ಜಿ ಟೌನ್ ಪ್ರಶಸ್ತಿಗಳು ಆರ್ಥಿಕತೆಯ ಚಕ್ರಕ್ಕೆ ತಮ್ಮದೇ ಆದ ಉದ್ಯಮಗಳನ್ನು ಪರಿಚಯಿಸುವ ಮೂಲಕ ಹಾಗೂ ಅದರಲ್ಲಿ ಅತ್ಯುತ್ತಮ ಕಾರ್ಯನಿರ್ವಹಿಸುವ ಮೂಲಕ ರಾಷ್ಟ್ರದ ಸುಧಾರಣೆಗೆ ಕೊಡುಗೆ ನೀಡುವ ವ್ಯಕ್ತಿಗಳಿಗೆ ನೀಡಲಾಗುವ ಪ್ರತಿಭೆಯ ಸ್ಮಾರಕಗಳನ್ನು ಒಳಗೊಂಡಿರುತ್ತದೆ.
ಜಿ ಟೌನ್ ಸಂಸ್ಥೆವೂ ಪ್ರತಿ ವರ್ಷವೂ ಸಹ ಜಿ ಟೌನ್ ಪ್ರಶಸ್ತಿಗಳನ್ನು ನೀಡುತ್ತಲೇ ಬಂದಿದೆ. ಅದೇ ರೀತಿ ಈ ಬಾರಿ ಜಿ ಟೌನ್ ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ಬೆಂಗಳೂರಿನ ಚಾನ್ಸೆರಿ, ಪಿವಿಲಿಯನ್ ನಲ್ಲಿ ಆಯೋಜಿಸಲಾಗಿದೆ.

ಈ ಪ್ರಶಸ್ತಿ ಪ್ರದಾನ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಬಾಲಿವುಡ್ನ ಹೆಸರಾಂತ ನಟ ಹಾಗೂ ದೂರದರ್ಶನದ ನಿರ್ಮಾಪಕರಾದ ಶರ್ಮನ್ ಜೋಷಿ ಅವರು ಆಗಮಿಸುತ್ತಿದ್ದಾರೆ.
ಈ ಕಾರ್ಯಕ್ರಮವು ಜುಲೈ2 ಶನಿವಾರದಂದು ಸಂಜೆ 7 ಗಂಟೆಗೆ ಕಾರ್ಯಕ್ರಮ ಆರಂಭಗೊಳ್ಳಲಿದೆ.
Venue: Chancery Pavilion Bengaluru
Date: 2nd July 2022
Time: 7 Pm Onwards