Monday, August 17, 2026
Monday, August 17, 2026

ರಾಜ್ಯ ಮಟ್ಟದ ಮಕ್ಕಳ ಸಮ್ಮೇಳನಕ್ಕೆಬರಹ ಆಸಕ್ತಿಯ ಮಕ್ಕಳ ಹೆಸರನ್ನ ಸೂಚಿಸಿ- ಡಿ.ಮಂಜುನಾಥ್

Date:

ಜನವರಿ 14, 15ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಆವರಣದಲ್ಲಿ 17ನೇ ಯ ವರ್ಷದ ರಾಜ್ಯ ಮಟ್ಟದ ಮಕ್ಕಳ ಸಾಹಿತ್ಯ ಸಮ್ಮೇಳನ ಏರ್ಪಡಿಸಿದ್ದೇವೆ. ನಮ್ಮ ಎಲ್ಲಾ ಕನ್ನಡದ ಕಟ್ಟಾಳುಗಳಲ್ಲಿ ನಮ್ರ ವಿನಂತಿ ಏನೆಂದರೆ ನಿಮ್ಮ ಜಿಲ್ಲೆಯಲ್ಲಿ ಕವನ, ಕಥೆ, ಪ್ರಬಂಧ, ಲೇಖನ ಬರೆಯುತ್ತಿರುವ, ಸಾಹಿತ್ಯ ಕೃತಿ ಪ್ರಕಟಿಸಿರುವ ಮಕ್ಕಳು ಗೊತ್ತಿದ್ದರೆ ಅವರ ಮಾಹಿತಿ ಕಳುಹಿಸಲು ಕೋರುತ್ತೇವೆ.

ದಯಮಾಡಿ ಈ ವಿಚಾರಗಳನ್ನು ಬೇರೆ ಬೇರೆ ಗ್ರೂಪ್ ಗಳಲ್ಲಿ ಮಾಹಿತಿ ವಿನಿಮಯ ಮಾಡಿ ಸಹಕರಿಸಲು ನಮ್ರ ಕೋರಿಕೆ.

ಡಿ. ಮಂಜುನಾಥ, ಶಿವಮೊಗ್ಗ
9449552795

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Bharat Scouts and Guides ಸ್ಕೌಟ್ಸ್ ಮತ್ತು ಗೈಡ್ಸ್ ನ ಪ್ರಮುಖ ಧ್ಯೇಯವೇ ದೇಶಪ್ರೇಮ- ಶಕುಂತಳಾ ಚಂದ್ರಶೇಖರ್

Bharat Scouts and Guides ನಮ್ಮ ದೇಶದ 80ನೇ ಸ್ವಾತಂತ್ರ್ಯೋತ್ಸವವನ್ನು ಭಾರತ್...

Chamber of commerce Shivamogga ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣೆ ಜಾಗತಿಕವಾಗಿ ಗಂಭೀರ ಸಮಸ್ಯೆಯಾಗಿದೆ: ಆರ್.ಮನೋಹರ್

Chamber of commerce Shivamogga ಶಿವಮೊಗ್ಗ ನಗರದ ಎನ್ಇಎಸ್ ಇನ್ಸ್ಟಿಟ್ಯೂಟ್ ಆಫ್...

Araga Jnanendra ಶಿವಮೊಗ್ಗದಲ್ಲಿ ಮಾಜಿ ಸಚಿವ ಆರಗ ಜ್ಞಾನೇಂದ್ರ ಹೇಳಿಕೆ

Araga Jnanendra ಗುಟ್ಕಾ ನಿಷೇಧದಿಂದ ಅಡಿಕೆ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು...