Monday, November 2, 2026
Monday, November 2, 2026

ವಾಯು ಮಾಲಿನ್ಯದಲ್ಲಿ ಜಾಗತಿಕವಾಗಿ ಭಾರತಕ್ಕೆ 5 ನೇ ಸ್ಥಾನ

Date:

ವಾಯುವಿನ ಗುಣಮಟ್ಟದ ಬಗ್ಗೆ ನಿಗಾವಹಿಸಲು `ಐಕ್ಯೂ ಏರ’ ಈ ಸ್ವಿಜರ್ಲ್ಯಾಂಡಿನಲ್ಲಿನ ‘ಪೊಲ್ಯೂಷನ್ ಟೆಕ್ನಾಲಜಿ ಕಂಪನಿ’ಯು ಜಗತ್ತಿನಾದ್ಯಂತ ವಾಯುಮಾಲಿನ್ಯದ ದೇಶದ ಪಟ್ಟಿ ತಯಾರಿಸಿದೆ.

2021ರಲ್ಲಿ ಇದರ ಅಭ್ಯಾಸ ಮಾಡಿ ಸಿದ್ಧಪಡಿಸಲಾಗಿರುವ ಸೂಚಿಯಲ್ಲಿ ಭಾರತ 5ನೇ ಸ್ಥಾನದಲ್ಲಿ ಹಾಗೂ ಬಾಂಗ್ಲಾದೇಶ ಮೊದಲ ಸ್ಥಾನದಲ್ಲಿದೆ. ಈ ಸೂಚಿಯಲ್ಲಿ ಭಾರತದ ರಾಜಧಾನಿ ದೆಹಲಿಯ ಸಹಿತ ದೇಶದಲ್ಲಿನ ಅನೇಕ ಪ್ರಮುಖ ನಗರಗಳ ಹೆಸರು ಇವೆ. ತಾಜಿಕಿಸ್ತಾನ್ 4ನೇ ಸ್ಥಾನದಲ್ಲಿ ಅತ್ಯಧಿಕ ವಾಯುಮಾಲಿನ್ಯ ಇರುವ ದೇಶವೆಂದು ಸೇರಿಸಲಾಗಿದೆ.

ಸಿಮೆಂಟ್ ಮತ್ತು ಕಲ್ಲಿದ್ದಲು ಶಕ್ತಿ ಪ್ರಕಲ್ಪದಿಂದಾಗಿ ಇಲ್ಲಿ ಎಲ್ಲಕ್ಕಿಂತ ಹೆಚ್ಚು ವಾಯುಮಾಲಿನ್ಯ ಆಗಿದೆ. ಪಾಕಿಸ್ತಾನ ಇದು ಮೂರನೇ ಕ್ರಮಾಂಕದ ವಾಯುಮಾಲಿನ್ಯದ ದೇಶವಾಗಿದೆ.

ವಾಯು ಮಾಲಿನ್ಯದಿಂದ ಇಲ್ಲಿಯ ನಾಗರೀಕರ ಆಯಷ್ಯ 4 ವರ್ಷ ಕಡಿಮೆಯಾಗಿದೆ. ಆಫ್ರಿಕಾದಲ್ಲಿನ `ಚಾಡ’ ಇದು ಜಗತ್ತಿನ 2 ನೇ ಸ್ಥಾನದ ವಾಯುಮಾಲಿನ್ಯ ಇರುವ ದೇಶವಾಗಿದೆ. ಈ ದೇಶದಲ್ಲಿ ಸ್ವಚ್ಛತೆಯ ಅಭಾವ ಮತ್ತು ಅಪೌಷ್ಠಿಕೆತೆಯ ನಂತರ ವಾಯುಮಾಲಿನ್ಯ ಇದು ಮೂರನೇಯ ಎಲ್ಲಕ್ಕಿಂತ ದೊಡ್ಡ ಸಮಸ್ಯೆ ಆಗಿದೆ.

2012ರಲ್ಲಿ ಈ ದೇಶದ 14 ಸಾವಿರ ಜನರು ವಾಯುಮಾಲಿನ್ಯದಿಂದ ಸಾವನ್ನಪ್ಪಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Kannada Rajyotsava ಕನ್ನಡ ಪುಸ್ತಕ ಪ್ರಾಧಿಕಾರದ ಪ್ರಕಟಣೆಗಳಿಗೆ ಶೇ.50% ರಿಯಾಯಿತಿ

Kannada Rajyotsava ಕನ್ನಡ ರಾಜ್ಯೋತ್ಸವದ ಅಂಗವಾಗಿ 2026ರ ನವೆಂಬರ್ ತಿಂಗಳು ಪೂರ್ತಿ...

Karnataka Media Academy ಕರ್ನಾಟಕ ಮಾಧ್ಯಮ ಆಕಾಡೆಮಿಯಿಂದ ವಿವಿಧ ದತ್ತಿನಿಧಿ ಪ್ರಶಸ್ತಿಗಳಿಗೆ ಅರ್ಜಿ ಆಹ್ವಾನ

Karnataka Media Academy ಕರ್ನಾಟಕ ಮಾಧ್ಯಮ ಅಕಾಡೆಮಿಯು 2026ನೇ ಸಾಲಿನ ವಿವಿಧ...