Thursday, April 9, 2026
Thursday, April 9, 2026

ಉತ್ತರ ಕೊರಿಯ ಅಣ್ವಸ್ತ್ರ ಪರೀಕ್ಷೆಗೈದರೆವಿಶ್ವವೇ ಎದುರು ಬೀಳುತ್ತದೆ- ಶೆರ್ಮನ್

Date:

ಉತ್ತರ ಕೊರಿಯಾ ಅಣ್ವಸ್ತ್ರ ಪರೀಕ್ಷೆ ಮಾಡಿಸಿದರೆ, ಈ ಬಾರಿ ಕೇವಲ ನಾವು ಒಬ್ಬರೇ ಉತ್ತರ ಕೊಡುವುದಿಲ್ಲ. ಇಡೀ ವಿಶ್ವವೇ ನಿಮ್ಮ ಮೇಲೆ ಮುಗಿ ಬೀಳುತ್ತದೆ ಅಂತ ಅಮೆರಿಕ ಕಿಡಿಕಾರಿದೆ. ದಕ್ಷಿಣ ಕೊರಿಯಾ ಪ್ರವಾಸದಲ್ಲಿರೋ ಅಮೆರಿಕದ ಸ್ಟೇಟ್‌ ಡಿಪಾರ್ಟ್‌ಮೆಂಟ್‌ನ ಡೆಪ್ಯೂಟಿ ಸೆಕ್ರಟ್ರಿ ವಂಡೆ ಆರ್‌ ಶೆರ್ಮನ್‌
ಅಲ್ಲಿನ ನಾಯಕರುಗಳ ಜೊತೆಗೆ ಚರ್ಚೆ ಮಾಡಿದ್ದು ಜಂಟಿ ಪತ್ರಿಕಾಗೋಷ್ಠಿ ನಡೆಸಿದ್ದರು.

ಈ ವೇಳೆ ಮಾತನಾಡಿದ ಅವರು ಉತ್ತರ ಕೊರಿಯಾ ಅಣು ಪರೀಕ್ಷೆ ಮಾಡಿಸಿದರೆ, ಈ ಸಲ ನಾವು ಅಥವಾ ದಕ್ಷಿಣ ಕೊರಿಯಾ, ಜಪಾನ್‌ಗಳು ಮಾತ್ರ ಉತ್ತರ ಕೊಡಲ್ಲ. ಬದಲಾಗಿ ಇಡೀ ಜಗತ್ತಿನಿಂದ ತ್ವರಿತ ಮತ್ತು ಬಲವಾದ ಪ್ರತಿಕ್ರಿಯೆಯನ್ನ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ. ಅಲ್ಲದೇ ಈ ವಿಚಾರವಾಗಿ ನಾವು ಜಪಾನ್‌ ಮತ್ತು ದಕ್ಷಿಣ ಕೊರಿಯಾ ಜೊತೆಗೆ ಮಾತುಕತೆ ನಡೆಸುತ್ತೇವೆ ಎಂದು
ಹೇಳಿದ್ದಾರೆ.

ಕಳೆದ ಕೆಲ ದಿನಗಳಿಂದ ಅಮೆರಿಕ ಮತ್ತು ದಕ್ಷಿಣ ಕೊರಿಯಾ ಜಪಾನ್‌ ಸಮುದ್ರದಲ್ಲಿ ಜಂಟಿ ಸಮರಾಭ್ಯಾಸ ನಡೆಸುತ್ತಿದೆ. ಇದಕ್ಕೆ ಟಕ್ಕರ್‌ ಕೊಡೋಕೆ ಕಿಮ್‌ ಭಾನುವಾರವಷ್ಟೇ ಸುಮಾರು 8 ಮಿಸೈಲ್‌ಗಳನ್ನ ಹಾರಿಸಿದ್ದರು. ಆದ್ದರಿಂದ, ಆ ಭಾಗದಲ್ಲಿ ಸದ್ಯ ಹಿಂದೆಂಗಿಂತಲೂ ಹೆಚ್ಚಿನ ಬಿಗುವಿನ ವಾತವರಣ ಇದೆ. ಕಿಮ್‌ ಮತ್ತಷ್ಟು ಮಿಸೈಲ್‌ ಟೆಸ್ಟ್‌ ಮಾಡಬಹುದು ಎಂದು ಹೇಳಲಾಗುತ್ತಿದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

CM Siddharamaiah ಚುನಾವಣಾ ಆಯೋಗವು ಗ್ಯಾರಂಟಿ ಯೋಜನೆಗಳ ಲೆಕ್ಕ ಕೇಳಿ ನಮ್ಮನ್ನ ಬೆದರಿಸಲು ಹೊರಟಿದೆ- ಸಿದ್ಧರಾಮಯ್ಯ

CM Siddharamaiah ದಾವಣಗೆರೆ ಮತ್ತು ಬಾಗಲಕೋಟೆ ಜಿಲ್ಲೆಗಳಲ್ಲಿ ನಡೆಯುತ್ತಿರುವ ಉಪಚುನಾವಣೆಗಳ ಸಂದರ್ಭದಲ್ಲಿ...

Kuvempu University ಮುದ್ರಣ ಮಾಧ್ಯಮದಲ್ಲಿ ಬರವಣಿಗೆ ಕೌಶಲ, ಮುಖ್ಯ. ವರದಿಗಾರಿಕೆ ತುಂಬಾ ಜವಾಬ್ದಾರಿಯುಳ್ಳದ್ದು- ಶರತ್ ಕುಮಾರ್ ಉದಯವಾಣಿ

Kuvempu University ಕುವೆಂಪು ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ...