30 ರಂದು ಮಂಗಳೂರಿನಿಂದ ಚಿಕಿತ್ಸೆ ಕೊಡಿಸಿಕೊಂಡು ವಾಪಸ್ ಮನೆಗೆ ಹೋಗುವಾಗ ಕಾಣೆಯಾಗಿರುತ್ತಾನೆ.

ಈತನ ಸುಳಿವು ಸಿಕ್ಕಲ್ಲಿ ನ್ಯೂಟೌನ್ ಪೊಲೀಸ್ ಠಾಣೆ ಭದ್ರಾವತಿ ದೂ.ಸಂ: 08282-274313, 266549, 266252 ಸಂಪರ್ಕಿಬಹುದೆಂದು ಕೋರಲಾಗಿದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Araga Jnanendra ಶಿವಮೊಗ್ಗದಲ್ಲಿ ಮಾಜಿ ಸಚಿವ ಆರಗ ಜ್ಞಾನೇಂದ್ರ ಹೇಳಿಕೆ

Araga Jnanendra ಗುಟ್ಕಾ ನಿಷೇಧದಿಂದ ಅಡಿಕೆ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು...

Madhu Bangarappa ವ್ಯವಸ್ಥೆಯಲ್ಲಿ ಮೂಲ ಬದಲಾವಣೆ.ನಮ್ಮ ಸರ್ಕಾರದ ಉದ್ದೇಶ- ಸಚಿವ ಮಧು ಬಂಗಾರಪ್ಪ

Madhu Bangarappa ಸರ್ಕಾರಿ ಶಾಲೆಯ ಅಭಿವೃದ್ಧಿ, ಗುಣಮಟ್ಟದ ಶಿಕ್ಷಣದ ಬಗ್ಗೆ ಸಚಿವನಾಗಿ...