Friday, February 6, 2026
Friday, February 6, 2026

ರಷ್ಯಾದ ಹೆಲಿಕಾಪ್ಟರ್ ಉರುಳಿಸಿದ ಉಕ್ರೇನ್ ಪಡೆ

Date:

ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧ ಇನ್ನೂ ಮುಂದುವರಿಯುತ್ತಲೇ ಇದೆ. ರಷ್ಯಾದ ಭೀಕರ ದಾಳಿಗೆ ಉಕ್ರೇನ್ ನಲುಗಿ ಹೋಗಿದೆ. ಯುದ್ಧ ರಾಷ್ಟ್ರದ ಫೋಟೋ ಹಾಗೂ ವಿಡಿಯೋಗಳನ್ನು ನೋಡಿ ಜನರು ಮರುಗುತ್ತಿದ್ದಾರೆ.

ಇವೆಲ್ಲದರ ಮಧ್ಯೆ ರಷ್ಯಾದ ಯುದ್ಧದ ಹೆಲಿಕಾಪ್ಟರ್ ಒಂದನ್ನು ಉಕ್ರೇನ್​ನ ಮಿಸೈಲ್ ಹೊಡೆದು ಹಾಕಿದೆ. ಇದರ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಓಡಾಡುತ್ತಿದೆ.

ಮೊದಲ ಬಾರಿಗೆ ಉಕ್ರೇನ್‌ನಲ್ಲಿ ರಷ್ಯಾದ ಹೆಲಿಕಾಪ್ಟರ್ ಅನ್ನು ಹೊಡೆದುರುಳಿಸಲು ಬ್ರಿಟಿಷ್ ವಿಮಾನ ಹೊಡೆಯುವ ಕ್ಷಿಪಣಿಯನ್ನು ಬಳಸಲಾಗಿದೆ ಎಂದು ವರದಿಗಳಿಂದ ತಿಳಿದುಬಂದಿದೆ.

ಸ್ಟಾರ್‌ಸ್ಟ್ರೀಕ್ ಹೈ ವೇಗದ ಕ್ಷಿಪಣಿ ವ್ಯವಸ್ಥೆಯು ರಷ್ಯಾದ ಎಂಐ-28ಎನ್ ದಾಳಿಯ ಹೆಲಿಕಾಪ್ಟರ್ ಅನ್ನು ಪೂರ್ವ ಉಕ್ರೇನ್‌ನ ಲುಹಾನ್ಸ್ಕ್ ಪ್ರದೇಶದ ಮೇಲೆ ಹೊಡೆಯುವುದನ್ನು ಫೂಟೇಜ್ ತೋರಿಸುತ್ತದೆ. ಬಲವಾದ ದಾಳಿಗೆ ರಷ್ಯಾ ವಿಮಾನದ ಹಿಂಭಾಗವೇ ಅರ್ಧ ದಾಳಿಯಾಗಿದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Ambedkar Bhavan Shivamogga ಫೆಬ್ರವರಿ 14. ” ಹ್ಯಾಪಿ ಫೀಟ್- 2026″ ವಿಶೇಷ ನೃತ್ಯ ಪ್ರದರ್ಶನ

Ambedkar Bhavan Shivamogga ನೃತ್ಯಸಿರಿ ಡ್ಯಾನ್ಸ್ ಸ್ಟುಡಿಯೋ ವತಿಯಿಂದ “ಹ್ಯಾಪಿ ಫೀಟ್-2026”...

Dharmasthala Rural Development Project ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯಿಂದ ವಾತ್ಸಲ್ಯ ಕಿಟ್ ವಿತರಣೆ

Dharmasthala Rural Development Project ಶಿವಮೊಗ್ಗ ತಾಲೂಕಿನಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ...

ಕರವೇ ಜನಮನ ರಾಜ್ಯ ಸಂಘಟನೆಯ ಪದಾಧಿಕಾರಿಗಳ ಪ್ರಮಾಣವಚನ ಸ್ವೀಕಾರ

ಕನ್ನಡ ರಕ್ಷಣಾ ವೇದಿಕೆ ಜನಮನ ರಾಜ್ಯ ಸಂಘಟನೆಯ ಪದಾಧಿಕಾರಿಗಳ ಅಧಿಕಾರದ ಪ್ರಮಾಣ...