Monday, April 6, 2026
Monday, April 6, 2026

ಪೆಗಾಸಿಸ್ ಜಾಲಕ್ಕೊಳಪಟ್ಟ ಫೋನ್ ಗಳ ಸಲ್ಲಿಕೆಗೆ ನೀರಸ ಪ್ರತಿಕ್ರಿಯೆ

Date:

ಪೆಗಾಸಿಸ್ ಬೇಹುಗಾರಿಕೆ ಸಾಫ್ಟ್ವೇರ್ ನಿಂದ ಬಾಧೆಗೊಳಗಾದ ಕುರಿತು ತನಿಖೆಗೆ ಸುಪ್ರೀಂಕೋರ್ಟ್ ನೇಮಿಸಿರುವ ತಾಂತ್ರಿಕ ಸಮಿತಿಗೆ ಇದುವರೆಗೆ ಕೇವಲ ಇಬ್ಬರು ಮಾತ್ರ ತಮ್ಮ ಫೋನ್ ಗಳನ್ನು ಸಲ್ಲಿಸಿದ್ದಾರೆ.

ಪೆಗಾಸಿಸ್ ಮಾಲ್ ವೇರ್ ಬಾಧಿತರು ಇತರೆ ಎಲೆಕ್ಟ್ರಾನಿಕ್ ಪ್ರಶ್ನೆಯೊಂದಕ್ಕೆ ಸಾಧನಗಳ ಸಲ್ಲಿಕೆ ಅವಧಿಯನ್ನು ಸಮಿತಿ ಫೆಬ್ರವರಿ 8 ರವರೆಗೆ ವಿಸ್ತರಿಸಿದೆ.

ಈ ಮೊದಲು ಜನವರಿ ಅಂತ್ಯದವರೆಗೆ ಎಲೆಕ್ಟ್ರಾನಿಕ್ ಸಾಧನಗಳ ಸಲ್ಲಿಕೆಗೆ ಕಾಲಾವಕಾಶ ನೀಡಲಾಗಿತ್ತು. 2017 ರಲ್ಲಿ ದಕ್ಷಿಣ ಒಪ್ಪಂದದ ಭಾಗವಾಗಿ ಎಲ್ಲಿಂದ ಪೆಗಾಸಿಸ್ ಬೇಹುಗಾರಿಕೆ ಸಾಫ್ಟ್ವೇರ್ ಖರೀದಿಸಿದ್ದ ಕೇಂದ್ರ ಸರ್ಕಾರವು ಪ್ರತಿಪಕ್ಷ ನಾಯಕರು, ಮಾಧ್ಯಮ ಪ್ರತಿನಿಧಿಗಳು, ಸರ್ಕಾರಿ ಅಧಿಕಾರಿಗಳು, ಉದ್ಯಮಿಗಳ ಮೇಲೆ ಕಳ್ಳಗಣ್ಣು ಇರಿಸುವ ಖಾಸಗಿತನಕ್ಕೆ ಧಕ್ಕೆ ತಂದಿದೆ ಎಂದು ಇತ್ತೀಚೆಗೆ ಖಾಸಗಿ ಪತ್ರಿಕೆ ವರದಿಯಲ್ಲಿ ಆರೋಪಿಸಿತ್ತು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Babu Jagjivanram ಬಾಬು ಜಗಜೀವನ ರಾಂ,ಶೋಷಿತ ವರ್ಗದ ದಾರುದೀಪ- ಎಸ್.ಎನ್.ಚನ್ನಬಸಪ್ಪ.

Babu Jagjivanram ಬಾಬು ಜಗಜೀವನ್ ರಾಮ್ ರವರು ಶೋಷಿತ ವರ್ಗದವರ ದಾರಿದೀಪವಾಗಿದ್ದು, ಸಮಾಜದ...

MESCOM ಏಪ್ರಿಲ್ 7. ಶಿವಮೊಗ್ಗ ನಗರ ಉಪವಿಭಾಗ ಕಛೇರಿಯಲ್ಲಿ ಜನ ಸಂಪರ್ಕ ಸಭೆ.

MESCOM  ಶಿವಮೊಗ್ಗ ಶಿವಮೊಗ್ಗ ಮೆಸ್ಕಾಂ ನಗರ ಉಪವಿಭಾಗ-3 ಗುಡ್‌ಲಕ್ ಸರ್ಕಲ್ ಹತ್ತಿರ,...

Shivamogga Police ನಿದಿಗೆ ಚಾನಲ್ ನಲ್ಲಿ ಗಂಡಸಿನ ಶವಪತ್ತೆ.ಶಿವಮೊಗ್ಗ ತುಂಗಾನಗರ ಪೊಲೀಸ್ ಠಾಣೆ ಪ್ರಕಟಣೆ.

Shivamogga Police ಶಿವಮೊಗ್ಗ ತುಂಗಾನಗರ ಪೊಲೀಸ್ ಠಾಣಾ ವ್ಯಾಪ್ತಿಯ ನಿದಿಗೆ ಚಾನಲ್‌ನಲ್ಲಿ ಗಂಡಸಿನ...