ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ವೆಟರ್ನರಿ ಎಪಿಡೆಮಿಯಾಲಜಿ ಮತ್ತು ಡಿಸೀಸ್ ಇನ್ಫರ್ಮ್ಯಾಟಿಕ್ಸ್ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.
ಒಟ್ಟು 12 ಸೀನಿಯರ್ ರಿಸರ್ಚ್ ಫೆಲೋ, ಪ್ರಾಜೆಕ್ಟ್ ಅಸೋಸಿಯೇಟ್ ಹುದ್ದೆಗಳು ಖಾಲಿ ಇದ್ದು, ಆಸಕ್ತರು ಈ ಕೂಡಲೇ ಅರ್ಜಿ ಸಲ್ಲಿಸಬಹುದು.
ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಬೆಂಗಳೂರಿನಲ್ಲಿ ಉದ್ಯೋಗ ನೀಡಲಾಗುತ್ತದೆ. ಅಭ್ಯರ್ಥಿಗಳು ಆಫ್ಲೈನ್ ಮೂಲಕ ಅರ್ಜಿ ಹಾಕಬೇಕು. ಫೆಬ್ರವರಿ 13, 2023 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ.
ಸಂಸ್ಥೆ: ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ವೆಟರ್ನರಿ ಎಪಿಡೆಮಿಯಾಲಜಿ ಮತ್ತು ಡಿಸೀಸ್ ಇನ್ಫರ್ಮ್ಯಾಟಿಕ್ಸ್
ಹುದ್ದೆ : ಸೀನಿಯರ್ ರಿಸರ್ಚ್ ಫೆಲೋ, ಪ್ರಾಜೆಕ್ಟ್ ಅಸೋಸಿಯೇಟ್
ಒಟ್ಟು ಹುದ್ದೆ 12
ವಿದ್ಯಾರ್ಹತೆ: ಬಿ.ಟೆಕ್, ಎಂ.ಟೆಕ್
ವೇತನ: ಮಾಸಿಕ ₹ 20,000-35,000
ಉದ್ಯೋಗದ ಸ್ಥಳ : ಬೆಂಗಳೂರು
ಅರ್ಜಿ ಸಲ್ಲಿಸಲು ಕೊನೆಯ ದಿನ ಫೆಬ್ರವರಿ 13, 2023
ಹುದ್ದೆಯ ಮಾಹಿತಿ:
ಸೀನಿಯರ್ ರಿಸರ್ಚ್ ಫೆಲೋ- 3
ಪ್ರಾಜೆಕ್ಟ್ ಅಸೋಸಿಯೇಟ್-1
ಫೀಲ್ಡ್ ಅಸಿಸ್ಟೆಂಟ್-1
ಯಂಗ್ ಪ್ರೊಫೆಶನಲ್-3
ಲ್ಯಾಬ್ ಸಪೋರ್ಟಿಂಗ್ ಸ್ಟಾಫ್-1
ಆಫೀಸ್ ಅಸಿಸ್ಟೆಂಟ್-1
ಅಸಿಸ್ಟೆಂಟ್ ಮ್ಯಾನೇಜರ್-1
ಬ್ಯುಸಿನೆಸ್ ಎಕ್ಸಿಕ್ಯೂಟಿವ್-1
ವಿದ್ಯಾರ್ಹತೆ:
ಸೀನಿಯರ್ ರಿಸರ್ಚ್ ಫೆಲೋ- ಸ್ನಾತಕೋತ್ತರ ಪದವಿ, ಕಂಪ್ಯೂಟರ್ ಸೈನ್ಸ್, ಮಾಹಿತಿ ವಿಜ್ಞಾನ, ಬಯೋಇನ್ಫರ್ಮ್ಯಾಟಿಕ್ಸ್, ಬಯೋಟೆಕ್ನಾಲಜಿ,
ಅಂಕಿಅಂಶಗಳಲ್ಲಿ ಎಂ.ಟೆಕ್
ಪ್ರಾಜೆಕ್ಟ್ ಅಸೋಸಿಯೇಟ್- ಎಂಜಿನಿಯರಿಂಗ್‌ನಲ್ಲಿ ಪದವಿ, ನ್ಯಾಚುರಲ್ ಸೈನ್ಸ್‌ನಲ್ಲಿ ಸ್ನಾತಕೋತ್ತರ ಪದವಿ, ಬಯೋಇನ್ಫರ್ಮ್ಯಾಟಿಕ್ಸ್,
ಬಯೋಟೆಕ್ನಾಲಜಿ, ಕಂಪ್ಯೂಟರ್ ಸೈನ್ಸ್, ಕಂಪ್ಯೂಟರ್ ಅಪ್ಲಿಕೇಶನ್
ಫೀಲ್ಡ್ ಅಸಿಸ್ಟೆಂಟ್- ಎಂಜಿನಿಯರಿಂಗ್‌ನಲ್ಲಿ ಡಿಪ್ಲೊಮಾ, ಕಂಪ್ಯೂಟರ್ ಸೈನ್ಸ್, ಮಾಹಿತಿ ವಿಜ್ಞಾನ, ಬಯೋ-ಇನ್‌ಫರ್ಮ್ಯಾಟಿಕ್ಸ್‌ನಲ್ಲಿ ಪದವಿ
ಯಂಗ್ ಪ್ರೊಫೆಶನಲ್- ಪದವಿ, ಲೈಫ್ ಸೈನ್ಸ್,
ಬಯೋಟೆಕ್ನಾಲಜಿ, ಮೈಕ್ರೋಬಯಾಲಜಿ, ಮಾಲಿಕ್ಯುಲರ್ ಬಯಾಲಜಿ, ಬಯೋಕೆಮಿಸ್ಟ್ರಿಯಲ್ಲಿ ಸ್ನಾತಕೋತ್ತರ ಪದವಿ
ಲ್ಯಾಬ್ ಸಪೋರ್ಟಿಂಗ್ ಸ್ಟಾಫ್, ಆಫೀಸ್ ಅಸಿಸ್ಟೆಂಟ್- ಪಿಯುಸಿ
ಪಿಯುಸಿ
ಅಸಿಸ್ಟೆಂಟ್ ಮ್ಯಾನೇಜರ್- ಸ್ನಾತಕೋತ್ತರ ಪದವಿ, M.Tech, MBA
ಬ್ಯುಸಿನೆಸ್ ಎಕ್ಸಿಕ್ಯೂಟಿವ್- B.Tech, ಸ್ನಾತಕೋತ್ತರ ಪದವಿ, MBA, MCA, M.Sc, M.A
ವಯೋಮಿತಿ:
ಸೀನಿಯರ್ ರಿಸರ್ಚ್ ಫೆಲೋ- 35 ವರ್ಷ
ಪ್ರಾಜೆಕ್ಟ್ ಅಸೋಸಿಯೇಟ್-35 ವರ್ಷ
ಫೀಲ್ಡ್ ಅಸಿಸ್ಟೆಂಟ್- 50 ವರ್ಷ
ಯಂಗ್ ಪ್ರೊಫೆಶನಲ್- 21-45 ವರ್ಷ
ಲ್ಯಾಬ್ ಸಪೋರ್ಟಿಂಗ್ ಸ್ಟಾಫ್- 18-28 ವರ್ಷ
ಆಫೀಸ್ ಅಸಿಸ್ಟೆಂಟ್- 18-28 ವರ್ಷ
ಅಸಿಸ್ಟೆಂಟ್ ಮ್ಯಾನೇಜರ್- 25-45 ವರ್ಷ
ಬ್ಯುಸಿನೆಸ್ ಎಕ್ಸಿಕ್ಯೂಟಿವ್- 25-30 ವರ್ಷ
ಸೀನಿಯರ್ ರಿಸರ್ಚ್ ಫೆಲೋ ಹುದ್ದೆಗೆ ಅರ್ಜಿ ಹಾಕುವ ಮಹಿಳಾ ಅಭ್ಯರ್ಥಿಗಳಿಗೆ 5 ವರ್ಷ ವಯೋಮಿತಿ ಸಡಿಲಿಕೆ ನೀಡಲಾಗುತ್ತದೆ.
ವೇತನ:
ಸೀನಿಯರ್ ರಿಸರ್ಚ್ ಫೆಲೋ- ಮಾಸಿಕ ₹ 20,000-35,000
ಪ್ರಾಜೆಕ್ಟ್ ಅಸೋಸಿಯೇಟ್- ಮಾಸಿಕ ₹ 20,000-35,000
ಫೀಲ್ಡ್ ಅಸಿಸ್ಟೆಂಟ್- ಮಾಸಿಕ ₹ 20,000
ಯಂಗ್ ಪ್ರೊಫೆಶನಲ್- ಮಾಸಿಕ ₹ 20,000
ಲ್ಯಾಬ್ ಸಪೋರ್ಟಿಂಗ್ ಸ್ಟಾಫ್- ಮಾಸಿಕ ₹ 35,000
ಆಫೀಸ್ ಅಸಿಸ್ಟೆಂಟ್- ಮಾಸಿಕ ₹ 15,000
ಅಸಿಸ್ಟೆಂಟ್ ಮ್ಯಾನೇಜರ್- ಮಾಸಿಕ ₹ 70,000
ಬ್ಯುಸಿನೆಸ್ ಎಕ್ಸಿಕ್ಯೂಟಿವ್- ಮಾಸಿಕ ₹ 30,000
ಆಯ್ಕೆ ಪ್ರಕ್ರಿಯೆ:
ಸ್ಕ್ರೀನಿಂಗ್
ಸಂದರ್ಶನ
ಅರ್ಜಿ ಸಲ್ಲಿಸುವುದು ಹೇಗೆ?
ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ಅಗತ್ಯ ದಾಖಲಾತಿಗಳೊಂದಿಗೆ ಈ ಕೆಳಕಂಡ ವಿಳಾಸಕ್ಕೆ ಕಳುಹಿಸಬೇಕು.
ICAR-NIVEDI
ರಾಮಗೊಂಡನಹಳ್ಳಿ
ಯಲಹಂಕ
ಬೆಂಗಳೂರು-560064
ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 24/01/2023
ಅರ್ಜಿ ಸಲ್ಲಿಸಲು ಕೊನೆ ದಿನ: ಫೆಬ್ರವರಿ 13, 2023
Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.